ETV Bharat / briefs

ಟೀಮ್ ಇಂಡಿಯಾವೇ ನೆಚ್ಚಿನ ತಂಡ... ಸೋಲಿನ ಭಯವಿಲ್ಲದೆ ಆಡಿ ಎಂದ್ರು ಪಾಕ್ ಪಿಎಂ - ಪಾಕ್ ಪ್ರಧಾನಿ

ಪುಲ್ವಾಮಾ ಉಗ್ರದಾಳಿ ಹಾಗೂ ನಂತರದ ಸರಣಿ ಬೆಳವಣಿಗೆಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಎದುರಾಗುತ್ತಿವೆ. ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಪಾಕಿಸ್ತಾನವನ್ನು ಕಡೆಗಣಿಸುವಂತಿಲ್ಲ. ಇದರ ಜೊತೆಗೆ ಪಂದ್ಯಕ್ಕೆ ಮಳೆ ಭೀತಿಯೂ ಇದೆ.

ಪಾಕ್ ಪಿಎಂ
author img

By

Published : Jun 16, 2019, 1:46 PM IST

Updated : Jun 16, 2019, 2:35 PM IST

ಇಸ್ಲಾಮಾಬಾದ್: ವಿಶ್ವಕಪ್​​ ಟೂರ್ನಿ ಅತ್ಯಂತ ಮಹತ್ವದ ಪಂದ್ಯವೆಂದೇ ಪರಿಗಣಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಈ ನಡುವೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಂಡಕ್ಕೆ ಮೂರು ಸಲಹೆ ನೀಡಿದ್ದಾರೆ.

  • When I started my cricketing career I assumed success was 70% talent & 30% mind. By the time I finished playing cricket I felt it was 50-50 ratio. But now I tend to agree with my friend Gavaskar it's 60% mental strength & 40 % talent. Today role of mind will be more than 60% 1/5

    — Imran Khan (@ImranKhanPTI) June 16, 2019 " class="align-text-top noRightClick twitterSection" data=" ">

1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ನಾಯಕರಾಗಿದ್ದ ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಸಹ ಇಂದಿನ ಪಂದ್ಯದ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ. ಸರಣಿ ಟ್ವೀಟ್ ಮೂಲಕ ಪಾಕ್ ಪಿಎಂ ತಂಡವನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದಾರೆ.

  • 2/5 Today, given the intensity of the match, both teams will come under great mental pressure and the power of the mind will decide the outcome of the match today. In Sarfaraz we are fortunate to have a bold captain & today he will have to be at his daring best.

"ನಾನು ಕ್ರಿಕೆಟ್ ಕರಿಯರ್ ಆರಂಭಿಸುವ ವೇಳೆ ಯಶಸ್ಸು ಎನ್ನುವುದು ಶೇ.70ರಷ್ಟು ಪ್ರತಿಭೆ ಹಾಗೂ ಉಳಿದ ಶೇ.30ರಷ್ಟು ಮನೋಬಲ ಎಂದು ತಿಳಿದಿದ್ದೆ. ಆದರೆ ನನ್ನ ನಿವೃತ್ತಿ ವೇಳೆಗೆ ಅದು ಶೇ.50-50 ಆಗಿತ್ತು. ಆದರೆ ಸದ್ಯ ನನ್ನ ಗೆಳೆಯ ಗವಾಸ್ಕರ್​ ಮಾತಿನಂತೆ ಶೇ.60ರಷ್ಟು ಮನೋಬಲ ಹಾಗೂ ಶೇ.40ರಷ್ಟು ಪ್ರತಿಭೆಯೇ ಯಶಸ್ಸಿನ ಮೂಲ ಎಂದು ಒಪ್ಪುತ್ತೇನೆ. ಆದರೆ ಇಂದಿನ ಪಂದ್ಯದಲ್ಲಿ ಆ ಮನೋಬಲದ ಶೇಕಡಾವಾರು ತುಂಬಾ ಹೆಚ್ಚಿರಲಿದೆ" ಎಂದು ಟ್ವೀಟ್ ಮಾಡಿದ್ದಾರೆ.

  • 3/5 All fears of losing should be banished from the mind as the mind can only process one thought at a time. Fear of losing leads to a negative & defensive strategy & crucially mistakes by opponents are not pounced upon. So here are my suggestions for Sarfaraz & Pakistan team:

"ಪಾಕಿಸ್ತಾನ ಸರ್ಫರಾಜ್ ನಾಯಕತ್ವವನ್ನು ಪುಣ್ಯ ಮಾಡಿದೆ. ಇಂತಹ ತಂಡಕ್ಕೆ ನಾನು ಮೂರು ಸಲಹೆ ನೀಡಲು ಇಚ್ಛಿಸುತ್ತೇನೆ. ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​​ ಹಾಗೂ ಬೌಲರ್​ಗಳ ಮೂಲಕ ಕಣಕ್ಕಿಳಿಯಿರಿ. ಒದ್ದೆ ಕ್ರೀಡಾಂಗಣವಿಲ್ಲದಿದ್ದಲ್ಲಿ ಸರ್ಫರಾಜ್​ ಟಾಸ್ ಗೆದ್ದರೆ ಖಂಡಿತಾ ಬ್ಯಾಟಿಂಗ್​ ಆಯ್ದುಕೊಳ್ಳಬೇಕು. ಟೀಮ್ ಇಂಡಿಯಾ ನೆಚ್ಚಿನ ತಂಡವಾದರೂ ಸೋಲಿನ ಭಯದಿಂದ ಹೊರಬಂದು ಉತ್ತಮ ಹೋರಾಟ ನೀಡಬೇಕು" ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

  • 4/5 1. In order ro have a winning offensive strategy Sarfaraz must go in with specialist batsmen and bowlers because "Raillu Kattas" rarely perform under pressure - especially the intense kind that will be generated today. 2. Unless pitch is damp, Sarfaraz must win the toss & bat

    — Imran Khan (@ImranKhanPTI) June 16, 2019 " class="align-text-top noRightClick twitterSection" data=" ">

ಪುಲ್ವಾಮಾ ಉಗ್ರದಾಳಿ ಹಾಗೂ ನಂತರದ ಸರಣಿ ಬೆಳವಣಿಗೆಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಎದುರಾಗುತ್ತಿವೆ. ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಪಾಕಿಸ್ತಾನವನ್ನು ಕಡೆಗಣಿಸುವಂತಿಲ್ಲ. ಇದರ ಜೊತೆಗೆ ಪಂದ್ಯಕ್ಕೆ ಮಳೆ ಭೀತಿಯೂ ಇದೆ.

  • 5/5 3. Finally, even though India may be the favourites, banish all fear of losing. Just give your best and fight till the last ball. Then accept whatever the result like true sportsmen. The nation's prayers are with all of you. Good Luck.

Intro:Body:

ಟೀಮ್ ಇಂಡಿಯಾವೇ ನೆಚ್ಚಿನ ತಂಡ... ಸೋಲಿನ ಭಯವಿಲ್ಲದೆ ಆಡಿ ಎಂದ ಪಾಕ್ ಪಿಎಂ

ಇಸ್ಲಾಮಾಬಾದ್: ವಿಶ್ವಕಪ್​​ ಟೂರ್ನಿ ಅತ್ಯಂತ ಮಹತ್ವದ ಪಂದ್ಯವೆಂದೇ ಪರಿಗಣಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಈ ನಡುವೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಂಡಕ್ಕೆ ಮೂರು ಸಲಹೆ ನೀಡಿದ್ದಾರೆ.

1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡದ ನಾಯಕರಾಗಿದ್ದ  ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ಸಹ ಇಂದಿನ ಪಂದ್ಯದ ಮೇಲೆ ಕುತೂಹಲದ ಕಣ್ಣಿಟ್ಟಿದ್ದಾರೆ. ಸರಣಿ ಟ್ವೀಟ್ ಮೂಲಕ ಪಾಕ್ ಪಿಎಂ ತಂಡವನ್ನು ಹುರಿದುಂಬಿಸುವ ಕಾರ್ಯ ಮಾಡಿದ್ದಾರೆ.

"ನಾನು ಕ್ರಿಕೆಟ್ ಕೆರಿಯರ್ ಆರಂಭಿಸುವ ವೇಳೆ ಯಶಸ್ಸು ಎನ್ನುವುದು ಶೇ.70ರಷ್ಟು ಪ್ರತಿಭೆ ಹಾಗೂ ಉಳಿದ ಶೇ.30ರಷ್ಟು ಮನೋಬಲ ಎಂದು ತಿಳಿದಿದ್ದೆ. ಆದರೆ ನನ್ನ ನಿವೃತ್ತಿ ವೇಳೆಗೆ ಅದು ಶೇ.50-50 ಆಗಿತ್ತು. ಆದರೆ ಸದ್ಯ ನನ್ನ ಗೆಳೆಯ ಗವಾಸ್ಕರ್​ ಮಾತಿನಂತೆ ಶೇ.60ರಷ್ಟು ಮನೋಬಲ ಹಾಗೂ ಶೇ.40ರಷ್ಟು ಪ್ರತಿಭೆಯೇ ಯಶಸ್ಸಿನ ಮೂಲ ಎಂದು ಒಪ್ಪುತ್ತೇನೆ. ಆದರೆ ಇಂದಿನ ಪಂದ್ಯದಲ್ಲಿ ಆ ಮನೋಬಲದ ಶೇಕಡಾವಾರು ತುಂಬಾ ಹೆಚ್ಚಿರಲಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ಪಾಕಿಸ್ತಾನ ಸರ್ಫರಾಜ್ ನಾಯಕತ್ವವನ್ನು ಪುಣ್ಯ ಮಾಡಿದೆ. ಇಂತಹ ತಂಡಕ್ಕೆ ನಾನು ಮೂರು ಟಸಲಹೆ ನೀಡಲು ಇಚ್ಛಿಸುತ್ತೇನೆ. ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​​ ಹಾಗೂ ಬೌಲರ್​ಗಳ ಮೂಲಕ ಕಣಕ್ಕಿಳಿಯಿರಿ. ಒದ್ದೆ ಕ್ರೀಡಾಂಗಣವಿಲ್ಲದಿದ್ದಲ್ಲಿ ಸರ್ಫರಾಜ್​ ಟಾಸ್ ಗೆದ್ದರೆ ಖಂಡಿತಾ ಬ್ಯಾಟಿಂಗ್​ ಆಯ್ದುಕೊಳ್ಳಬೇಕು. ಟೀಮ್ ಇಂಡಿಯಾ ನೆಚ್ಚಿನ ತಂಡವಾದರೂ ಸೋಲಿನ ಭಯದಿಂದ ಹೊರಬಂದು ಉತ್ತಮ ಹೋರಾಟ ನೀಡಬೇಕು" ಎಂದು ಮಾಜಿ ಕ್ರಿಕೆಟಿಗ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಪುಲ್ವಾಮಾ ಉಗ್ರದಾಳಿ ಹಾಗೂ ನಂತರದ ಸರಣಿ ಬೆಳವಣಿಗೆಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಎದುರಾಗಿತ್ತಿವೆ. ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಪಾಕಿಸ್ತಾನವನ್ನು ಕಡೆಗಣಿಸುವಂತಿಲ್ಲ. ಇದರ ಜೊತೆಗೆ ಪಂದ್ಯಕ್ಕೆ ಮಳೆ ಭೀತಿಯೂ ಇದೆ.

Conclusion:
Last Updated : Jun 16, 2019, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.