ETV Bharat / briefs

ಧಾರವಾಡ: 3 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ - Corona updates

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಕೂಡಾ 3 ಜನರಲ್ಲಿ ಕೊರೊನಾ ಪತ್ತೆಯಾಗಿದೆ.

Three corona cases found in dharwad
Three corona cases found in dharwad
author img

By

Published : Jun 19, 2020, 8:34 PM IST

ಧಾರವಾಡ: ಜಿಲ್ಲೆಯಲ್ಲಿಂದು 3 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಹುಬ್ಬಳ್ಳಿಯ ಅರಳಿಕಟ್ಟಿ ಓಣಿಯ ನಿವಾಸಿ ರೋಗಿ- 7946 (54 ವರ್ಷ, ಪುರುಷ) , ಗಣೇಶಪೇಟೆ ನಿವಾಸಿ ರೋಗಿ- 7947 (51 ವರ್ಷ,ಪುರುಷ ), ಸದ್ಯ ಈ ಇಬ್ಬರು ವ್ಯಕ್ತಿಗಳ ಸಂಪರ್ಕಿತರ ಪತ್ತೆ ಮಾಡಲಾಗುತ್ತಿದೆ.

ನವಲಗುಂದ ತಾಲೂಕು ಮೊರಬ ಗ್ರಾಮದ ನಿವಾಸಿ ರೋಗಿ- 7948 ( 55 ವರ್ಷ ,ಮಹಿಳೆ ) ರೋಗಿ-7038 ಹಾಗೂ ರೋಗಿ- 7041 ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ 178 ಕ್ಕೇರಿದೆ. 56 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.