ETV Bharat / business

ಕೊರೊನಾ ವಿರುದ್ಧದ ಹೋರಾಟದಲ್ಲಿ ಚೀನಾಗೆ ಭಾರತ ಸಾಥ್.. ಕಾಯ್ದೆಗೆ ಬದಲಾವಣೆ! - ಕೊರೊನಾ

ಕಳೆದ ತಿಂಗಳು ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹರಡಿಗೆ. ಸಾವಿರಾರು ಜನರಿಗೆ ಈ ಸೋಂಕು ತಗಲಿದೆ. ಉಸಿರಾಟದ ಮೂಲಕ ಹಬ್ಬುವ ಸೋಂಕಿನ ಕಣಗಳಿಂದ ರಕ್ಷಣೆ ಪಡೆಯಲು ಬಳಸುವ ಬಟ್ಟೆ ಮತ್ತು ಮುಖವಾಡಗಳು ಸೇರಿ ಎಲ್ಲ ರೀತಿಯ ವೈಯಕ್ತಿಕ ರಕ್ಷಣಾ ಸಾಧನಗಳ ರಫ್ತಿಗೆ ಕೇಂದ್ರ ಸರ್ಕಾರ ಈ ಹಿಂದೆ ನಿಷೇಧ ಹೇರಿತ್ತು.

India China
ಭಾರತ ಚೀನಾ
author img

By

Published : Feb 10, 2020, 9:43 PM IST

ನವದೆಹಲಿ: ನಿಷೇಧಿತ ರಫ್ತು ವಸ್ತುಗಳ ಪಟ್ಟಿಯಿಂದ ಕೇಂದ್ರ ಸರ್ಕಾರವು ಶಸ್ತ್ರಚಿಕಿತ್ಸೆಯ ಮುಖವಾಡಗಳು ಮತ್ತು ಕೈಗವಸು ಸರಕುಗಳನ್ನು ತೆಗೆದುಹಾಕಿಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹರಡಿತ್ತು. ಸಾವಿರಾರು ಜನರಿಗೆ ಈ ಸೋಂಕು ತಗಲಿದೆ. ಉಸಿರಾಟದ ಮೂಲಕ ಹಬ್ಬುವ ಸೋಂಕಿನ ಕಣಗಳಿಂದ ರಕ್ಷಣೆ ಪಡೆಯಲು ಬಳಸುವ ಬಟ್ಟೆ ಮತ್ತು ಮುಖವಾಡಗಳು ಸೇರಿ ಎಲ್ಲ ರೀತಿಯ ವೈಯಕ್ತಿಕ ರಕ್ಷಣಾ ಸಾಧನಗಳ ರಫ್ತಿಗೆ ಕೇಂದ್ರ ಸರ್ಕಾರ ಈ ಹಿಂದೆ ನಿಷೇಧ ಹೇರಿತ್ತು.

ಮಾರಣಾಂತಿಕ ಕೊರೊನಾ ವೈರಸ್ ಏಕಾಏಕಿ ಉಂಟಾದ ಕಾರಣ ಇಂತಹ ಉತ್ಪನ್ನಗಳಿಗೆ ನೆರೆಯ ರಾಷ್ಟ್ರಗಳಲ್ಲಿ ಭಾರೀ ಬೇಡಿಕೆ ಕಂಡು ಬಂದಿದ್ದರಿಂದ ಕೇಂದ್ರದ ಈ ನಡೆಯು ಚೀನಾಗೆ ಮಹತ್ವದ್ದಾಗಿದೆ. ಚೀನಾ ಜೊತೆ ಸೇರಿ ಕೊರೊನಾ ವಿರುದ್ಧ ಹೋರಾಡಲು ಭಾರತ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ.

ಶಸ್ತ್ರಚಿಕಿತ್ಸೆ ಬಳಿಕ ಬಿಸಾಡಬಹುದಾದ ಮುಖವಾಡಗಳು ಮತ್ತು ಎನ್‌ಬಿಆರ್ ಕೈಗವಸುಗಳನ್ನು ಹೊರತುಪಡಿಸಿ ಎಲ್ಲ ವಿಧದ ಕೈಗವಸುಗಳನ್ನು ರಫ್ತು ಮಾಡಲು ಮುಕ್ತವಾಗಿ ಅನುಮತಿಸಲಾಗಿದೆ ಎಂದು ವಿದೇಶಿ ವ್ಯಾಪಾರದ ನಿರ್ದೇಶನಾಲಯ ಜನರಲ್ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಎನ್-95 ಮುಖವಾಡ ಹಾಗೂ ಕೈಗವಸುಗಳ ಜೊತೆಯಲ್ಲಿರುವ ಇತರ ಎಲ್ಲಾ ವೈಯಕ್ತಿಕ ರಕ್ಷಣಾ ಸಾಧನಗಳ ರಫ್ತಿಗೆ ನಿಷೇಧ ಯಥಾವತ್ತಾಗಿ ಇರಲಿದೆ ಎಂದು ಹೇಳಿದೆ.

Intro:Body:

 New Delhi, Feb 9 (PTI) The government has removed surgical masks and gloves from the list of banned export items, according to a notification.

       Last month,  the government put a ban on exports of all kinds of personal protection equipment, including clothing and masks used to protect people from air borne particles amidst outbreak of deadly novel coronavirus in China.

     The move assumed significance as there could be a spurt in demand for such products due to outbreak of deadly coronavirus that has claimed more than 500 lives in China.

      "... items such as surgical masks/disposable masks and all gloves except NBR gloves are allowed freely for export," the directorate general of foreign trade (DGFT) has said in a notification.

     However, it said that export of all other personal protection equipment, including N-95 and other equipment accompanying masks and gloves shall remain prohibited fir exports.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.