ETV Bharat / briefs

ಚಿಕ್ಕಮಗಳೂರಿನಲ್ಲಿ ಕೆಎಫ್​ಡಿ ಮಂಗನ ಕಾಯಿಲೆಯ ವೈರಾಣು ಪತ್ತೆ: ಆತಂಕದಲ್ಲಿ ಜನ - ಮಂಗನ ಕಾಯಿಲೆ

ಕಳೆದ ಕೆಲ ದಿನಗಳ ಹಿಂದೆ ಮಲೆನಾಡಿನ ಭಾಗದಲ್ಲಿ ನಿಗೂಢವಾಗಿ ಸತ್ತ ಮಂಗಗಳಲ್ಲಿ ಕೆಎಫ್​ಡಿ ವೈರಸ್‌ ಪತ್ತೆಯಾಗಿದೆ.

KFD monkey disease
author img

By

Published : Feb 12, 2019, 7:15 PM IST

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕೆಎಫ್​ಡಿ ಮಂಗನ ಕಾಯಿಲೆಯ ವೈರಾಣು ಪತ್ತೆಯಾಗಿದ್ದು, ಜನರು ಜೀವಭಯದಿಂದ ಬದುಕುವ ವಾತವರಣ ನಿರ್ಮಾಣವಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮಲೆನಾಡಿನ ಭಾಗದಲ್ಲಿ ನಿಗೂಢವಾಗಿ ಸತ್ತ ಮಂಗಗಳಲ್ಲಿ ಕೆಎಫ್​ಡಿ ವೈರಸ್‌ ಪತ್ತೆಯಾಗಿದ್ದು, ಸತ್ತ ಮಂಗಗಳ ರಕ್ತ ಪರೀಕ್ಷಾ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಮಂಗಗಳ ರಕ್ತವನ್ನು ಸಂಗ್ರಹಿಸಿ ವೈರಾಣು ಪತ್ತೆಗಾಗಿ ಪುಣೆ ಪ್ರಯೋಗಾಲಯಕ್ಕೆ ಸ್ಯಾಂಪಲ್​ನ್ನು ಚಿಕ್ಕಮಗಳೂರಿನ ಅರೋಗ್ಯ ಇಲಾಖೆ ಕಳುಹಿಸಿಕೊಟ್ಟಿತ್ತು.

KFD monkey disease
undefined

ಪುಣೆ ಪ್ರಯೋಗಾಲಯದಿಂದ ವರದಿ ಈಗ ಬಹಿರಂಗವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಎರಡೂ ಗ್ರಾಮಗಳಲ್ಲಿ ಕೆಎಫ್​ಡಿ ವೈರಾಣು ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಹೇರೂರು ಮತ್ತು ಬಸರಿಕಟ್ಟೆಯಲ್ಲಿ ಸತ್ತಿದ್ದ ಮಂಗಗಳಲ್ಲಿ ಕೆಎಫ್​ಡಿ ವೈರಾಣು ಪತ್ತೆಯಾಗಿರೋದು ಸಾಬೀತಾಗಿದೆ.

ಈ ಹಿಂದೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಂಗಗಳು ಸಾವನ್ನಪ್ಪುತ್ತಿದ್ದವು. ಇದರಿಂದ ಮಲೆನಾಡು ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಈಗ ವೈರಾಣು ಪತ್ತೆಯಿಂದ ಮಲೆನಾಡು ಜನರು ಮತ್ತೆ ಬೆಚ್ಚಿಬೀಳುವಂತೆ ಮಾಡಿದ್ದು, ಸರ್ಕಾರ ಈ ಕೂಡಲೇ ಇದರ ತೆಡೆಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮಲೆನಾಡು ಜನರು ಒತ್ತಾಯಿಸಿದ್ದಾರೆ.

Intro:Body:

ಟಾಪ್-13, ರಾಜ್ಯ-13

Virus detected by KFD monkey disease in Chikmagalur

ಚಿಕ್ಕಮಗಳೂರಿನಲ್ಲಿ ಕೆಎಫ್​ಡಿ ಮಂಗನ ಕಾಯಿಲೆಯ ವೈರಾಣು ಪತ್ತೆ: ಆತಂಕದಲ್ಲಿ ಜನ

kannada news paper, thats kannada, Virus, detected, KFD monkey disease, Chikmagalur, 

ಚಿಕ್ಕಮಗಳೂರು,ಕೆಎಫ್​ಡಿ, ಮಂಗನ ಕಾಯಿಲೆ, ವೈರಾಣು ಪತ್ತೆ,

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕೆಎಫ್​ಡಿ ಮಂಗನ ಕಾಯಿಲೆಯ ವೈರಾಣು ಪತ್ತೆಯಾಗಿದ್ದು, ಜನರು ಜೀವಭಯದಿಂದ ಬದುಕುವ ವಾತವರಣ ನಿರ್ಮಾಣವಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮಲೆನಾಡಿನ ಭಾಗದಲ್ಲಿ ನಿಗೂಢವಾಗಿ ಸತ್ತ ಮಂಗಗಳಲ್ಲಿ ಕೆಎಫ್​ಡಿ ವೈರಸ್‌ ಪತ್ತೆಯಾಗಿದ್ದು, ಸತ್ತ ಮಂಗಗಳ ರಕ್ತ ಪರೀಕ್ಷಾ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಮಂಗಗಳ ರಕ್ತವನ್ನು ಸಂಗ್ರಹಿಸಿ ವೈರಾಣು ಪತ್ತೆಗಾಗಿ ಪುಣೆ ಪ್ರಯೋಗಾಲಯಕ್ಕೆ ಸ್ಯಾಂಪಲ್​ನ್ನು ಚಿಕ್ಕಮಗಳೂರಿನ ಅರೋಗ್ಯ ಇಲಾಖೆ ಕಳುಹಿಸಿಕೊಟ್ಟಿತ್ತು. 

ಪುಣೆ ಪ್ರಯೋಗಾಲಯದಿಂದ ವರದಿ ಈಗ ಬಹಿರಂಗವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಎರಡೂ ಗ್ರಾಮಗಳಲ್ಲಿ ಕೆಎಫ್​ಡಿ ವೈರಾಣು ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಹೇರೂರು ಮತ್ತು ಬಸರಿಕಟ್ಟೆಯಲ್ಲಿ ಸತ್ತಿದ್ದ ಮಂಗಗಳಲ್ಲಿ ಕೆಎಫ್​ಡಿ ವೈರಾಣು ಪತ್ತೆಯಾಗಿರೋದು ಸಾಬೀತಾಗಿದೆ. 

ಈ ಹಿಂದೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ  ಮಂಗಗಳು ಸಾವನ್ನಪ್ಪುತ್ತಿದ್ದವು. ಇದರಿಂದ ಮಲೆನಾಡು ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಈಗ ವೈರಾಣು ಪತ್ತೆಯಿಂದ ಮಲೆನಾಡು ಜನರು ಮತ್ತೆ ಬೆಚ್ಚಿಬೀಳುವಂತೆ ಮಾಡಿದ್ದು, ಸರ್ಕಾರ ಈ ಕೂಡಲೇ ಇದರ ತೆಡೆಗೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮಲೆನಾಡು ಜನರು ಒತ್ತಾಯಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.