ETV Bharat / briefs

ಕೊಹ್ಲಿ ಕ್ರಿಕೆಟ್​ ಕಲಿತ ಜಾಗದ ಮಣ್ಣು ಲಂಡನ್​ಗೆ ಪಾರ್ಸೆಲ್!​ ಶುಭಹಾರೈಸಿದ ಶಾಲೆ -

ಲಂಡನ್​ನ ಓವೆಲ್​ನಲ್ಲಿ ಭಾರತ-ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಕೊಹ್ಲಿಗೆ ಬಾಲ್ಯದಲ್ಲಿ ಕ್ರಿಕೆಟ್​ ಆಡಿದ ಜಾಗದ ಮಣ್ಣನ್ನು ವಿಶಾಲ್​ ಭಾರತಿ ಸ್ಕೂಲ್​ ಲಂಡನ್​ಗೆ ಪಾರ್ಸೆಲ್​ ಕಳುಹಿಸಿದೆ.

ವಿರಾಟ್​
author img

By

Published : Jun 9, 2019, 9:02 PM IST

ಲಂಡನ್​: ಲಂಡನ್​ನ ಓವೆಲ್​ನಲ್ಲಿ ಭಾರತ-ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೂ ಮುನ್ನ ಭಾರತ ತಂಡದ ನಾಯಕ ಕೊಹ್ಲಿಗೆ ಬಾಲ್ಯದಲ್ಲಿ ಕ್ರಿಕೆಟ್​ ಆಡಿದ ಜಾಗದ ಮಣ್ಣನ್ನು ವಿಶಾಲ್​ ಭಾರತಿ ಸ್ಕೂಲ್​ ಲಂಡನ್​ಗೆ ಪಾರ್ಸೆಲ್​ ಮೂಲಕ ಕಳುಹಿಸಿದೆ.

ಭಾರತ ಕ್ರಿಕೆಟ್ ತಂಡ 1983ರಲ್ಲಿ ಕಪಿಲ್​ದೇವ್​ ನೇತೃತ್ವದಲ್ಲಿ, 2011ರಲ್ಲಿ ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ವಿಶ್ವಕಪ್​ ಜಯಿಸಿತ್ತು. ಇದೀಗ ಕೊಹ್ಲಿ 2019 ರ ವಿಶ್ವಕಪ್​ ಟೀಮ್​ನಲ್ಲಿ ಕ್ಯಾಪ್ಟನ್‌ ಹೊಣೆ ಹೊತ್ತಿರುವುದಕ್ಕೆ ಹೆಮ್ಮೆಪಟ್ಟಿರುವ ಬಾಲ್ಯದ ಶಾಲೆ, ಕೊಹ್ಲಿ ಕ್ರಿಕೆಟ್​ನ 'ಅಆಇಆಈ' ಕಲಿತ ಜಾಗದ ಮಣ್ಣನ್ನು ದೂರದ ಲಂಡನ್‌ಗೆ ಪಾರ್ಸೆಲ್ ಕಳುಹಿಸಿಕೊಟ್ಟು, ಶುಭ ಹಾರೈಸಿದೆ.

ಸ್ಟಾರ್​ಸ್ಪೋರ್ಟ್ಸ್​ ತನ್ನ ಅಫೀಶಿಯಲ್​ ಟ್ವಿಟರ್​ನಲ್ಲಿ ಕೊಹ್ಲಿಗೆ ಮಣ್ಣನ್ನು ಪಾರ್ಸೆಲ್​ ಮಾಡಿರುವ ವಿಚಾರವನ್ನು ಟ್ವೀಟ್​ ಮಾಡಿದೆ. ಕೊಹ್ಲಿಗೆ ಶುಭ ಹಾರೈಸಿ, ನಿಮ್ಮ 5 ಸ್ನೇಹಿತರೊಂದಿಗೆ ಶೇರ್​ ಮಾಡಿ ಎಂದು ಬರೆದುಕೊಂಡಿದೆ.

'ಇವಾಗ ಮಣ್ಣು ನಂತರ ಗೋಮೂತ್ರನಾ?'

ಮಣ್ಣನ್ನು ಕೊಹ್ಲಿಗೆ ಕಳುಹಿಸಿದ ವಿಚಾರವನ್ನು ಸ್ಟಾರ್​ ಸ್ಪೋರ್ಟ್ಸ್​ ಟ್ವೀಟ್​ ಮಾಡುತ್ತಿದ್ದಂತೆ ಕೆಲವರು ಶಾಲೆಯನ್ನು ಟೀಕಿಸಲು ಶುರು ಮಾಡಿದ್ದಾರೆ. ಇದೀಗ ಮಣ್ಣು ನಂತರ ಗೋಮೂತ್ರ ಕಳುಹಿಸುತ್ತೀರಾ? ಎಂದು ಛೇಡಿಸಿದ್ದಾರೆ.
ಕೊಹ್ಲಿಗೆ ಮಣ್ಣನ್ನು ಕಳುಹಿಸಿದ ಶಾಲೆಯ ಕುರಿತು ಟ್ವಿಟರ್​ನಲ್ಲಿ ಕಂಡುಬಂದ ಕೆಲವು ಟ್ರೋಲ್​ಗಳು ಇಲ್ಲಿವೆ.

  • Oh then English team is more blessed as they are playing on their own soil, 😁

    — حلیمه سعدیه (@indobangluru) June 8, 2019 " class="align-text-top noRightClick twitterSection" data=" ">
  • Well,technically nice gesture! We should win the World Cup and give this to the English and exchange with the Kohinoor diamond 😂😂

    — Sneha B (@bottlemania) June 7, 2019 " class="align-text-top noRightClick twitterSection" data=" ">
  • Gou mutra se nahyega to net practice ki bhi jarurat nahi hai

    — Sujit (@SwadesiSujit) June 7, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.