ETV Bharat / briefs

ವಿರಾಟ್​ ಕೊಹ್ಲಿ 'ಶತಕ'ದಾಟ, ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟ ಆರ್​ಸಿಬಿ - KKR

ಆರ್​​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಈ ಆವೃತ್ತಿಯಲ್ಲಿ ಮೊದಲ ಶತಕ ಸಿಡಿಸಿದ್ದು, ತಂಡ ಬೃಹತ್ ಮೊತ್ತ ಕಲೆ ಹಾಕಿದೆ.

ವಿರಾಟ್​ ಕೊಹ್ಲಿ
author img

By

Published : Apr 19, 2019, 10:09 PM IST

ಕೋಲ್ಕತ್ತಾ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಕೆಕೆಆರ್​ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದು ಈ ಮೂಲಕ ಈ ಆವೃತ್ತಿಯಲ್ಲಿ ಮೊದಲ ಶತಕದ ಆಟವಾಡಿದ್ದಾರೆ.

58 ಎಸೆತಗಳನ್ನೆದುರಿಸಿದ ಆರ್​ಸಿಬಿ ನಾಯಕ ನಾಲ್ಕು ಆಕರ್ಷಕ ಸಿಕ್ಸರ್ ಹಾಗೂ ಒಂಭತ್ತು ಬೌಂಡರಿ ಸಹಾಯದಿಂದ ಮೂರಂಕಿ ಮುಟ್ಟಿದರು. ಕೊನೆಯ ಎಸೆತದಲ್ಲಿ ಔಟಾಗುವ ಮುನ್ನ ಕೊಹ್ಲಿ ತಂಡದ ಮೊತ್ತವನ್ನು 200 ಗಡಿ ದಾಟಿವಲ್ಲಿ ಸಫಲರಾದರು.

ಅಬ್ಬರಿಸಿದ ಮೊಯಿನ್ ಅಲಿ:

ಉತ್ತಮ ಆರಂಭ ಪಡೆಯುವಲ್ಲಿ ಮತ್ತೆ ವಿಫಲವಾದರೂ ಮಧ್ಯಮ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಆಲ್​ರೌಂಡರ್​ ಮೊಯಿನ್ ಅಲಿ ಕೇವಲ 28 ಎಸೆತದಲ್ಲಿ 66 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಳಕ್ಕೆ ವೇಗ ನೀಡಿದರು.

ಕೊನೆಯಲ್ಲಿ ಮಾರ್ಕಸ್ ಸ್ಟೊಯಿನಿಸ್​ ಎಂಟು ಎಸೆತದಲ್ಲಿ ಮಿಂಚಿನ 17 ರನ್​​ ಸಹಾಯದಿಂದ ಆರ್​ಸಿಬಿ ನಿಗದಿತ 20 ಒವರ್​ನಲ್ಲಿ 213 ರನ್​ ಗಳಿಸಿತು.

ಕೆಕೆಆರ್​ ತಂಡದಲ್ಲಿ ಇಬ್ಬರು ಬೌಲರ್​ಗಳು 50 ರನ್​ ನೀಡಿ ದುಬಾರಿಯಾದರು. ಕುಲದೀಪ್‌ ಯಾದವ್ 59 ಹಾಗೂ ಪ್ರಸಿದ್ಧ್​ ಕೃಷ್ಣ 52 ರನ್​​ ನೀಡಿದರು.

Intro:Body:

dcascdas

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.