ETV Bharat / briefs

ಬಾಂಗ್ಲಾದೇಶದ ವಿರುದ್ಧ ಗೆಲುವಿನ ಹಳಿಗೆ ಮರಳುವುದೇ ಕೊಹ್ಲಿ ಪಡೆ! - Warm-up match: Bangladesh win toss

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಕೊಹ್ಲಿ ಪಡೆ, ಈ ಪಂದ್ಯ ಗೆದ್ದು ವಿಶ್ವಕಪ್​ಗೂ ಮುನ್ನ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ.

icc
author img

By

Published : May 28, 2019, 4:35 PM IST

ಕಾರ್ಡಿಫ್​: ವಿಶ್ವಕಪ್​ಗೂ ಮುನ್ನ ಫಿಟ್​ ಆಗಲು ಭಾರತೀಯರಿಗೆ ಕೊನೆಯ ಅವಕಾಶ ದೊರೆತಿದೆ. ಹೀಗಾಗಿ ಬಾಂಗ್ಲಾ ವಿರುದ್ಧ ಗೆಲ್ಲುವ ಕಾತುರದಲ್ಲಿರುವ ಕೊಹ್ಲಿ ಪಡೆ ಟಾಸ್​ ಸೋತು ಬ್ಯಾಟಿಂಗ್​ ಗೆ ಇಳಿದಿದೆ.

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲುಕಂಡಿರುವ ಕೊಹ್ಲಿಪಡೆಗೆ ಈ ಪಂದ್ಯ ಗೆದ್ದು ವಿಶ್ವಕಪ್​ಗೂ ಮುನ್ನ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ.

ಆರಂಭಿಕ ಆಘಾತ: ಟಾಸ್​ ಸೋತು ಬ್ಯಾಟಿಂಗ್​ ನಡೆಸುತ್ತಿರುವ ಭಾರತ ಆರಂಭಿಕ ಆಟಗಾರ ಧವನ್​ ವಿಕೆಟ್​ ಕಳೆದುಕೊಂಡಿದೆ. ಕೇವಲ ಒಂದು ರನ್​ಗಳಿಸಿ ಧವನ್​ ಮುಸ್ತಫಜೀರ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ವಿಜಯ್​ ಫಿಟ್​:

ಅಭ್ಯಾಸದ ವೇಳೆ ಮುಂದೋಳಿಗೆ ಗಾಯ ಮಾಡಿಕೊಂಡು ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದ ವಿಜಯ್​ ಶಂಕರ್​ ಚೇತರಿಸಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಆಡಲು ಅವಕಾಶ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.