ETV Bharat / briefs

ಸೂರ್ಯಗ್ರಹಣ: ಮಧ್ಯಾಹ್ನದ ಬಳಿಕ ಧಾರವಾಡ ಸೋಮೇಶ್ವರ ದರ್ಶನ ಭಾಗ್ಯ! - Dharwad someshwara temple

ನಾಳೆ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10:04 ರಿಂದ ಮಧ್ಯಾಹ್ನ 1:28ವರೆಗೆ ದೇವರ ದರ್ಶನ ಇರುವುದಿಲ್ಲ.

Solar eclipse dharwad someshwara temple closed

author img

By

Published : Jun 20, 2020, 11:00 PM IST

ಧಾರವಾಡ : ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ ಸೋಮೇಶ್ವರ ದೇಗುಲದಲ್ಲಿ ಗ್ರಹಣ ಕಾಲ ಮುಗಿಯುವವರೆಗೂ ಭಕ್ತರಿಗೆ ದೇವರ ದರ್ಶನವಿರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

Solar eclipse dharwad someshwara temple closed
ಸೋಮೇಶ್ವರ ದೇವಾಲಯ
ಬೆಳಿಗ್ಗೆ 10:04 ರಿಂದ ಮೋಕ್ಷ ಕಾಲ ಮಧ್ಯಾಹ್ನ 1:28ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಇರುವುದಿಲ್ಲ. ಬಳಿಕ ದೇವರಿಗೆ ಅಭಿಷೇಕ ಮತ್ತು ಅಲಂಕಾರಾಧಿಗಳನ್ನು ನೆರವೇರಿಸಿದ ಮೇಲೆ ದೇವರ ದರ್ಶನ ಪಡೆಯಬಹುದು. ಭಕ್ತರು ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರಕ್ಕೆ ಸಹಕರಿಸಬೇಕು ಎಂದು ಸೋಮೇಶ್ವರ ದೇವಸ್ಥಾನ ಅರ್ಚಕರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.