ETV Bharat / business

ಶೇ.75ರಷ್ಟು ಖಾಸಗಿ ವಲಯದ ಉದ್ಯೋಗ ಸ್ಥಳೀಯರಿಗೆ ಮೀಸಲು... ನುಡಿದಂತೆ ನಡೆದ ಸಿಎಂ ಜಗನ್ - ಆಂಧ್ರ ಪ್ರದೇಶ

2019ರ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳ ಕಾಯ್ದೆ ಅನ್ವಯ ಖಾಸಗಿ ಘಟಕ, ಕಾರ್ಖಾನೆಗಳು, ಜಂಟಿ ಉದ್ಯಮಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75ರಷ್ಟು ಉದ್ಯೋಗ ನೀಡುವ ಕಾಯ್ದೆಗೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆತಿದೆ.

ಸಿಎಂ ಜಗನ್
author img

By

Published : Jul 23, 2019, 9:51 AM IST

Updated : Jul 23, 2019, 2:06 PM IST

ವಿಜಯವಾಡ: ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಎಲ್ಲ ಕ್ಷೇತ್ರಗಳಲ್ಲೂ ಹಂತ ಹಂತವಾಗಿ ಬದಲಾವಣೆ ಹಾಗೂ ಪರಿಷ್ಕರಣೆ ಮುಂದಾಗಿರುವ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ ರೆಡ್ಡಿ ಉದ್ಯೋಗ ಕ್ಷೇತ್ರದಲ್ಲಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ.

2019ರ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳ ಕಾಯ್ದೆಯ ಅನ್ವಯ ಖಾಸಗಿ ಘಟಕ, ಕಾರ್ಖಾನೆಗಳು, ಜಂಟಿ ಉದ್ಯಮಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75ರಷ್ಟು ಉದ್ಯೋಗ ನೀಡುವ ಕಾಯ್ದೆಗೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆತಿದೆ. ಇದು ದೇಶದಲ್ಲೇ ಮೊದಲು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ನೂತನ ನಿಯಮದ ಅನ್ವಯ ಸ್ಥಳೀಯರಿಗೆ ಉದ್ಯೋಗ ನೀಡುವ ವೇಳೆ ಅವರಲ್ಲಿ ಅವಶ್ಯಕ ಕೌಶಲ್ಯ ಇಲ್ಲವಾದಲ್ಲಿ ಕಂಪನಿ ಸೂಕ್ತ ತರಬೇತಿ ನೀಡಬೇಕು ಮತ್ತು ಇದರಲ್ಲಿ ಸರ್ಕಾರ ಸಹ ಪಾಲುದಾರಿಕೆಯನ್ನು ವಹಿಸಲಿದೆ ಎನ್ನುವ ಮೂಲಕ ಯಾವುದೇ ಖಾಸಗಿ ಕಂಪನಿಗಳು ಕೌಶಲ್ಯದ ಕಾರಣ ನೀಡಿ ಸ್ಥಳೀಯರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಜಗನ್ ಸರ್ಕಾರ ಹೇಳಿದೆ.

ನುಡಿದಂತೆ ನಡೆದ ಜಗನ್​:

ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿದ್ದ ಜಗನ್​ ಮೋಹನ ರೆಡ್ಡಿ ಆ ವೇಳೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು.

Intro:Body:

ಶೇ.75ರಷ್ಟು ಖಾಸಗಿ ವಲಯದ ಉದ್ಯೋಗ ಸ್ಥಳೀಯರಿಗೆ ಮೀಸಲು...  ನುಡಿದಂತೆ ನಡೆದ ಸಿಎಂ ಜಗನ್

ವಿಜಯವಾಡ: ಮುಖ್ಯಮಂತ್ರಿ ಗಾದಿಗೇರಿದ ಬಳಿಕ ಎಲ್ಲ ಕ್ಷೇತ್ರಗಳಲ್ಲೂ ಹಂತ ಹಂತವಾಗಿ ಬದಲಾವಣೆ ಹಾಗೂ ಪರಿಷ್ಕರಣೆ ಮುಂದಾಗಿರುವ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ ರೆಡ್ಡಿ ಉದ್ಯೋಗ ಕ್ಷೇತ್ರದಲ್ಲಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ.

2019ರ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳ ಕಾಯ್ದೆಯ ಅನ್ವಯ  ಖಾಸಗಿ ಘಟಕ, ಕಾರ್ಖಾನೆಗಳು, ಜಂಟಿ ಉದ್ಯಮಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75ರಷ್ಟು ಉದ್ಯೋಗ ನೀಡುವ ಕಾಯ್ದೆಗೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆತಿದೆ. ಇದು ದೇಶದಲ್ಲೇ ಮೊದಲು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ನೂತನ ನಿಯಮದ ಅನ್ವಯ ಸ್ಥಳೀಯರಿಗೆ ಉದ್ಯೋಗ ನೀಡುವ ವೇಳೆ ಅವರಲ್ಲಿ ಅವಶ್ಯಕ ಕೌಶಲ್ಯ ಇಲ್ಲವಾದಲ್ಲಿ ಕಂಪೆನಿ ಸೂಕ್ತ ತರಬೇತಿ ನೀಡಬೇಕು ಮತ್ತು ಇದರಲ್ಲಿ ಸರ್ಕಾರ ಸಹ ಪಾಲುದಾರಿಕೆಯನ್ನು ವಹಿಸಲಿದೆ ಎನ್ನುವ ಮೂಲಕ ಯಾವುದೇ ಖಾಸಗಿ ಕಂಪೆನಿಗಳು ಕೌಶಲ್ಯದ ಕಾರಣ ನೀಡಿ ಸ್ಥಳೀಯರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಜಗನ್ ಸರ್ಕಾರ ಹೇಳಿದೆ.

ನುಡಿದಂತೆ ನಡೆದ ಜಗನ್​:

ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಪಾದಯಾತ್ರೆ ನಡೆಸಿದ್ದ ಜಗನ್​ ಮೋಹನ ರೆಡ್ಡಿ ಆ ವೇಳೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು.

Conclusion:
Last Updated : Jul 23, 2019, 2:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.