ETV Bharat / briefs

ಗೆಳಯನ ನಿವೃತ್ತಿ ಕುರಿತು ಹೃದಯ ಸ್ಪರ್ಷಿ ಸಂದೇಶ ನೀಡಿದ ಸೆಹ್ವಾಗ್​ - ಕೊಹ್ಲಿ

ಭಾರತ ಕಂಡ ಕ್ರಿಕೆಟ್​ನ ಸೂಪರ್ ಸ್ಟಾರ್​ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿರುವುದರಿಂದ ಹಲವು ವರ್ಷಗಳ ಕಾಲ ಅವರ ಜೊತೆ ಕ್ರಿಕೆಟ್​ ಆಡಿದ ಭಾರತ ತಂಡದ ಹಾಲಿ ಹಾಗೂ ಮಾಜಿ ಆಟಗಾರರು ಶುಭಕೋರಿದ್ದಾರೆ.

ಯುವಿ
author img

By

Published : Jun 10, 2019, 6:07 PM IST

ಮುಂಬೈ: ಭಾರತಯ ಕಂಡ ಶ್ರೇಷ್ಠ ಆಲ್​ರೌಂಡರ್​ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಭಾರತ ಮಾಜಿ ಕ್ರಿಕೆಟಿಗರು ಯುವರಾಜ್​ ಸಿಂಗ್​ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹೇಳಿದ್ದಾರೆ.

  • Players will come and go,but players like @YUVSTRONG12 are very rare to find. Gone through many difficult times but thrashed disease,thrashed bowlers & won hearts. Inspired so many people with his fight & will-power. Wish you the best in life,Yuvi #YuvrajSingh. Best wishes always pic.twitter.com/sUNAoTyNa8

    — Virender Sehwag (@virendersehwag) June 10, 2019 " class="align-text-top noRightClick twitterSection" data=" ">

ಯುವರಾಜ್​ ಜೊತೆ ದಶಕಗಳ ಕಾಲ ಕ್ರಿಕೆಟ್​ ಆಡಿರುವ ಸ್ಫೋಟಕ ಬ್ಯಾಟ್ಸ್​ಮನ್​ ವಿರೇಂದ್ರ ಸೆಹ್ವಾಗ್​ ಯುವರಾಜ್​ ಕುರಿತು ರೋಮಾಂಚನಕಾರಿ ಸಂದೇಶದ ಮೂಲಕ ಶುಭಕೋರಿದ್ದಾರೆ. " ಕ್ರಿಕೆಟ್​ಗೆ​ ಆಟಗಾರರು ಬರಬಹುದು, ಹೋಗಬಹುದು ಆದರೆ ಯುವರಾಜ್​ ಸಿಂಗ್​ರಂತಹ ಆಟಗಾರರು ಸಿಗುವುದು ಮಾತ್ರ ತುಂಬಾ ಅಪರೂಪ, ತಮ್ಮ ಜೀವನದಲ್ಲಿ ಹಲವಾರು ನೋವುಗಳನ್ನು ಎದುರಿಸಿದ ಯುವಿ, ನೋವನ್ನೇ ಗೆದ್ದು ತೋರಿಸಿದವರು. ಕ್ರಿಕೆಟ್​ಗೆ ರೀ ಎಂಟ್ರಿ ನೀಡಿ ಬೌಲರ್​ಗಳನ್ನು ಸೋಲಿಸಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಯುವಿಯ ಹೋರಾಟ ಮತ್ತು ಆತ್ಮಸ್ಥೈರ್ಯದ ಗುಣ ನೂರಾರು ಜನರಿಗೆ ಸ್ಪೂರ್ತಿ" ಎಂದಿರುವ ವೀರೂ ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಶುಭಕೋರಿದ್ದಾರೆ.

  • What a fantastic career you have had Yuvi.
    You have come out as a true champ everytime the team needed you. The fight you put up through all the ups & downs on & off the field is just amazing. Best of luck for your 2nd innings & thanks for all that you have done for 🇮🇳 Cricket.🙌 pic.twitter.com/J9YlPs87fv

    — Sachin Tendulkar (@sachin_rt) June 10, 2019 " class="align-text-top noRightClick twitterSection" data=" ">

ನಿಮ್ಮ ಕ್ರಿಕೆಟ್​ ಜೀವನದ ತುಂಬಾ ಅದ್ಭುತವಾಗಿತ್ತ, ನೀವೊಬ್ಬ ನಿಜವಾದ ಚಾಂಪಿಯನ್​ ಆಗಿದ್ದು, ತಂಡ ಯಾವಾಗಲು ನಿಮ್ಮ ಸೇವೆಯನ್ನು ಬಯಸುತ್ತಿತ್ತು. ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ನೀವು ಹಲವು ಏಳು ಬೀಳುಗಳನ್ನ ದಿಟ್ಟವಾಗಿ ಎದುರಿಸಿದ ರೀತಿ ಊಹೆಗೆ ಮೀರಿದ್ದಾಗಿದೆ. ನಿಮ್ಮ ಜೀವನದ 2ನೇ ಇನ್ನಿಂಗ್ಸ್​ ಉತ್ತಮವಾಗಿರಲಿ ಎಂದು ಕ್ರಿಕೆಟ್​ ದೇವರೆಂದೇ ಖ್ಯಾತರಾದ ಸಚಿನ್​ ತೆಂಡೂಲ್ಕರ್​ ಅಭಿನಂದನೆ ಸಲ್ಲಿಸಿದ್ದಾರೆ.

ಮಾಜಿ ಕ್ರಿಕೆಟಿಗ ಹಾಲಿ ಎಂಪಿಯಾಗಿರುವ ಗೌತಮ್​ ಗಂಭೀರ್​, ಭಾರತ ಕಂಡ ಸೀಮಿತ ಓವರ್​ಗಳ ಕ್ರಿಕೆಟಿನಲ್ಲಿ ನೀವು ಅತ್ಯುತ್ತಮ ಆಟಗಾರ. ನಾನು ಕೂಡ ನಿಮ್ಮ ಹಾಗೆ ಬ್ಯಾಟಿಂಗ್​ ಮಾಡಬೇಕೆಂದೆನಿಸಿತ್ತು. ಬಿಸಿಸಿಐ 12 ನೇ ನಂಬರ್​ ಜರ್ಸಿಯನ್ನು ನಿಮ್ಮ ಕೆರಿಯರ್​ಗೆ ಅರ್ಪಿಸಬೇಕು ಎಂದು ತಿಳಿಸಿ ಯುವರಾಜ್​ಗೆ​ ಅಭಿನಂದನೆ ಸಲ್ಲಿಸಿದ್ದಾರೆ.

ನಿಮ್ಮ ಜೊತೆ ಆಡಿದ್ದು ನಮಗೆ ತುಂಬಾ ಖುಷಿ ನೀಡಿದೆ. ನೀವು ಕ್ರಿಕೆಟ್​ ಇತಿಹಾಸದಲ್ಲೆ ಅತ್ಯುತ್ತಮ ಕ್ರಿಕೆಟರ್​ನಲ್ಲಿ ಒಬ್ಬರು. ನಮಗೆ ಮತ್ತು ಇಂದಿನ ಯುವ ಕ್ರಿಕೆಟಿಗರಿಗೂ ನಿಮ್ಮ ತಾಳ್ಮೆ, ಸಂಕಲ್ಪ, ಉತ್ಸಾಹವನ್ನು ಆಟದಲ್ಲಿ ತೋರಿಸುವ ಗುಣ ಮಾದರಿ ಎಂದು ತಿಳಿಸಿರುವ ವಿವಿಎಸ್​ ಲಕ್ಷ್ಮಣ್​ ಯುವಿ ಮುಂದಿನ ಜೀವನಕ್ಕೆ ಶುಭಕೋರಿದ್ದಾರೆ.

  • It’s been an absolute pleasure playing with Yuvi. You will go down as one of the greatest players in the history of the game. You have been an inspiration to us with your resilience,determination & above all the love & passion you showed towards the game. Good luck @YUVSTRONG12 ! pic.twitter.com/vlXUdkgJSz

    — VVS Laxman (@VVSLaxman281) June 10, 2019 " class="align-text-top noRightClick twitterSection" data=" ">

ನಿಮ್ಮ ಅದ್ಭುತ ಕ್ರಿಕೆಟ್​ ಜೀವನದಲ್ಲಿ ದೇಶವನ್ನು ಪ್ರತಿನಿಧಿಸಿದ್ದಕ್ಕೆ ಅಭಿನಂದನೆಗಳು. ನೀವು ನಮಗಾಗಿ ಹಲವು ನೆನೆಪು, ಗೆಲುವುಗಗಳನ್ನು ಬಿಟ್ಟು ಹೋಗಿದ್ದೀರಾ ನಿಮ್ಮ ಜೀವನ ಯಶಸ್ವಿಯಾಗಿರಲಿ ಎಂದು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಟ್ವೀಟ್​ ಮಾಡಿದ್ದಾರೆ.

  • Congratulations on a wonderful career playing for the country paji. You gave us so many memories and victories and I wish you the best for life and everything ahead. Absolute champion. @YUVSTRONG12 pic.twitter.com/LXSWNSQXog

    — Virat Kohli (@imVkohli) June 10, 2019 " class="align-text-top noRightClick twitterSection" data=" ">

ಸುರೇಶ್​ ರೂನಾ, ಮೊಹಮ್ಮದ್​ ಕೈಫ್​, ರಿಷಭ್​ ಪಂತ್​, ಕೆವಿನ್​ ಪೀಟರ್​ಸನ್​, ಪ್ರಗ್ಯಾನ್​ ಓಜಾ, ಸಂಜಯ್​ ಮಂಜ್ರೇಕರ್​, ಮಯಾಂಕ್​ ಅಗರ್​ವಾಲ್​ ಸೇರಿದಂತೆ ಹಲವಾರು ಹಾಲಿ ಮಾಜಿ ಕ್ರಿಕೆಟಿಗರು, ಐಪಿಎಲ್​ನ ಹಲವು ಪ್ರಾಂಚೈಸಿಗಳು ಯುವರಾಜ್​ಸಿಂಗ್​ಗೆ ಶುಭಕೋರಿವೆ.

  • End of an era! Yuvi pa, ur ability with the bat, the glorious 6s, the impeccable catches & the good times we've had, will be missed beyond years. The class & grit u brought to the field will be an inspiration forever. Thank u, @YUVSTRONG12 Have an equally remarkable 2nd innings! pic.twitter.com/ZWNeC9WkZL

    — Suresh Raina🇮🇳 (@ImRaina) June 10, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.