ETV Bharat / briefs

ಡೆಲ್ಲಿ ಕ್ಯಾಪಿಟಲ್​ಗೆ ರಾಯಲ್​ ಸವಾಲ್​.. ಯುವಪಡೆಯ ಘರ್ಜನೆ ನಿಲ್ಲಿಸುವುದೇ ರಾಜಸ್ಥಾನ್​?

author img

By

Published : Apr 22, 2019, 1:42 PM IST

ಟೂರ್ನಿಯಲ್ಲಿ 6 ಗೆಲುವು, 4 ಸೋಲು ಕಂಡಿರುವ ಶ್ರೇಯಸ್​ ಪಡೆ ಯುವ ಸ್ಫೋಟಕ ಆಟಗಾರರ ಜೊತೆ ಶಿಖರ್​ ಧವನ್​, ಕಾಲಿನ್​ ಇಂಗ್ರಾಮ್​, ಅಮಿಶ್ರಾ ಅವರಂತಹ ಸೀನಿಯರ್​​ಗಳನ್ನು ಹೊಂದಿದೆ. ಇದರಿಂದಲೇ ತಂಡ ಸಮತೋಲನ ಕಾಯ್ದುಕೊಳ್ಳುತ್ತಾ ಟೂರ್ನಿಯಲ್ಲಿ ಪ್ಲೇಆಫ್‌ನತ್ತ ಮುನ್ನುಗ್ಗುತ್ತಿದೆ.

rr

ಜೈಪುರ: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್​ ಹಾಗೂ ಕೊನೆಯಿಂದ 2 ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್​ ಇಂದು ಜೈಪುರದಲ್ಲಿ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ 6 ಗೆಲುವು,4 ಸೋಲುಕಂಡಿರುವ ಶ್ರೇಯಸ್​ ಪಡೆ ಯುವ ಸ್ಫೋಟಕ ಆಟಗಾರರ ಜೊತೆ ಶಿಖರ್​ ಧವನ್​,ಕಾಲಿನ್​ ಇಂಗ್ರಾಮ್​,ಅಮಿಶ್ರಾ ರೀತಿಯ ಸೀನಿಯರ್​​ಗಳನ್ನು ಹೊಂದಿದೆ. ಇದರಿಂದಲೇ ತಂಡ ಸಮತೋಲನ ಕಾಯ್ದುಕೊಳ್ಳುತ್ತಾ ಟೂರ್ನಿಯಲ್ಲಿ ಪ್ಲೇಆಫ್‌ನತ್ತ ಮುನ್ನುಗ್ಗುತ್ತಿದೆ.

ಬೌಲಿಂಗ್​ ವಿಭಾದಲ್ಲೂ ರಬಾಡ,ಸಂದೀಪ್​ ಲಾಮಿಚ್ಛಾನೆ, ಇಶಾಂತ್​ ಅಕ್ಷರ್​ ಪಟೇಲ್​ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ರಬಡಾ 10 ಪಂದ್ಯಗಳಿಂದ 21 ವಿಕೆಟ್​ ಪಡೆದು ಟೂರ್ನಿಯಲ್ಲಿ ಗರಿಷ್ಟ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. ಸಾಂಘಿಕ ಪ್ರದರ್ಶನ ತೋರುತ್ತಿರುವ ಡೆಲ್ಲಿ ಅಸ್ಥಿರ ಪ್ರದರ್ಶನದಿಂದ ಹಿನ್ನಡೆ ಅನುಭವಿಸುತ್ತಿರುವ ರಾಜಸ್ಥಾನದ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು 6 ಸೋಲುಕಂಡಿರುವ ರಾಯಲ್ಸ್​ ಪ್ಲೇಆಫ್​ ತಲುಪಲು ಎಲ್ಲಾ ಪಂದ್ಯಗಳನ್ನೂ ಗೆಲ್ಲುವ ಅನಿವಾರ್ಯತೆಯಲ್ಲಿದೆ. ಇವತ್ತೂ ಕೂಡ ಬಟ್ಲರ್​ ಅನುಪಸ್ಥಿತಿಯಲ್ಲೇ ಆಡಲಿದೆ. ಸಮಾಧಾನಕರ ಸಂಗತಿಯೆಂದರೆ ಸ್ಟಿವ್​ ಸ್ಮಿತ್​ ನಾಯಕತ್ವ. ರಹಾನೆಯಿಂದ ನಾಯಕತ್ವ ವಾಪಾಸ್​ ಪಡೆದಿರುವ ಸ್ಮಿತ್​ ಕಳೆದ ಪಂದ್ಯದಲ್ಲಿ ತಮ್ಮ ಚಾಣಾಕ್ಷತನ ಹಾಗೂ ತಂತ್ರಗಾರಿಕೆಯ ಬ್ಯಾಟಿಂಗ್​ ಪ್ರಯೋಗಿಸಿ ಬಲಿಷ್ಠ ಮುಂಬೈಗೆ ಸೋಲುಣಿಸಿತ್ತು. ಇದರ ಜೊತೆಗೆ 17 ವರ್ಷದ ಯುವ ಆಟಗಾರ ರಿಯಾನ್​ ಒರಾಗ್​ ಅದ್ಭುತ ಪ್ರದರ್ಶನ ತೋರಿದ್ದರು.

ರಾಯಲ್ಸ್​ಗೆ ತಲೆನೋವಾಗಿರುವುದೆಂದರೆ ದುಬಾರಿ ಬೆಲೆಯ ಬೆನ್ಸ್​ಸ್ಟೋಕ್ಸ್​ ಹಾಗೂ ಜಯದೇವ್​ ಉನಾದ್ಕಟ್​. ಈ ಇಬ್ಬರ ಬೌಲಿಂಗ್​ ಹಾಗೂ ಸ್ಟೋಕ್ಸ್​ರ ಆಲ್​ರೌಂಡರ್​ ಆಟ ಸಂಪೂರ್ಣ ವಿಫಲವಾಗಿದೆ. ಶ್ರೇಯಸ್​ ಗೋಪಾಲ್​, ಜೋಫ್ರಾ ಆರ್ಚರ್​ ಮಾತ್ರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಕೂಡ ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಮುಂಬೈ ಮಣಿಸಿರುವ ಖುಷಿಯಲ್ಲೇ ಡೆಲ್ಲಿಯನ್ನೂ ಸೋಲಿಸಿ ಅಂಕಪಟ್ಟಿಯಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿದೆ.

ಮುಖಾಮುಖಿ:

ಡೆಲ್ಲಿ-ರಾಜಸ್ಥಾನ ತಂಡಗಳು ಐಪಿಎಲ್​ನಲ್ಲಿ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ರಾಜಸ್ಥಾನ 11ರಲ್ಲಿ, ಡೆಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಜೈಪುರದಲ್ಲಿ ನಡೆದಿರುವ ಪಂದ್ಯಗಳಲ್ಲಿ ರಾಜಸ್ಥಾನ 4, ಡೆಲ್ಲಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದೆ.

ಸಂಭಾವ್ಯ ತಂಡ :

ಡೆಲ್ಲಿ ಕ್ಯಾಪಿಟಲ್ಸ್‌ :

ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಭ್ ಪಂತ್, ಅಕ್ಷರ್ ಪಟೇಲ್, ಅಮಿತ್​ ಮಿಶ್ರಾ, ಕಾಲಿನ್​ ಇಂಗ್ರಾಮ್​, ಕಗಿಸೋ ರಬಾಡ, ಇಶಾಂತ್​ ಶರ್ಮಾ, ಸಂದೀಪ್​ ಲಾಮಿಚ್ಛಾನೆ, ಶೆರ್ಫಾನ್​ ರುದರ್​ಫರ್ಡ್​

ರಾಜಸ್ಥಾನ್​ ರಾಯಲ್ಸ್ ​:

ಅಜಿಂಕ್ಯ ರಹಾನೆ,ಸ್ಟಿವ್​ ಸ್ಮಿತ್(ನಾಯಕ), ಜೋಫ್ರಾ ಆರ್ಚರ್​, ಆಶ್ಟನ್​ ಟರ್ನರ್​​, ಬೆನ್​ ಸ್ಟೋಕ್ಸ್​​, ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ, ಸ್ಟುವರ್ಟ್​ ಬಿನ್ನಿ​, ರಿಯಾನ್​ ಪರಾಗ್.​

Intro:Body:

ಡೆಲ್ಲಿ ಕ್ಯಾಪಿಟಲ್​ಗೆ ರಾಯಲ್​ ಸವಾಲ್​... ಯುವಪಡೆಯ ಘರ್ಜನೆ ನಿಲ್ಲಿಸುವುದೆ ರಾಜಸ್ಥಾನ್​?

ಜೈಪುರ: ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್​ ಹಾಗೂ ಕೊನೆಯಿಂದ 2 ನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್​ ಇಂದು ಜೈಪುರದಲ್ಲಿ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ 6 ಗೆಲುವು,4 ಸೋಲುಕಂಡಿರುವ ಶ್ರೇಯಸ್​ ಪಡೆ ಯುವ ಸ್ಫೋಟಕ ಆಟಗಾರರ ಜೊತೆ ಶಿಖರ್​ ಧವನ್​,ಕಾಲಿನ್​ ಇಂಗ್ರಾಮ್​,ಅಮಿಶ್ರಾರಂತ ಸೀನಿಯರ್​​ಗಳನ್ನು ಹೊಂದಿದೆ. ಇದರಿಂದಲೇ ತಂಡ ಸಮತೋಲನ ಕಾಯ್ದುಕೊಳ್ಳುತ್ತಾ ಟೂರ್ನಿಯಲ್ಲಿ ಪ್ಲೆ ಆಫ್​ ನಂತ ಮುನ್ನುಗ್ಗುತ್ತಿದೆ. 

ಬೌಲಿಂಗ್​ ವಿಭಾದಲ್ಲೂ ರಬಾಡ,ಸಂದೀಪ್​ ಲಾಮಿಚ್ಛಾನೆ, ಇಶಾಂತ್​ ಅಕ್ಷರ್​ ಪಟೇಲ್​ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ರಬಡಾ 10 ಪಂದ್ಯಗಳಿಂದ 21 ವಿಕೆಟ್​ ಪಡೆದು ಟೂರ್ನಿಯಲ್ಲಿ ಗರಿಷ್ಟ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ.

ಒಟ್ಟಾರೆ ಸಾಂಘಿಕ ಪ್ರದರ್ಶನ ತೋರಿತ್ತಿರುವ ಡೆಲ್ಲಿ ಅಸ್ಥಿರ ಪ್ರದರ್ಶನ ತೋರುತ್ತಿರುವ ರಾಜಸ್ಥಾನದ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇನ್ನು ಆಡಿರುವ 9 ಪಂದ್ಯಗಳಲ್ಲಿ 3 ಗೆಲುವು 6 ಸೋಲುಕಂಡಿರುವ ರಾಯಲ್ಸ್​ ಪ್ಲೇ ಆಫ್​ ತಲುಪಲು ಎಲ್ಲಾ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯಿದ್ದು, ಇಂದು ಕೂಡ ಬಟ್ಲರ್​ ಅನುಪಸ್ಥಿತಿಯಲ್ಲೇ ಆಡಲಿದೆ. ಸಮಾಧಾನಕರ ಸಂಗತಿಯೆಂದರೆ ಸ್ಟಿವ್​ ಸ್ಮಿತ್​ ನಾಯಕತ್ವ . ರಹಾನೆಯಿಂದ ನಾಯಕತ್ವ ವಾಪಾಸ್​ ಪಡೆದಿರುವ ಸ್ಮಿತ್​ ಕಳೆದ ಪಂದ್ಯದಲ್ಲಿ ತಮ್ಮ ಚಾಣಾಕ್ಷತನ ಹಾಗೂ ತಂತ್ರಗಾರಿಕೆಯ ಬ್ಯಾಟಿಂಗ್​ ಪ್ರಯೋಗಿಸಿ ಬಲಿಷ್ಠ ಮುಂಬೈಗೆ ಸೋಲುಣಿಸಿತ್ತು. ಇಚರ ಜೊತೆಗೆ 17 ವರ್ಷದ ಯುವ ಆಟಗಾರ ರಿಯಾನ್​ ಒರಾಗ್​ ಅದ್ಭುತ ಪ್ರದರ್ಶನ ತೋರಿದ್ದರು. 

ರಾಯಲ್ಸ್​ಗೆ ತಲೆನೋವಾಗಿರುವುದೆಂದರೆ ದುಬಾರಿ ಬೆಲಯ ಬೆನ್ಸ್​ಸ್ಟೋಕ್ಸ್​ ಹಾಗೂ ಜಯದೇವ್​ ಉನಾದ್ಕಟ್​. ಈ ಇಬ್ಬರ ಬೌಲಿಂಗ್​ ಹಾಗೂ ಸ್ಟೋಕ್ಸ್​ರ ಆಲ್​ರೌಂಡರ್​ ಆಟ ಸಂಪೂರ್ಣ ವಿಫಲವಾಗಿದೆ. ಇದ್ದದರಲ್ಲಿ ಶ್ರೇಯಸ್​ ಗೋಪಾಲ್​, ಜೋಫ್ರಾ ಆರ್ಚರ್​ ಮಾತ್ರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಇಂದು ಕೂಡ ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಮೂಬೈ ಮಣಿಸಿರುವ ಖುಷಿಯಲ್ಲೇ ಡೆಲ್ಲಿಯನ್ನು ಸೋಲಿಸಿ ಅಂಕಪಟ್ಟಿಯಲ್ಲಿ ಚೇತರಿಕೆ ಕಾಣವ ವಿಶ್ವಾಸದಲ್ಲಿದೆ.

ಮುಖಾಮುಖಿ:

ಡೆಲ್ಲಿ-ರಾಜಸ್ಥಾನ ತಂಡಗಳು ಐಪಿಎಲ್​ನಲ್ಲಿ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ರಾಜಸ್ಥಾನ ತಂಡ 11 ರಲ್ಲಿ ಡೆಲ್ಲಿ ತಂಡ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಜೈಪುರದಲ್ಲಿ ನಡೆದಿರುವ ಪಂದ್ಯಗಳಲ್ಲಿ ರಾಜಸ್ಥಾನ 4 ಡೆಲ್ಲಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದೆ.

ಸಾಂಭವ್ಯ ತಂಡ:

ಡೆಲ್ಲಿ ಕ್ಯಾಪಿಟಲ್ಸ್‌ :

ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಭ್ ಪಂತ್, ಅಕ್ಷರ್ ಪಟೇಲ್, ಅಮಿತ್​ ಮಿಶ್ರಾ, ಕಾಲಿನ್​ ಇಂಗ್ರಾಮ್​, ಕಗಿಸೋ ರಬಾಡ, ಇಶಾಂತ್​ ಶರ್ಮಾ,ಸಂದೀಪ್​ ಲಾಮಿಚ್ಛಾನೆ, ಶೆರ್ಫಾನ್​ ರುದರ್​ಫರ್ಡ್​

ರಾಜಸ್ಥಾನ್​ ರಾಯಲ್ಸ್​:

ಅಜಿಂಕ್ಯ ರಹಾನೆ,ಸ್ಟಿವ್​ ಸ್ಮಿತ್(ನಾಯಕ), ಜೋಫ್ರಾ ಆರ್ಚರ್​, ಆಶ್ಟನ್​ ಟರ್ನರ್​​, ಬೆನ್​ ಸ್ಟೋಕ್ಸ್​​, ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ, ಸ್ಟುವರ್ಟ್​ ಬಿನ್ನಿ​, ರಿಯಾನ್​ ಪರಾಗ್​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.