ETV Bharat / briefs

ಕಾಮೆಂಟರಿ ನಡುವೆ ಕೇಳಿಬಂತು ಅಣ್ಣಾವ್ರ ಹಾಡು... ಕನ್ನಡಿಗರ 'ಹೃದಯ' ಗೆದ್ದ ವೆಂಕಿ ಗಾಯನ...! - ವೈರಲ್

ಕೆಲ ದಿನಗಳ ಹಿಂದೆ ಐಪಿಎಲ್ ಪಂದ್ಯದ ಕಾಮೆಂಟರಿ ಮಾಡುವ ವೇಳೆ ವೆಂಕಿ ನಟಸಾರ್ವಭೌಮ ಡಾ.ರಾಜ್​ಕುಮಾರ್ ಅವರ ಜನಪ್ರಿಯ ಹಾಡನ್ನು ಹಾಡಿದ್ದು ಇದೀಗ ಸಖತ್ ವೈರಲ್ ಆಗಿದೆ.

ಗಾಯನ
author img

By

Published : May 10, 2019, 5:20 PM IST

ಹೈದರಾಬಾದ್: ಭಾರತ ಕ್ರಿಕೆಟ್​ ತಂಡವನ್ನು ಪ್ರತಿನಿಧಿಸಿದ್ದ ಕನ್ನಡಿಗ ವೆಂಕಟೇಶ್ ಪ್ರಸಾದ್ ಸದ್ಯ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಅದೇನು ಅನ್ನೋದನ್ನ ಮುಂದೆ ಓದಿ..

ಕೆಲ ದಿನಗಳ ಹಿಂದೆ ಐಪಿಎಲ್ ಪಂದ್ಯದ ಕಾಮೆಂಟರಿ ಮಾಡುವ ವೇಳೆ ವೆಂಕಿ ನಟಸಾರ್ವಭೌಮ ಡಾ.ರಾಜ್​ಕುಮಾರ್ ಅವರ ಜನಪ್ರಿಯ ಹಾಡನ್ನು ಹಾಡಿದ್ದು ಇದೀಗ ಸಖತ್ ವೈರಲ್ ಆಗಿದೆ.

ಅಂಬರೀಶ್ ಅಭಿನಯದಲ್ಲಿ ಅಣ್ಣಾವ್ರ ಕಂಠದಲ್ಲಿ ಮೂಡಿಬಂದಿದ್ದ ಹೃದಯ ಹಾಡಿತು ಸಿನಿಮಾದ 'ನಲಿಯುತಾ ಹೃದಯ ಹಾಡನು ಹಾಡಿದೆ' ಎನ್ನುವ ಮಧುರ ಹಾಡನ್ನು ಕಾಮೆಂಟರಿ ನಡುವೆ ಹಾಡಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರ ಈ ಸುಶ್ರಾವ್ಯ ಹಾಡಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಂಕಿ ಅವರ ಈ ಹಾಡಿನ ತುಣುಕನ್ನು ಮತ್ತೊಬ್ಬ ಕರ್ನಾಟಕದ ಕ್ರಿಕೆಟಿಗ ವಿಜಯ್ ಭಾರಧ್ವಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Intro:Body:

ಕಾಮೆಂಟರಿ ನಡುವೆ ಕೇಳಿಬಂತು ಅಣ್ಣಾವ್ರ ಹಾಡು... ಕನ್ನಡಿಗರ 'ಹೃದಯ' ಗೆದ್ದ ವೆಂಕಿ ಗಾಯನ...!

ಹೈದರಾಬಾದ್: ಭಾರತ ಕ್ರಿಕೆಟ್​ ತಂಡವನ್ನು ಪ್ರತಿನಿಧಿಸಿದ್ದ ಕನ್ನಡಿಗ ವೆಂಕಟೇಶ್ ಪ್ರಸಾದ್ ಸದ್ಯ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಅದೇನು ಅನ್ನೋದನ್ನ ಮುಂದೆ ಓದಿ..

ಕೆಲ ದಿನಗಳ ಹಿಂದೆ ಐಪಿಎಲ್ ಪಂದ್ಯದ ಕಾಮೆಂಟರಿ ಮಾಡುವ ವೇಳೆ ವೆಂಕಿ ನಟಸಾರ್ವಭೌಮ ಡಾ.ರಾಜ್​ಕುಮಾರ್ ಅವರ ಜನಪ್ರಿಯ ಹಾಡನ್ನು ಹಾಡಿದ್ದು ಇದೀಗ ಸಖತ್ ವೈರಲ್ ಆಗಿದೆ.

ಅಂಬರೀಶ್ ಅಭಿನಯದಲ್ಲಿ ಅಣ್ಣಾವ್ರ ಕಂಠದಲ್ಲಿ ಮೂಡಿಬಂದಿದ್ದ ಹೃದಯ ಹಾಡಿತು ಸಿನಿಮಾದ 'ನಲಿಯುತಾ ಹೃದಯ ಹಾಡನು ಹಾಡಿದೆ' ಎನ್ನುವ ಮಧುರ ಹಾಡನ್ನು ಕಾಮೆಂಟರಿ ನಡುವೆ ಹಾಡಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರ ಈ ಸುಶ್ರಾವ್ಯ ಹಾಡಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಂಕಿ ಅವರ ಈ ಹಾಡಿನ ತುಣುಕನ್ನು ಮತ್ತೊಬ್ಬ ಕರ್ನಾಟಕದ ಕ್ರಿಕೆಟಿಗ ವಿಜಯ್ ಭಾರಧ್ವಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.