ETV Bharat / business

ಚಿದಂಬರಂ ಕೊರಳಿಗೆ ಐಎನ್​ಎಕ್ಸ್​ ಉರುಳು: ಮತ್ತಷ್ಟು ಕಗ್ಗಂಟಾದ 350 ಕೋಟಿ ರೂ. ಹಗರಣ - INX Media case

ಐಎನ್​ಎಕ್ಸ್​​ ಮೀಡಿಯಾಗಿ ಕಾನೂನು ಬಾಹಿರವಾಗಿ 305 ಕೋಟಿ ರೂ. ಮೊತ್ತದ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ ಅನುಮತಿ ಒದಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ 2017ರ ಮೇ ತಿಂಗಳಲ್ಲಿ ಎಫ್​ಐಆರ್​ ದಾಖಲಿಸಿತ್ತು. ಅಕ್ಟೋಬರ್​ 18ರಂದು ದೋಷಾರೋಪ ಪಟ್ಟಿ ದಾಖಲಿಸಿತ್ತು. ವಿಚಾರಣೆ ವೇಳೆ ಚಿದಂಬರಂ ಅವರನ್ನು ಇಡಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

ಐಎನ್​ಎಕ್ಸ್​
author img

By

Published : Nov 21, 2019, 9:22 PM IST

ನವದೆಹಲಿ: ಬಹುಕೋಟಿ ಅಕ್ರಮ ಹೂಡಿಕೆ ಸಂಬಂಧಿಸಿದ ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್​ನ ಸಿಬಿಐ ವಿಶೇಷ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಅವರು ಅನುಮತಿ ನೀಡಿದ್ದಾರೆ.

ಐಎನ್​ಎಕ್ಸ್​​ ಮೀಡಿಯಾದಲ್ಲಿ ಕಾನೂನು ಬಾಹಿರವಾಗಿ 305 ಕೋಟಿ ರೂ. ಮೊತ್ತದ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿಯ ಅನುಮತಿ ಒದಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ 2017ರ ಮೇ ತಿಂಗಳಲ್ಲಿ ಎಫ್​ಐಆರ್​ ದಾಖಲಿಸಿತ್ತು. ಅಕ್ಟೋಬರ್​ 18ರಂದು ದೋಷಾರೋಪ ಪಟ್ಟಿ ದಾಖಲಿಸಿತ್ತು. ವಿಚಾರಣೆ ವೇಳೆ ಚಿದಂಬರಂ ಅವರನ್ನು ಇಡಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

ಇದನ್ನು ಪ್ರಶ್ನಿಸಿ ಸಿಬಿಐ ನ್ಯಾಯಾಲಯಕ್ಕೆ ಚಿದಂಬರಂ ಮೇಲ್ಮನವಿ ಸಲ್ಲಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ತಿಹಾರ್ ಜೈಲಿನಲ್ಲಿಯೇ ನವೆಂಬರ್​ 22 ಹಾಗೂ 23ರಂದು ವಿಚಾರಣೆ ನಡೆಸಲು ಅನುಮತಿ ನೀಡಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.