ETV Bharat / briefs

ನಾಳೆ 3ನೇ ಹಂತದ ವೋಟಿಂಗ್​​: ಅಮಿತ್​ ಶಾ ಸೇರಿ ಕಣದಲ್ಲಿ ಘಟಾನುಘಟಿ ನಾಯಕರು! - ರಾಹುಲ್​ ಗಾಂಧಿ

ಪ್ರಮುಖವಾಗಿ ರಾಹುಲ್​ ಗಾಂಧಿ ಸ್ಪರ್ಧೆ ಮಾಡಿರುವ ವಯನಾಡು, ಗುಜರಾತ್​ನ ಗಾಂಧಿನಗರದಿಂದ ಸ್ಪಧಿಸಿರುವ ಅಮಿತ್​ ಶಾ, ಕಾಂಗ್ರೆಸ್​ನ ಶಶಿ ತರೂರ್​, ಶಿವಪಾಲ್ ಯಾದವ್ ಪ್ರಮುಖರಾಗಿದ್ದಾರೆ.

ಚುನಾವಣಾ ಸಿಬ್ಬಂದಿಗಳ ತಯಾರಿ
author img

By

Published : Apr 22, 2019, 2:39 PM IST

ಹೈದರಾಬಾದ್​: ಲೋಕಸಭಾ ಚುನಾವಣೆಯ ಮೂರನೇ ಹಂತದ ವೋಟಿಂಗ್​ ನಾಳೆ ನಡೆಯಲಿದ್ದು, 13 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 116 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಪ್ರಮುಖವಾಗಿ ರಾಹುಲ್​ ಗಾಂಧಿ ಸ್ಪರ್ಧೆ ಮಾಡಿರುವ ವೈನಾಡು, ಗುಜರಾತ್​ನ ಗಾಂಧಿನಗರದಿಂದ ಸ್ಪಧಿಸಿರುವ ಅಮಿತ್​ ಶಾ, ಕಾಂಗ್ರೆಸ್​ನ ಶಶಿ ತರೂರ್​,ಶಿವಪಾಲ್ ಯಾದವ್ ಪ್ರಮುಖರಾಗಿದ್ದಾರೆ. ಉಳಿದಂತೆ ರಾಜ್ಯದಿಂದ ಕಾಂಗ್ರೆಸ್​ನ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ, ಕೇಂದ್ರ ಸಚಿವ ಅನಂತ್​ ಕುಮಾರ್ ಹೆಗಡೆ, ಬಿಜೆಪಿ ಸಂಸದ ವಿವೈ ರಾಘವೇಂದ್ರ ಹಾಗೂ ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ್​ ಕಣದಲ್ಲಿದ್ದಾರೆ. ಒಟ್ಟು 1,612 ಅಭ್ಯರ್ಥಿಗಳು ನಾಳೆಯ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದು, ಅದರಲ್ಲಿ 570 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್​ ಕೇಸ್​ಗಳಿವೆ.

ಯಾವ ಯಾವ ರಾಜ್ಯಗಳಲ್ಲಿ ಚುನಾವಣೆ
ಕರ್ನಾಟಕ (14ಕ್ಷೇತ್ರ), ಗುಜರಾತ್ (26ಕ್ಷೇತ್ರ), ಕೇರಳ (20ಕ್ಷೇತ್ರ), ಗೋವಾ (2ಕ್ಷೇತ್ರ), ದಾದ್ರಾ ಮತ್ತು ನಗರ ಹವೇಲಿ (1ಕ್ಷೇತ್ರ), ದಮನ್ ಮತ್ತು ದಿಯು (1ಕ್ಷೇತ್ರ), ಆಸ್ಸೋಂ (4ಕ್ಷೇತ್ರ), ಬಿಹಾರ (5ಕ್ಷೇತ್ರ), ಛತ್ತೀಸ್‍ಗಢ (7ಕ್ಷೇತ್ರ), ಜಮ್ಮು ಮತ್ತು ಕಾಶ್ಮೀರ (1ಕ್ಷೇತ್ರ), ಮಹಾರಾಷ್ಟ್ರ (14ಕ್ಷೇತ್ರ), ಓರಿಸ್ಸಾ (6ಕ್ಷೇತ್ರ), ಉತ್ತರ ಪ್ರದೇಶ (10ಕ್ಷೇತ್ರ) ಮತ್ತು ಪಶ್ಚಿಮ ಬಂಗಾಳದ (5ಕ್ಷೇತ್ರ) ಕ್ಷೇತ್ರಗಳಲ್ಲಿ ನಾಳೆ ಚುನಾವಣೆ ನಡೆಯಲಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
1. ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ - ಕಾಂಗ್ರೆಸ್​: ಉಮೇಶ್ ಜಾಧವ್ - ಬಿಜೆಪಿ
2. ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) - ಜಯಪ್ರದಾ (ಬಿಜೆಪಿ)
3. ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) - ಡಾ.ರಾಜಶೇಖರನ್ (ಬಿಜೆಪಿ)
4. ಮೈನ್‍ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವಿರುದ್ಧ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)
5. ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವಿರುದ್ಧ ಹೇಮ್‍ರಾಜ್ ವರ್ಮಾ (ಎಸ್‍ಪಿ)
7. ವಯನಾಡು: ರಾಹುಲ್​ ಗಾಂಧಿ (ಕಾಂಗ್ರೆಸ್​) - ತುಷಾರ್​ ವೆಲ್ಲಪ್ಪಲ್ಲಿ( ಭಾರತ್ ಧರ್ಮ ಜನಸೇನಾ) - ಉಷಾ ಕೆ; ಸಿಪಿಐಎಂ
8 ಗಾಂಧಿನಗರ: ಅಮಿತ್​ ಶಾ( ಬಿಜೆಪಿ) - ಡಾ. ಸಿ ಜೆ ಚಾವ್ಡಾ( ಕಾಂಗ್ರೆಸ್​)

ಕರ್ನಾಟಕದ ಕ್ಷೇತ್ರಗಳು:
ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರು

ಪ್ರಮುಖ ಅಭ್ಯರ್ಥಿಗಳು:

ಮಲ್ಲಿಕಾರ್ಜುನ್​ ಖರ್ಗೆ - ಕಲಬುರಗಿ

ಅನಂತಕುಮಾರ್​ ಹೆಗಡೆ - ಉತ್ತರ ಕನ್ನಡ

ರಮೇಶ್​ ಜಿಗಜಿಗಣಗಿ - ವಿಜಯಪುರ

ಜಿ.ಎಂ.ಸಿದ್ದೇಶ್ವರ್​ - ದಾವಣಗೆರೆ

Intro:Body:

ನಾಳೆ ಮೂರನೇ ಹಂತದ ವೋಟಿಂಗ್​​: ಅಮಿತ್​ ಶಾ ಸೇರಿ ಕಣದಲ್ಲಿ ಘನಾಟುಘಟಿ ನಾಯಕರು!

1. ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹಾಗೂ ಬಿಜೆಪಿಯ ಉಮೇಶ್ ಜಾಧವ್ 

2. ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) ಹಾಗೂ ಜಯಪ್ರದಾ (ಬಿಜೆಪಿ)

3. ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) ಹಾಗೂ ಡಾ.ರಾಜಶೇಖರನ್ (ಬಿಜೆಪಿ)

4. ಮೈನ್‍ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವಿರುದ್ಧ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)

6. ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವಿರುದ್ಧ ಹೇಮ್‍ರಾಜ್ ವರ್ಮಾ (ಎಸ್‍ಪಿ)

7.ರಾಹುಲ್​ ಗಾಂಧಿ ವೈನಾಡು

8 ಅಮಿತ್​ ಶಾ, ಗುಜರಾತ್​ನ ಗಾಂಧಿನಗರ

ಕರ್ನಾಟಕದ ಲೋಕ ಕ್ಷೇತ್ರಗಳು:

ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.