ETV Bharat / business

ಬಜಾಜ್ ಆಟೋ ಪಲ್ಸರ್ ಎನ್ಎಸ್ 125 ಬಿಡುಗಡೆ.. 93,690 ರೂ.ಗೆ ಲಭ್ಯ - ಬಜಾಜ್ ಆಟೋ ಪಲ್ಸರ್ ಎನ್ಎಸ್ 125 ಬಿಡುಗಡೆ

ಬಜಾಜ್ ಆಟೋ ಹೆಚ್ಚು ಸ್ಪರ್ಧಾತ್ಮಕ ಪ್ರವೇಶ ಕ್ರೀಡಾ ವಿಭಾಗದಲ್ಲಿ ಎನ್ಎಸ್ 200 ಮತ್ತು ಎನ್ಎಸ್ 160 ಸೇರಿದಂತೆ ಪಲ್ಸರ್ ಎನ್ಎಸ್ ಸರಣಿ ನೀಡುತ್ತದೆ. ಕಂಪನಿಯು ತನ್ನ ಎನ್ಎಸ್ 125 ಮಾದರಿಯೊಂದಿಗೆ ಮೊದಲ ಬಾರಿಗೆ ಸ್ಪೋರ್ಟ್ಸ್‌ ಬೈಕಿಂಗ್ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡಿದೆ..

bajaj-auto-launches-pulsar-ns-125-priced-at-rs-93690

author img

By

Published : Apr 20, 2021, 9:05 PM IST

ನವದೆಹಲಿ : ಬಜಾಜ್ ಆಟೋ ತನ್ನ ಹೊಸ ಪಲ್ಸರ್ ಎನ್ಎಸ್ 125 ಮೋಟಾರ್​ ಸೈಕಲ್‌ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 93,690 ರೂ.ಗೆ ಈ ಬೈಕ್ ಲಭ್ಯವಾಗಲಿದೆ.

ಪಲ್ಸರ್ ಎನ್ಎಸ್ 125, 125 ಸಿಸಿ ಬಿಎಸ್-ವಿ ಡಿಟಿಎಸ್-ಐ ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದು 12 ಪಿಎಸ್ ಪವರ್ ಮತ್ತು 11 ಎನ್ಎಂ ಗರಿಷ್ಠ ಟಾರ್ಕ್‌ ನೀಡುತ್ತದೆ ಮತ್ತು 'ನೈಟ್ರಾಕ್ಸ್' ಮೊನೊ-ಶಾಕ್ ಅಬ್ಸಾರ್ಬರ್​ಗಳೊಂದಿಗೆ ಹೆಚ್ಚಿನ ವೇಗದಲ್ಲಿ ಸ್ಥಿರತೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಜಾಜ್ ಆಟೋ ಮೋಟರ್ ಸೈಕಲ್ಸ್ ಅಧ್ಯಕ್ಷ ಸರಂಗ್ ಕನಾಡೆ, "ಹೊಸ ಪಲ್ಸರ್ ಎನ್ಎಸ್ 125 ನಿರ್ಮಿಸಲಾಗಿದೆ. ಇದು ಬಹು ವರ್ಗದ ಪ್ರಮುಖ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುತ್ತದೆ. ಪಲ್ಸರ್ 125 ತುಂಬಾ ಉತ್ತಮವಾಗಿದೆ. ಹೊಸ ಎನ್ಎಸ್ 125 ಸ್ಪೋರ್ಟ್ಸ್‌ ಬೈಕ್ ವಿಭಾಗದಲ್ಲಿ ಬ್ರಾಂಡ್​ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾವು ನಂಬುತ್ತೇವೆ" ಎಂದು ಹೇಳಿದ್ದಾರೆ.

ಬಜಾಜ್ ಆಟೋ ಹೆಚ್ಚು ಸ್ಪರ್ಧಾತ್ಮಕ ಪ್ರವೇಶ ಕ್ರೀಡಾ ವಿಭಾಗದಲ್ಲಿ ಎನ್ಎಸ್ 200 ಮತ್ತು ಎನ್ಎಸ್ 160 ಸೇರಿದಂತೆ ಪಲ್ಸರ್ ಎನ್ಎಸ್ ಸರಣಿ ನೀಡುತ್ತದೆ. ಕಂಪನಿಯು ತನ್ನ ಎನ್ಎಸ್ 125 ಮಾದರಿಯೊಂದಿಗೆ ಮೊದಲ ಬಾರಿಗೆ ಸ್ಪೋರ್ಟ್ಸ್‌ ಬೈಕಿಂಗ್ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.