ETV Bharat / briefs

ದೀದಿ ನಾಡಲ್ಲಿ ಯೋಗಿ ದಂಗಲ್‌.. ಸ್ಮೃತಿ ಇರಾನಿ ರ‍್ಯಾಲಿಗಳಿಗೆ ಆಯೋಗ ರೆಡ್​ ಸಿಗ್ನಲ್​..! - ರ‍್ಯಾಲಿ

ಸೋಮವಾರ ಅಮಿತ್ ಶಾ ಸಹ ಜಾಧವ್​ಪುರದ ಪ್ರಚಾರಕ್ಕೆ ದೀದಿ ಸರ್ಕಾರ ಅನುಮತಿ ನಿರಾಕರಿಸಿತ್ತು. ಜೊತೆಗೆ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೂ ಅವಕಾಶ ನೀಡಿರಲಿಲ್ಲ.

ಆಯೋಗ
author img

By

Published : May 14, 2019, 8:28 AM IST

ಕೋಲ್ಕತ್ತಾ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರ‍್ಯಾಲಿಗಳಿಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ.

ಮೇ 15ರ ಮಧ್ಯಾಹ್ನ 3 ಗಂಟೆಗೆ ದಕ್ಷಿಣ ಕೋಲ್ಕತಾದಲ್ಲಿ ಯೋಗಿ ಆದಿತ್ಯನಾಥ್ ರ‍್ಯಾಲಿ ಆಯೋಜನೆ ಮಾಡುವ ಕುರಿತಂತೆ ಅನುಮತಿ ಕೇಳಲಾಗಿತ್ತು. ಆದರೆ, ಆಯೋಗ ಅನುಮತಿ ನೀಡಿಲ್ಲ. ಮೇ 15ರಂದೇ ಪಶ್ಚಿಮ ಬಂಗಾಳದ ಜಾಧವ್​​ಪುರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಪ್ರಚಾರ ಸಭೆಯಲ್ಲಿ ಭಾಗವಹಿಸಬೇಕಿತ್ತು. ಕೊನೆಯ ಕ್ಷಣದಲ್ಲಿ ಈ ಸಭೆಗೆ ಅನುಮತಿ ನಿರಾಕರಿಸಲಾಗಿದೆ.

ಹೆಚ್ಚಿನ ಓದಿಗಾಗಿ:

ಮತ್ತೆ ಅಮಿತ್​ ಶಾ ರೋಡ್​​ ರ‍್ಯಾಲಿಗೆ ತಡೆ.... ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೂ ಇಲ್ಲ ಅವಕಾಶ

ಸೋಮವಾರ ಅಮಿತ್ ಶಾ ಸಹ ಜಾಧವ್​ಪುರದ ಪ್ರಚಾರಕ್ಕೆ ದೀದಿ ಸರ್ಕಾರ ಅನುಮತಿ ನಿರಾಕರಿಸಿತ್ತು. ಜೊತೆಗೆ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೂ ಅವಕಾಶ ನೀಡಿರಲಿಲ್ಲ. ಅಮಿತ್ ಶಾ ರ‍್ಯಾಲಿ ರದ್ದಾದ ಕಾರಣ ಮಮತಾ ಬ್ಯಾನರ್ಜಿ ಸರ್ವಾಧಿಕಾರ ಧೋರಣೆ ತಾಳುತ್ತಿದ್ದಾರೆ ಅಂತಾ ಬಿಜೆಪಿ ಕಿಡಿಕಾರಿತ್ತು. ಆದರೆ, ಇನ್ನಿಬ್ಬರು ಬಿಜೆಪಿ ನಾಯಕರಿಗೆ ಆಯೋಗದ ಶಾಕ್ ನೀಡಿದ್ದು ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.

Intro:Body:

ದೀದಿ ನಾಡಲ್ಲಿ ಯೋಗಿ ಆದಿತ್ಯನಾಥ್​​, ಸ್ಮೃತಿ ಇರಾನಿ ರ‍್ಯಾಲಿಗಳಿಗೆ ಆಯೋಗ ರೆಡ್​ ಸಿಗ್ನಲ್​...!

ಕೋಲ್ಕತ್ತಾ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ರ‍್ಯಾಲಿಗಳಿಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ.

ಮೇ 15ರ ಮಧ್ಯಾಹ್ನ 3 ಗಂಟೆಗೆ ದಕ್ಷಿಣ ಕೋಲ್ಕತ್ತಾದಲ್ಲಿ ಯೋಗಿ ಆದಿತ್ಯನಾಥ್ ರ‍್ಯಾಲಿ ಆಯೋಜನೆ ಮಾಡುವ ಕುರಿತಂತೆ ಅನುಮತಿ ಕೇಳಲಾಗಿತ್ತು. ಆದರೆ ಆಯೋಗ ಅನುಮತಿ ನೀಡಿಲ್ಲ. ಮೇ 15ರಂದೇ ಪಶ್ಚಿಮ ಬಂಗಾಳದ ಜಾಧವ್​​ಪುರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಪ್ರಚಾರ ಸಭೆಯಲ್ಲಿ ಭಾಗವಹಿಸಬೇಕಿತ್ತು. ಕೊನೇ ಕ್ಷಣದಲ್ಲಿ ಈ ಸಭೆಗೆ ಅನುಮತಿ ನಿರಾಕರಿಸಲಾಗಿದೆ.

ಸೋಮವಾರ ಅಮಿತ್ ಶಾ ಸಹ ಜಾಧವ್​ಪುರದ ಪ್ರಚಾರಕ್ಕೆ ದೀದಿ ಸರ್ಕಾರ ಅನುಮತಿ ನಿರಾಕರಿಸಿತ್ತು. ಜೊತೆಗೆ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೂ ಅವಕಾಶ ನೀಡಿರಲಿಲ್ಲ.

ಅಮಿತ್ ಶಾ ರ‍್ಯಾಲಿ ರದ್ದಾದ ಕಾರಣ ಮಮತಾ ಬ್ಯಾನರ್ಜಿಯ ಸರ್ವಾಧಿಕಾರ ಧೋರಣೆಯನ್ನು ಬಿಜೆಪಿ ವಿರೋಧಿಸಿತ್ತು. ಆದರೆ ಇನ್ನಿಬ್ಬರು ಬಿಜೆಪಿ ನಾಯಕರಿಗೆ ಆಯೋಗದ ಶಾಕ್ ನೀಡಿದ್ದು ಪಕ್ಷಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.