ETV Bharat / briefs

ರಾಯುಡು '3ಡಿ ಗ್ಲಾಸ್​' ಟ್ವೀಟ್ ಬಗ್ಗೆ ತಿಳಿದಿದೆ... ಆದರೂ ಯಾವುದೆ ಕ್ರಮ ಕೈಗೊಳ್ಳುವುದಿಲ್ಲ ಎಂದ ಬಿಸಿಸಿಐ - ಬಿಸಿಸಿಐ

ತಮ್ಮನ್ನು  ಆಯ್ಕೆಯನ್ನು ಮಾಡದಿದ್ದಕ್ಕೆ ರಾಯುಡು ವರ್ಷದ ರಾಯುಡು, ವಿಶ್ವಕಪ್‌ ವೀಕ್ಷಿಸಲು ಸಲುವಾಗಿ ಈಗಷ್ಟೆ ಹೊಸ 3ಡಿ ಕನ್ನಡಕವನ್ನು ಆರ್ಡರ್‌ ಮಾಡಿದ್ದೇನೆಂದು ಟ್ವೀಟ್‌ ಮಾಡಿದ್ದರು.

rayudu
author img

By

Published : Apr 17, 2019, 8:50 PM IST

ಮುಂಬೈ: ವಿಶ್ವಕಪ್​ಗೆ ತಮ್ಮನ್ನು ಆಯ್ಕೆಮಾಡಲಿಲ್ಲವೆಂದು ಕೋಪಗೊಂಡಿದ್ದ ಅಂಬಾಟಿ ರಾಯುಡು ವಿಶ್ವಕಪ್​ ನೋಡಲು 3ಡಿ ಗ್ಲಾಸ್​ ಆರ್ಡರ್​ ಮಾಡಿರುವೆ ಎಂದು ಟ್ವೀಟ್​ ಮಾಡಿದ್ದರು.

ತಮ್ಮನ್ನು ಆಯ್ಕೆಯನ್ನು ಮಾಡದಿದ್ದಕ್ಕೆ ರಾಯುಡು, ವಿಶ್ವಕಪ್‌ ವೀಕ್ಷಿಸಲು ಸಲುವಾಗಿ ಈಗಷ್ಟೆ ಹೊಸ 3ಡಿ ಕನ್ನಡಕವನ್ನು ಆರ್ಡರ್‌ ಮಾಡಿದ್ದೇನೆಂದು ಟ್ವೀಟ್‌ ಮಾಡಿದ್ದರು.

ತಮ್ಮನ್ನು ಕೈಬಿಟ್ಟು ಬೇರೆ ಆಟಗಾರರನ್ನು ತೆಗೆದುಕೊಂಡಿರುವುದಕ್ಕೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ರಾಯುಡು ಟ್ವೀಟ್​ಗೆ ಗೌತಮ್​ ಗಂಭೀರ್​ ಸೇರಿದಂತೆ ಹಲವು ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದರು.

  • Just Ordered a new set of 3d glasses to watch the world cup 😉😋..

    — Ambati Rayudu (@RayuduAmbati) April 16, 2019 " class="align-text-top noRightClick twitterSection" data=" ">

ರಾಯುಡು ಅವರಿಗೆ ಈ ಸಂದರ್ಭದಲ್ಲಿ ಅಸಮಧಾನ ಬರುವುದು ಸಾಮಾನ್ಯ, ತಂಡಕ್ಕೆ ಆಯ್ಕೆಯಾಗದಿದ್ದಾಗ ಯಾವುದೇ ಆಟಗಾರನಾದರು ಇದೇ ವರ್ತಿಸುತ್ತಾರೆ, ಆದರೆ ಇದು ಯಾವುದೇ ನಿಯಮ ಮೀರಿದಂತಾಗುವುದಿಲ್ಲ ಆದ್ದರಿಂದ ರಾಯುಡು ಮೇಲೆ ಯಾವುದೆ ಕ್ರಮದ ಅಗತ್ಯವಿಲ್ಲ ಎಂದಿದ್ದಾರೆ.

ಅಲ್ಲದೆ ರಾಯುಡುರನ್ನ ವಿಶ್ವಕಪ್​ ಸ್ಟ್ಯಾಂಡ್​ ಬೈ ಆಟಗಾರನಾಗಿ ಆಯ್ಕೆಮಾಡಿಕೊಂಡಿದ್ದೇವೆ. ವಿಶ್ವಕಪ್​ಗೆ ಇನ್ನು 40ಕ್ಕೂ ಹೆಚ್ಚು ದಿನಗಳಿದೆ. ಈ ವೇಳೆ ತಂಡದ ಬ್ಯಾಟ್ಸ್​ಮನ್​ ಗಾಯಗೊಂಡರೆ ರಾಯುಡು ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Intro:Body:

ರಾಯುಡು '3ಡಿ ಗ್ಲಾಸ್​' ಟ್ವೀಟ್​... ಯಾವುದೆ ಕ್ರಮ ಕೈಗೊಳ್ಳುವುದಿಲ್ಲ ಎಂದ ಬಿಸಿಸಿಐ

ಮುಂಬೈ: ವಿಶ್ವಕಪ್​ಗೆ ತಮ್ಮನ್ನು ಆಯ್ಕೆಮಾಡಲಿಲ್ಲವೆಂದು ಕೋಪಗೊಂಡಿದ್ದ ಅಂಬಾಟಿ ರಾಯುಡು ವಿಶ್ವಕಪ್​ ನೋಡಲು 3ಡಿ ಗ್ಲಾಸ್​ ಆರ್ಡರ್​ ಮಾಡಿರುವೆ ಎಂದು ಟ್ವೀಟ್​ ಮಾಡಿದ್ದರು.

ತಮ್ಮನ್ನು  ಆಯ್ಕೆಯನ್ನು ಮಾಡದಿದ್ದಕ್ಕೆ ರಾಯುಡು ವರ್ಷದ ರಾಯುಡು, ವಿಶ್ವಕಪ್‌ ವೀಕ್ಷಿಸಲು ಸಲುವಾಗಿ ಈಗಷ್ಟೆ ಹೊಸ 3ಡಿ ಕನ್ನಡಕವನ್ನು ಆರ್ಡರ್‌ ಮಾಡಿದ್ದೇನೆಂದು ಟ್ವೀಟ್‌ ಮಾಡಿದ್ದರು.

ತಮ್ಮನ್ನು ಕೈಬಿಟ್ಟು ಬೇರೆ ಆಟಗಾರರನ್ನು ತೆಗೆದುಕೊಂಡಿರುವುದಕ್ಕೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ರಾಯುಡು ಟ್ವೀಟ್​ಗೆ ಗೌತಮ್​ ಗಂಬೀರ್​ ಸೇರಿದಂತೆ ಹಲವು ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದರು. 

ರಾಯುಡು ಅವರಿಗೆ ಈ ಸಂದರ್ಭದಲ್ಲಿ ಅಸಮಧಾನ ಬರುವುದು ಸಾಮಾನ್ಯ, ತಂಡಕ್ಕೆ ಆಯ್ಕೆಯಾಗದಿದ್ದಾಗ ಯಾವುದೇ ಆಟಗಾರನಾದರು ಇದೇ ವರ್ತಿಸುತ್ತಾರೆ, ಆದರೆ ಇದು ಯಾವುದೇ ನಿಯಮ ಮೀರಿದಂತಾಗುವುದಿಲ್ಲ ಆದ್ದರಿಂದ ರಾಯುಡು ಮೇಲೆ ಯಾವುದೆ ಕ್ರಮದ ಅಗತ್ಯವಿಲ್ಲ ಎಂದಿದ್ದಾರೆ.

ಅಲ್ಲದೆ ರಾಯುಡುರನ್ನ ವಿಶ್ವಕಪ್​ ಸ್ಟ್ಯಾಂಡ್​ ಬೈ ಆಟಗಾರನಾಗಿ ಆಯ್ಕೆಮಾಡಿಕೊಂಡಿದ್ದೇವೆ. ವಿಶ್ವಕಪ್​ಗೆ ಇನ್ನು 40ಕ್ಕೂ ಹೆಚ್ಚು ದಿನಗಳಿದೆ. ಈ ವೇಳೆ ತಂಡದ ಬ್ಯಾಟ್ಸ್​ಮನ್​ ಗಾಯಗೊಂಡರೆ ರಾಯುಡು ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.