ETV Bharat / briefs

ಮಂಕಡ್​ ರನೌಟ್​ ಅಣಕಿಸಿದ ಕೊಹ್ಲಿ... ಮಜವಾದ ವಿಡಿಯೋ ಇಲ್ಲಿದೆ...!

author img

By

Published : Apr 19, 2019, 11:20 PM IST

ಮಂಕಡ್​ ರನೌಟ್​​ ಅನ್ನು ಇಂದಿನ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಅಣಕಿಸಿದ್ದು ಸದ್ಯ ಕ್ರಿಕೆಟ್​ ಫ್ಯಾನ್ಸ್​​ ಗಮನ ಸೆಳೆಯುತ್ತಿದೆ.

ಕೊಹ್ಲಿ

ಕೋಲ್ಕತ್ತಾ: ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕ ಆರ್​​​.ಅಶ್ವಿನ್, ರಾಜಸ್ಥಾನ ರಾಯಲ್ಸ್​​ ಬ್ಯಾಟ್ಸ್​​ಮನ್​​​ ಜಾಸ್ ಬಟ್ಲರ್ ಮಂಕಡ್​​ ರನೌಟ್​ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದ್ದು ಈಗ ಇತಿಹಾಸ.

18ನೇ ಒವರ್​ ಎಸೆಯುತ್ತಿದ್ದ ಕೆಕೆಆರ್​ ತಂಡದ ಸ್ಪಿನ್ನರ್ ಸುನಿಲ್​ ನರೈನ್​​​ ಕೊನೇ ಕ್ಷಣದಲ್ಲಿ ಚೆಂಡೆಯದೇ ವಾಪಾಸಾಗುತ್ತಾರೆ. ಆದರೆ ಕೊಹ್ಲಿ ಕ್ರೀಸ್​ ತೊರೆದಿರಲಿಲ್ಲ. ನರೈನ್​​ ಚೆಂಡಿನೊಂದಿಗೆ ವಿಕೆಟ್ ಬಳಿ ಬರುತ್ತಿದ್ದಂತೆ ಕೊಹ್ಲಿ ಕುಳಿತುಕೊಂಡು ಬ್ಯಾಟ್​​ನಲ್ಲಿ ಕ್ರೀಸ್​ ಮುಟ್ಟುತ್ತಾರೆ.

ಕೊಹ್ಲಿಯ ಈ ಹಾಸ್ಯವಾದ ವರ್ತನೆಯನ್ನು ಗಮನಿಸಿದ ನರೈನ್​​ ಯಾವುದೇ ರೀತಿಯಾಗಿ ಪ್ರತಿಕ್ರಿಯಿಸದೆ ತೆರಳುತ್ತಾರೆ. ಒಟ್ಟಿನಲ್ಲಿ ಮಂಕಡ್​​ ರನೌಟ್​ ಅನ್ನು ಧೋನಿ, ವಾರ್ನರ್ ಬಳಿಕ ಕೊಹ್ಲಿ ಸಹ ಅಣಕಿಸಿದ್ದು ಈ ಬಾರಿಯ ಐಪಿಎಲ್​​ನ ಮೇಜರ್​ ಹೈಲೈಟ್​ ಎನ್ನಬಹುದು.​​

Intro:Body:

ಮಂಕಡ್​ ರನೌಟ್​ ಅಣಕಿಸಿದ ಕೊಹ್ಲಿ... ಮಜವಾದ ವಿಡಿಯೋ ಇಲ್ಲಿದೆ...!

ಕೋಲ್ಕತ್ತಾ: ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕ ಆರ್​​​.ಅಶ್ವಿನ್, ರಾಜಸ್ಥಾನ ರಾಯಲ್ಸ್​​ ಬ್ಯಾಟ್ಸ್​​ಮನ್​​​ ಜಾಸ್ ಬಟ್ಲರ್​​​​​​​ ಮಂಕಡ್​​ ರನೌಟ್​ ಮಾಡಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದ್ದು ಈಗ ಇತಿಹಾಸ.

ಮಂಕಡ್​ ರನೌಟ್​​ ಅನ್ನು ಇಂದಿನ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಅಣಕಿಸಿದ್ದು ಸದ್ಯ ಕ್ರಿಕೆಟ್​ ಫ್ಯಾನ್ಸ್​​ ಗಮನ ಸೆಳೆಯುತ್ತಿದೆ.

18ನೇ ಒವರ್​ ಎಸೆಯುತ್ತಿದ್ದ ಕೆಕೆಆರ್​ ತಂಡದ ಸ್ಪಿನ್ನರ್ ಸುನಿಲ್​ ನರೈನ್​​​ ಕೊನೇ ಕ್ಷಣದಲ್ಲಿ ಚೆಂಡೆಯದೇ ವಾಪಾಸಾಗುತ್ತಾರೆ. ಆದರೆ ಕೊಹ್ಲಿ ಕ್ರೀಸ್​ ತೊರೆದಿರಲಿಲ್ಲ. ನರೈನ್​​ ಚೆಂಡಿನೊಂದಿಗೆ ವಿಕೆಟ್ ಬಳಿ ಬರುತ್ತಿದ್ದಂತೆ ಕೊಹ್ಲಿ ಕುಳಿತುಕೊಂಡು ಬ್ಯಾಟ್​​ನಲ್ಲಿ ಕ್ರೀಸ್​ ಮುಟ್ಟುತ್ತಾರೆ.

ಕೊಹ್ಲಿಯ ಈ ಹಾಸ್ಯವಾದ ವರ್ತನೆಯನ್ನು ಗಮನಿಸಿದ ನರೈನ್​​ ಯಾವುದೇ ರೀತಿಯಾಗಿ ಪ್ರತಿಕ್ರಿಯಿಸದೆ ತೆರಳುತ್ತಾರೆ. ಒಟ್ಟಿನಲ್ಲಿ ಮಂಕಡ್​​ ರನೌಟ್​ ಅನ್ನು ಧೋನಿ, ವಾರ್ನರ್ ಬಳಿಕ ಕೊಹ್ಲಿ ಸಹ ಅಣಕಿಸಿದ್ದು ಈ ಬಾರಿಯ ಐಪಿಎಲ್​​ನ ಮೇಜರ್​ ಹೈಲೈಟ್​ ಎನ್ನಬಹುದು.​​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.