ETV Bharat / briefs

ಈ ಮಹಾನಗರಿಯಲ್ಲಿ ಪುಂಡರ ಹುಚ್ಚಾಟ... ಇವರು ಮಾಡಿದ ಆ ತುಂಟಾಟ ಏನು?

ಮಹಾನಗರಿ ಮುಂಬೈನ ರಸ್ತೆಯೊಂದರಲ್ಲಿ ಚಲಿಸುವ ಕಾರಿನಲ್ಲಿ ಕಿಟಕಿಗಳ ಮೇಲೆ ಕುಳಿತ ಮೂವರು ಯುವಕರು ಅಪಾಯಕಾರಿ ಸ್ಟಂಟ್​ ಮಾಡಿದ್ದ ಮೂವರನ್ನು ಖಾಕಿಪಡೆ ಬಂಧಿಸಿ ಜೈಲಿಗಟ್ಟಿದ್ದಾರೆ.

author img

By

Published : Jun 10, 2019, 12:56 PM IST

ಪುಂಡರ ಹುಚ್ಚಾಟ

ಮುಂಬೈ: ಕಳೆದ ರಾತ್ರಿ ಮುಂಬೈ ಮಹಾನಗರಿಯ ಕಾರ್ಟರ್​ ರೋಡ್​​ನಲ್ಲಿ ಮೂವರು ಯುವಕರು ಕಾರಿನ ಕಿಡಕಿ ಮೇಲೆ ಕುಳಿತು ಎಂಜಾಯ್​ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರು.

ಚಲಿಸುವ ಕಾರಿನಲ್ಲಿ ಕಿಟಕಿಗಳ ಮೇಲೆ ಕುಳಿತ ಮೂವರು ಯುವಕರು ಅಪಾಯಕಾರಿ ಸ್ಟಂಟ್​ ಮಾಡಿದ್ದರು. ಇದು ಸಾರ್ವಜನಿಕರು ಹಾಗೂ ದಾರಿ ಹೋಕರಿಗೆ ಕಿರಿಕಿರಿಯನ್ನುಂಟು ಮಾಡಿತ್ತು.

ಅಷ್ಟೇ ಏಕೆ ಇದೊಂದು ಅಪಾಯಕಾರಿ ಸ್ಟಂಟ್ ಆಗಿದ್ದರಿಂದ ಸುದ್ದಿ ತಿಳಿದ ಪೊಲೀಸರು, ಸ್ಟಂಟ್​ ಮಾಡುತ್ತಿದ್ದ ಮೂವರು ಯುವಕರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:Body:

ಈ ಮಹಾನಗರಿಯಲ್ಲಿ ಪುಂಡರ ಹುಚ್ಚಾಟ... ಇವರು ಮಾಡಿದ ಆ ತುಂಟಾಟ ಏನು?

ಮುಂಬೈ: ಕಳೆದ ರಾತ್ರಿ ಮುಂಬೈ ಮಹಾನಗರಿಯ ಕಾರ್ಟರ್​ ರೋಡ್​​ನಲ್ಲಿ  ಮೂವರು ಯುವಕರು ಕಾರಿನ ಕಿಡಕಿ ಮೇಲೆ ಕುಳಿತು  ಎಂಜಾಯ್​ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರು. ಚಲಿಸುವ ಕಾರಿನಲ್ಲಿ ಕಿಡಕಿಗಳ ಮೇಲೆ ಕುಳಿತ ಮೂವರು ಯುವಕರು ಅಪಾಯಕಾರಿ ಸ್ಟಂಟ್​ ಮಾಡಿದ್ದರು.  

ಇದು ಸಾರ್ವಜನಿಕರು ಹಾಗೂ ದಾರಿ ಹೋಕರಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಅಷ್ಟೇ ಏಕೆ ಇದೊಂದು ಅಪಾಯಕಾರಿ ಸ್ಟಂಟ್ ಆಗಿದ್ದರಿಂದ ಸುದ್ದಿ ತಿಳಿದ ಪೊಲೀಸರು, ಹೀಗೆ ಸ್ಟಂಟ್​ ಮಾಡುತ್ತಿದ್ದ ಮೂವರು ಯುವಕರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.