ETV Bharat / briefs

ಮಾಲ್ಡೀವ್ಸ್​ನಲ್ಲಿ ಬಾಲಿವುಡ್‌ ಪಿಂಕ್‌ ನಟಿ ತಾಪ್ಸಿಯ ಬೆಡಗು ಬಿನ್ನಾಣ: ಫೋಟೋಸ್‌ - taapsee pannu latest pics

'ಪಿಂಕ್' ನಟಿ ಮಾಲ್ಡೀವ್ಸ್​ ನಲ್ಲಿ ತನ್ನ ಸಹೋದರಿಯರೊಂದಿಗೆ ಕಾಲ ಕಳೆಯುತ್ತಿದ್ದು, ಕಡಲತೀರದಲ್ಲಿ ತೆಗೆಸಿರುವ ಅದ್ಭುತವಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Taapsee Pannu shares stunning pics, videos from Maldives vacay
ಸಹೋದರಿಯರೊಂದಿಗೆ ಮಾಲ್ಡೀವ್ಸ್​ನಲ್ಲಿ ಸಮಯ ಕಳೆಯುತ್ತಿರುವ ತಾಪ್ಸಿಯ ಸುಂದರ ಫೋಟೊ
author img

By

Published : Oct 7, 2020, 5:30 PM IST

ಮುಂಬೈ: ಮಾಲ್ಡೀವ್ಸ್‌ನಲ್ಲಿ ತನ್ನ ಸಹೋದರಿಯರೊಂದಿಗೆ ಕಾಲ ಕಳೆಯುತ್ತಿರುವ ನಟಿ ತಾಪ್ಸಿ ಪನ್ನು ಕಡಲತೀರದಲ್ಲಿ ತೆಗೆಸಿರುವ ಆಕರ್ಷಕ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 33 ವರ್ಷದ ಈ ತಾರೆ, ಪ್ರಕೃತಿಯ ಸೌಂದರ್ಯ ಸವಿಯುತ್ತಿರುವ ಸುಂದರವಾದ ಚಿತ್ರಗಳನ್ನು ನೀವೂ ನೋಡಿ..

Taapsee Pannu shares stunning pics, videos from Maldives vacay
ಮಾಲ್ಡೀವ್ಸ್​ ಕಡಲ ತೀರದಲ್ಲಿ ತಾಪ್ಸಿ ಪನ್ನು ಪೋಸ್‌

ವಿಶಾಲವಾದ ನೀಲಿ ಆಕಾಶ, ಸ್ವಚ್ಛ, ಶ್ವೇತ ಮರಳು ಮತ್ತು ತಿಳಿಯಾದ ನೀರಿನ ಮಧ್ಯೆ ಇರುವ ಮರದ ರಚನೆಯ ಪಕ್ಕಕ್ಕೆ ನಿಂತು ತಾಪ್ಸಿ ಆಕರ್ಷಕವಾಗಿ ಪೋಸ್​ ಕೊಟ್ಟಿದ್ದಾರೆ.

Taapsee Pannu shares stunning pics  from Maldives vacay
ತಾಪ್ಸಿ ಪನ್ನು

ತನ್ನ ಇನ್​ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸಹೋದರಿಯರಾದ ಇವಾನಿಯಾ ಮತ್ತು ಶಗುನ್ ಪನ್ನು ಅವರೊಂದಿಗೆ ಗೆಟ್ಅವೇಗೆ ತೆರಳಿದ್ದ ಚಿತ್ರಗಳನ್ನು ಪನ್ನು ಇತ್ತೀಚೆಗೆ ಹಂಚಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.