ನವದೆಹಲಿ: ಜಾಗತಿಕ ಚಂಚಲತೆಯ ಸುಳಿಗೆ ಸಿಲುಕಿರುವ ದೇಶೀಯ ಷೇರು ಮಾರುಕಟ್ಟೆ ಏರಿಳಿತದ ನಡುವೆ ವಾಲಾಡುತ್ತಿದೆ.
ಬಿಎಸ್‌ಇ ಸೂಚ್ಯಂಕವು ಆರಂಭಿಕ 109.11 ಅಂಕ ಅಥವಾ ಶೇ 0.28 ರಷ್ಟು ಇಳಿಕೆ ಕಂಡು 39,880.38 ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 28.40 ಅಂಕ ಇಳಿಕೆ ಕಂಡು11,642.40 ಅಂಕಗಳ ಮಟ್ಟದಲ್ಲಿ ಆರಂಭಿಕ ವಹಿವಾಟು ನಡೆಸುತ್ತಿತ್ತು.