ETV Bharat / business

Gold Price: ಇಂದಿನ ಚಿನ್ನ, ಬೆಳ್ಳಿಯ ದರ ಹೀಗಿದೆ..?

ಚಿನ್ನ ಮತ್ತು ಬೆಳ್ಳಿಯ ದರ ಕೊಂಚ ಕಡಿಮೆಯಾಗಿದ್ದು, ಚಿನ್ನಾಭರಣ ಪ್ರಿಯರು ಇಂದು ಖರೀದಿಸಬಹುದಾಗಿದೆ.

Gold price
Gold price
author img

By

Published : Aug 16, 2021, 5:02 PM IST

Updated : Aug 16, 2021, 9:03 PM IST

ನವದೆಹಲಿ: ಕಳೆದ ಎರಡು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 42 ರೂಪಾಯಿ ಕಡಿಮೆಯಾಗುವ ಮೂಲಕ 10 ಗ್ರಾಂ ಚಿನ್ನದ ಬೆಲೆ 45,960 ನಷ್ಟಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್ ತಿಳಿಸಿದೆ.

ನಿನ್ನೆಯ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 46,002 ರೂಪಾಯಿ ಇತ್ತು. ಪ್ರತಿ ಕೆ.ಜಿ.ಬೆಳ್ಳಿ ಬೆಲೆಯಲ್ಲಿ 505 ರೂಪಾಯಿ ಇಳಿಕೆ ಕಂಡಿದ್ದು, 61,469 ರೂಪಾಯಿ ಅಷ್ಟಿದೆ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ 45,350 ರೂಪಾಯಿಯಿದೆ. ಬೆಳ್ಳಿ ದರ ಒಂದು ಕೆ.ಜಿಗೆ 62,700 ರೂಪಾಯಿಯಷ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 1,774 ಡಾಲರ್‌ಗಳಷ್ಟು ಚಿನ್ನದ ಬೆಲೆ ಕಡಿಮೆಯಾಗಿದೆ.

ಇದನ್ನೂ ಓದಿ: 30ನೇ ದಿನವೂ ತೈಲ ಬೆಲೆಯಲ್ಲಿ ಯಥಾಸ್ಥಿತಿ; ನಿಟ್ಟುಸಿರು ಬಿಟ್ಟ ವಾಹನ ಸವಾರರು

Last Updated : Aug 16, 2021, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.