ETV Bharat / briefs

2007ರಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್​ ಸಿಡಿಸಿದ ಯುವಿ... ಅದರ ಹಿಂದಿದೆ ಅದ್ಭುತ ಕಹಾನಿ!

2007ರ ಟಿ -20 ವಿಶ್ವಕಪ್​​ನಲ್ಲಿ ಯುವಿ ಒಂದೇ ಓವರ್​ನ ಎಲ್ಲ ಎಸೆತಗಳನ್ನ ಸಿಕ್ಸರ್​ ಗೆರೆ ದಾಟಿಸಿ ಸಿಕ್ಸರ್​ಗಳ ಸರದಾರನೆಂಬ ಹೆಸರುಗಳಿಸಿದ್ದರು. ಇದರ ಹಿಂದೆ ರೋಚಕ ಕಹಾನಿ ಇದೆ.

ಯುವರಾಜ್​ ಸಿಂಗ್​
author img

By

Published : Jun 10, 2019, 4:50 PM IST

ಮುಂಬೈ: ಟೀಂ ಇಂಡಿಯಾ ಕಂಡಿರುವ ಅದ್ಭುತ ಆಲ್​ರೌಂಡರ್​ ಯುವರಾಜ್​ ಸಿಂಗ್​ ಕೊನೆಗೂ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ 2007ರ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್​ ಗೆಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿಗೆ 2007ರಲ್ಲಿ ಸಿಕ್ಸರ್​ ಕಿಂಗ್​ ಎಂಬ ನಾಮಾಕಿಂತ ಕೂಡ ಹುಡಿಕಿಕೊಂಡು ಬಂದಿತ್ತು. ಅದರ ಹಿಂದೆ ರೋಚಕ ಕಹಾನಿ ಇದೆ.

Yuvi retires
ಯವರಾಜ್​ ಸಿಂಗ್​

2007ರ ಟಿ-20 ವಿಶ್ವಕಪ್​​ನಲ್ಲಿ ಭಾರತ-ಇಂಗ್ಲೆಂಡ್​ ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡು 18 ಓವರ್​ಗಳಲ್ಲಿ 3ವಿಕೆಟ್​ ಕಳೆದುಕೊಂಡು 171ರನ್​ಗಳಿಕೆ ಮಾಡಿತ್ತು. ಈ ವೇಳೆ, ಎಂಎಸ್​ ಧೋನಿ ಹಾಗೂ ಯುವರಾಜ್​ ಸಿಂಗ್​ ಮೈದಾನದಲ್ಲಿದ್ದರು. ಆಗ ಎದುರಾಳಿ ತಂಡದ ಆಟಗಾರ ಆಂಡ್ರೋ ಫ್ಲಿಂಟಾಪ್ ಯುವಿ ಜತೆ ವಾಗ್ವಾದ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಯುವಿ ಸ್ಟುವರ್ಟ್​ ಬಾರ್ಡ್ ಎಸೆದಿದ್ದ 19ನೇ ಓವರ್ನ ಎಲ್ಲ​ ಎಸೆತಗಳನ್ನ ಸಿಕ್ಸರ್​ ಗೆರೆ ದಾಟಿಸಿದ್ದರು.

Yuvi retires
2007ರ ಟಿ20 ವಿಶ್ವಕಪ್​​ನಲ್ಲಿ ಯುವಿ

ಇದೇ ಪಂದ್ಯದಲ್ಲಿ ಯುವಿ ಕೇವಲ 14 ಎಸೆತಗಳಲ್ಲಿ 58ರನ್​ಗಳಿಕೆ ಮಾಡಿದ್ದರು. ಇನ್ನು ಟಿ-20 ಇತಿಹಾಸದಲ್ಲಿ ಭಾರತ ನಿರ್ಮಿಸಿರುವ ಅತಿ ಹೆಚ್ಚು ಸ್ಕೋರ್​ಗಳ ಪಂದ್ಯದಲ್ಲಿ ಇದು ಒಂದು. ಕೇವಲ 20 ಓವರ್​ಗಳಲ್ಲಿ ಭಾರತ 218ರನ್​ಗಳಿಕೆ ಮಾಡಿದ್ದರ ಜತೆಗೆ ಪಂದ್ಯದಲ್ಲಿ ಗೆಲುವು ಕಂಡಿತ್ತು. ಇದಾದ ಬಳಿಕ ಯುವರಾಜ್​ ಸಿಂಗ್​ ಸಿಕ್ಸರ್​ಗಳ ಸರದಾರ ಎಂಬ ಹೆಸರು ಕೂಡ ಗಳಿಸಿದರು.

  • 666666 Six Sixes by Yuvraj Singh against England is One of the most iconic moments in Cricket history which will hardly be repeated, and will forever be remembered in every Indians heart
    Thank you YUVI ❤️#YuvrajSingh pic.twitter.com/IoG4njAM1K

    — SportCentre (@SportCentre8) June 10, 2019 " class="align-text-top noRightClick twitterSection" data=" ">

Intro:Body:

2007ರಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್​ ಸಿಡಿಸಿದ ಯುವಿ... ಅದರ ಹಿಂದಿದೆ ಇಂತಹದೊಂದು ಕಹಾನಿ! 

ಮುಂಬೈ: ಟೀಂ ಇಂಡಿಯಾ ಕಂಡಿರುವ ಅದ್ಭುತ ಆಲ್​ರೌಂಡರ್​ ಯುವರಾಜ್​ ಸಿಂಗ್​ ಕೊನೆಗೂ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ 2007ರ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್​ ಗೆಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಯುವಿಗೆ 2007ರಲ್ಲಿ ಸಿಕ್ಸರ್​ ಕಿಂಗ್​ ಎಂಬ ನಾಮಾಕಿಂತ ಕೂಡ ಹುಡಿಕೊಂಡು ಬಂದಿತ್ತು. ಅದರ ಹಿಂದೆ ರೋಚಕ ಕಹಾನಿ ಇದೆ.

2007ರ ಟಿ20 ವಿಶ್ವಕಪ್​​ನಲ್ಲಿ ಭಾರತ-ಇಂಗ್ಲೆಂಡ್​ ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡು 18 ಓವರ್​ಗಳಲ್ಲಿ 3ವಿಕೆಟ್​ ಕಳೆದುಕೊಂಡು 171ರನ್​ಗಳಿಕೆ ಮಾಡಿತ್ತು. ಈ ವೇಳೆ ಎಂಎಸ್​ ಧೋನಿ ಹಾಗೂ ಯುವರಾಜ್​ ಸಿಂಗ್​ ಮೈದಾನದಲ್ಲಿದ್ದರು. ಆಗ ಎದುರಾಳಿ ತಂಡದ ಆಟಗಾರ ಆಂಡ್ರೋ ಫ್ಲಿಂಟಾಪ್ ಯುವಿ ಜತೆ ವಾಗ್ವಾದ ನಡೆಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಯುವಿ ಸ್ಟುವರ್ಟ್​ ಬಾರ್ಡ್ ಎಸೆದಿದ್ದ 19ನೇ ಓವರ್ನ ಎಲ್ಲ​ ಎಸೆತಗಳನ್ನ ಸಿಕ್ಸರ್​ ಗೆರೆ ದಾಟಿಸಿದ್ದರು. 

ಇದೇ ಪಂದ್ಯದಲ್ಲಿ ಯುವಿ ಕೇವಲ 14 ಎಸೆತಗಳಲ್ಲಿ 58ರನ್​ಗಳಿಕೆ ಮಾಡಿದ್ದರು. ಇನ್ನು ಟಿ20 ಇತಿಹಾಸದಲ್ಲಿ ಭಾರತ ನಿರ್ಮಿಸಿರುವ ಅತಿ ಹೆಚ್ಚು ಸ್ಕೋರ್​ಗಳ ಪಂದ್ಯದಲ್ಲಿ ಇದು ಒಂದು. ಕೇವಲ 20 ಓವರ್​ಗಳಲ್ಲಿ ಭಾರತ 218ರನ್​ಗಳಿಕೆ ಮಾಡಿದ್ದರ ಜತೆಗೆ ಪಂದ್ಯದಲ್ಲಿ ಗೆಲುವು ಕಂಡಿತ್ತು. ಇದಾದ ಬಳಿಕ ಯುವರಾಜ್​ ಸಿಂಗ್​ ಸಿಕ್ಸರ್​ಗಳ ಸರದಾರ ಎಂಬ ಹೆಸರು ಕೂಡ ಗಳಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.