ನವದೆಹಲಿ: ಕ್ರಿಶ್ಚಿಯನ್ನರ ಹಬ್ಬ ಈಸ್ಟರ್ ಆಚರಣೆಗೆ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ವಿವಿಐಪಿ ಕಾಪ್ಟರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮೈಕೆಲ್ಗೆ ನಿರಾಸೆಯಾಗಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಸಿಬಿಐ ಕೋರ್ಟ್ ಮೈಕೆಲ್ಗೆ ಜಾಮೀನು ನೀಡಲು ನಿರಾಕರಿಸಿದೆ.
-
#UPDATE: Special CBI Court dismisses Christian Michel's application seeking interim bail. https://t.co/byvq9C77AN
— ANI (@ANI) April 18, 2019 " class="align-text-top noRightClick twitterSection" data="
">#UPDATE: Special CBI Court dismisses Christian Michel's application seeking interim bail. https://t.co/byvq9C77AN
— ANI (@ANI) April 18, 2019#UPDATE: Special CBI Court dismisses Christian Michel's application seeking interim bail. https://t.co/byvq9C77AN
— ANI (@ANI) April 18, 2019
ಅಗಸ್ಟಾ ವೆಸ್ಟ್ಲ್ಯಾಂಡ್ ಬಹುಕೋಟಿ ಹೆಲಿಕಾಪ್ಟರ್ ಒಪ್ಪಂದದ ಮಧ್ಯವರ್ತಿಯಾಗಿರುವ ಕ್ರಿಶ್ಚಿಯನ್ ಮೈಕೆಲ್ನನ್ನು ಕಳೆದ ಡಿಸೆಂಬರ್ ಆರಂಭದಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.