ETV Bharat / briefs

ಪಶ್ಚಿಮ ಬಂಗಾಳದಲ್ಲಿ ಕಾವೇರಿದ ಚುನಾವಣೆ: ಬಿಜೆಪಿ, ಟಿಎಂಸಿ ನಡುವೆ ಮಾರಾಮಾರಿ - ಬಿಜೆಪಿ

ಕೇಂದ್ರೀಯ ಮೀಸಲು ಪಡೆ ಇಲ್ಲದೇ ಟಿಎಂಸಿ ಕಾರ್ಯಕರ್ತರು ಪೋಲಿಂಗ್​ ಬೂತ್​ಗೆ ನುಗ್ಗಿದ್ದನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದರು.

ಮಾರಾಮಾರಿ
author img

By

Published : Apr 29, 2019, 1:24 PM IST

ನಾನೂರು( ಪಶ್ಚಿಮಬಂಗಾಳ): ಬೀರ್​ಭೂಮ್​ ಜಿಲ್ಲೆಯ ನಾನೂರಿನಲ್ಲಿ ನೂರಾರು ಟಿಎಂಸಿ ಬೆಂಬಲಿಗರು, ಬೃಹತ್​ ಪ್ರತಿಭಟನೆ ನಡೆಸಿದರು.

ಕೇಂದ್ರೀಯ ಮೀಸಲು ಪಡೆ ಇಲ್ಲದೇ ಟಿಎಂಸಿ ಕಾರ್ಯಕರ್ತರು ಪೋಲಿಂಗ್​ ಬೂತ್​ಗೆ ನುಗ್ಗಿದ್ದನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಟಿಎಂಸಿ ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಬಡಿಗೆ ಹಿಡಿದು ಪ್ರತಿಭಟನೆಗೆ ನಿಂತಿದ್ದರು.

ಈ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಗುಂಪುಗಳ ಜತೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನ ನಿಯಂತ್ರಿಸಲು ಹರಸಾಹಸ ಪಟ್ಟರು.

Intro:Body:

ಪಶ್ಚಿಮ ಬಂಗಾಳದಲ್ಲಿ ಕಾವೇರಿದ ಚುನಾವಣೆ: ಬಿಜೆಪಿ, ಟಿಎಂಸಿ ನಡುವೆ ಮಾರಾಮಾರಿ 

ನಾನೂರು( ಪಶ್ಚಿಮಬಂಗಾಳ): ಬೀರ್​ಭೂಮ್​ ಜಿಲ್ಲೆಯ ನಾನೂರಿನಲ್ಲಿ ನೂರಾರು ಟಿಎಂಸಿ ಬೆಂಬಲಿಗರು, ಬೃಹತ್​ ಪ್ರತಿಭಟನೆ ನಡೆಸಿದರು.  

ಕೇಂದ್ರೀಯ ಮೀಸಲು ಪಡೆ ಇಲ್ಲದೇ ಟಿಎಂಸಿ ಕಾರ್ಯಕರ್ತರು ಪೋಲಿಂಗ್​ ಬೂತ್​ಗೆ ನುಗ್ಗಿದ್ದನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಟಿಎಂಸಿ ಮಹಿಳಾ ಕಾರ್ಯಕರ್ತೆಯರು ಕೈಯಲ್ಲಿ ಬಡಿಗೆ ಹಿಡಿದು ಪ್ರತಿಭಟನೆಗೆ ನಿಂತಿದ್ದರು.  

ಈ ಹಿನ್ನೆಲೆಯಲ್ಲಿ ಮಧ್ಯೆಪ್ರವೇಶಿಸಿದ ಪೊಲೀಸರು ಎರಡೂ ಗುಂಪುಗಳ ಜತೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನ ನಿಯಂತ್ರಿಸಲು ಹರಸಾಹಸ ಪಟ್ಟರು.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.