ಸುಕ್ಮಾ( ಛತ್ತೀಸ್ಗಢ): ನಿನ್ನೆ ಗಡ್ಚಿರೋಲಿಯಲ್ಲಿ 16 ಸಿಆರ್ಪಿಎಫ್ ಯೋಧರನ್ನು ನೆಲಬಾಂಬ್ ಸ್ಫೋಟಿಸಿ, ಬಲಿ ಪಡೆದಿದ್ದ ನಕ್ಸಲರು ಇಂದು ಛತ್ತೀಸ್ಗಢದಲ್ಲಿ ಮತ್ತಿಬ್ಬರು ಗ್ರಾಮಸ್ಥರನ್ನು ಕೊಲ್ಲುವ ಮೂಲಕ ರಕ್ತದೋಕುಳಿ ಮುಂದುವರೆಸಿದ್ದಾರೆ.
-
Chhattisgarh: Two villagers were killed by Naxals in Kistaram area of Sukma district last night.
— ANI (@ANI) May 2, 2019 " class="align-text-top noRightClick twitterSection" data="
">Chhattisgarh: Two villagers were killed by Naxals in Kistaram area of Sukma district last night.
— ANI (@ANI) May 2, 2019Chhattisgarh: Two villagers were killed by Naxals in Kistaram area of Sukma district last night.
— ANI (@ANI) May 2, 2019
ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಪ್ರದೇಶದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಬ್ಬರು ಗ್ರಾಮಸ್ಥರನ್ನು ಕೊಂದು ಪರಾರಿಯಾಗಿದ್ದಾರೆ.
ಗಡ್ಚಿರೋಲಿಗೆ ನಕ್ಸಲ್ ನಿಗ್ರಹ ಪಡೆ ಆಗಮನ
ಇನ್ನು ಮಹಾರಾಷ್ಟ್ರದ ಗಡ್ಚಿರೋಲಿಗೆ ಅಲ್ಲಿನ ಡಿಜಿಪಿ, ಐಜಿ ಹಾಗೂ ಗಡ್ಚಿರೋಲಿ ಎಸ್ಪಿ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಈಗಾಗಲೇ ನಕ್ಸಲ್ ನಿಗ್ರಹ ಪಡೆ ಅಲ್ಲಿಗೆ ಆಗಮಿಸಿದ್ದು, ನಕ್ಸಲರಿಗಾಗಿ ತಪಾಸಣೆ ನಡೆಸಿದೆ.
-
Maharashtra: DGP, IG, SP Gadchiroli, Collector Gadchiroli, and anti-naxal operation officials reach Gadchiroli naxal attack site, where 15 security personnel and 1 driver lost their lives yesterday. pic.twitter.com/hQG8XXNFZL
— ANI (@ANI) May 2, 2019 " class="align-text-top noRightClick twitterSection" data="
">Maharashtra: DGP, IG, SP Gadchiroli, Collector Gadchiroli, and anti-naxal operation officials reach Gadchiroli naxal attack site, where 15 security personnel and 1 driver lost their lives yesterday. pic.twitter.com/hQG8XXNFZL
— ANI (@ANI) May 2, 2019Maharashtra: DGP, IG, SP Gadchiroli, Collector Gadchiroli, and anti-naxal operation officials reach Gadchiroli naxal attack site, where 15 security personnel and 1 driver lost their lives yesterday. pic.twitter.com/hQG8XXNFZL
— ANI (@ANI) May 2, 2019
ನಿನ್ನೆಯ ದಾಳಿಯಲ್ಲಿ 15 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರೆ, ವಾಹನದ ಡ್ರೈವರ್ ಮೃತಪಟ್ಟಿದ್ದರು.