ETV Bharat / business

ಚಿಪ್​​ಸೆಟ್​ ಪೂರೈಕೆಯಲ್ಲಿ ವ್ಯತ್ಯಯ.. ಬಿಡಿಭಾಗಗಳ ಘಟಕ ಸ್ಥಗಿತಗೊಳಿಸಿದ ಹ್ಯುಂಡೈ,ಕಿಯಾ - ನೆಕ್ಸೋ ಹೈಡ್ರೋಜನ್ ಇಂಧನ

ಏಪ್ರಿಲ್​​ 7-14ರವರೆಗ ಹ್ಯುಂಡೈ ಸಂಸ್ಥೆಯು ಕೋನಾ ಸಬ್​ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಐಒನಿಕ್ 5 ಎಲೆಕ್ಟ್ರಿಕ್ ಕಾರನ್ನು ತಯಾರಿಸುವ ನಂ.1 ಉಲ್ಸಾನ್ ಸ್ಥಾವರವನ್ನು ಬಂದ್ ಮಾಡಿತ್ತು. ಅಲ್ಲದೆ ಮೇ6-7ರಂದು ಪಿಕ್​ಅಪ್ ಟ್ರಕ್ ಉತ್ಪಾದಿಸುವ ಉಲ್ಸಾನ್​ 4 ಸ್ಥಾವರವನ್ನು ಎಲೆಕ್ಟ್ರಾನಿಕ್ ಉಪಕರಣಗಳ ಕೊರತೆಯಿಂದ ಬಂದ್ ಮಾಡಿದೆ..

ಬಿಡಿಭಾಗಗಳ ಘಟಕ ಸ್ಥಗಿತಗೊಳಿಸಿದ ಹ್ಯುಂಡೈ, ಕಿಯಾ

author img

By

Published : May 14, 2021, 8:28 PM IST

ಸಿಯೋಲ್(ದಕ್ಷಿಣ ಕೊರಿಯಾ): ವಾಹನ ತಯಾರಿಕಾ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್​ ಮತ್ತು ಅದರ ಅಂಗಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಮುಂದಿನ ಹಲವು ವಾರಗಳವರೆಗೆ ಬಿಡಿಭಾಗಗಳ ಉತ್ಪಾದನಾ ಘಟಕ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಚಿಪ್​ಸೆಟ್​​ ಬಿಡಿಭಾಗಗಳಲ್ಲಿ ಕೊರತೆ ಉಂಟಾದ ಹಿನ್ನೆಲೆ ಟಕ್ಸನ್ ಸ್ಪೋರ್ಟ್​ ಯುಟಿಲಿಟಿ ವಾಹನ ಮತ್ತು ನೆಕ್ಸೋ ಹೈಡ್ರೋಜನ್ ಇಂಧನ ಹಾಗೂ ಎಲೆಕ್ಟ್ರಿಕ್ ವಾಹನ ಉತ್ಪಾದಿಸುವ 5ನೇ ನಂಬರ್​​ನ ಉಲ್ಸಾನ್ ಸ್ಥಾವರ ಮುಂದಿನ ಸೋಮವಾರದಿಂದ ಸ್ಥಗಿತಗೊಳಿಸಲು ಮುಂದಾಗಿದೆ.

ಏಪ್ರಿಲ್​​ 7-14ರವರೆಗ ಹ್ಯುಂಡೈ ಸಂಸ್ಥೆಯು ಕೋನಾ ಸಬ್​ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಐಒನಿಕ್ 5 ಎಲೆಕ್ಟ್ರಿಕ್ ಕಾರನ್ನು ತಯಾರಿಸುವ ನಂ.1 ಉಲ್ಸಾನ್ ಸ್ಥಾವರವನ್ನು ಬಂದ್ ಮಾಡಿತ್ತು.

ಅಲ್ಲದೆ ಮೇ6-7ರಂದು ಪಿಕ್​ಅಪ್ ಟ್ರಕ್ ಉತ್ಪಾದಿಸುವ ಉಲ್ಸಾನ್​ 4 ಸ್ಥಾವರವನ್ನು ಎಲೆಕ್ಟ್ರಾನಿಕ್ ಉಪಕರಣಗಳ ಕೊರತೆಯಿಂದ ಬಂದ್ ಮಾಡಿದೆ.

ಇದಿಷ್ಟೇ ಅಲ್ಲದೆ ಸೋನಾಟಾ ಮತ್ತು ಗ್ರ್ಯಾಂಡೂರ್ ಸೆಡಾನ್​ಗಳನ್ನು ಬಿಡಿಭಾಗ ತಯಾರಾಗುವ ಘಟಕವನ್ನು ಏಪ್ರಿಲ್ 12-13 ಹಾಗೂ ಏಪ್ರಿಲ್​ 19-20 ದಿನದಲ್ಲಿ ಸ್ಥಗಿತಗೊಳಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.