ETV Bharat / briefs

ಎಟಿಎಂನೊಳಗೆ  ಅಡಗಿದ್ದ ನಾಗಪ್ಪ... ಆಮೇಲಾಗಿದ್ದೇನು? - ಉರಗತಜ್ಞ

ಎಟಿಎಂ ಹತ್ತಿರ ಹಣ ಡ್ರಾ ಮಾಡಿಕೊಳ್ಳಲು ಬಂದವರಿಗೆ ನಾಗರ ಹಾವು ನೋಡಿ ಏಕಾಏಕಿ ಶಾಕ್​ ಆಗಿದ್ದು, ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಟಿಎಂನೊಳಗೆ ಹಾವು ಪ್ರತ್ಯಕ್ಷ
author img

By

Published : Apr 24, 2019, 4:23 PM IST

ಕೊಯಮತ್ತೂರು: ಎಟಿಎಂವೊಂದರ ಮುಂದೆ ಹಣ ಡ್ರಾ ಮಾಡಲು ನಿಂತಿದ್ದ ಗ್ರಾಹಕರು ಅದರೊಳಗೆ ಕುಳಿತಿದ್ದ ಹಾವೊಂದನ್ನ ನೋಡಿ ಹೌಹಾರಿರುವ ಘಟನೆ ತಮಿಳುನಾಡಿನ ತನ್ನೀರ್​ಪಂಡಲ್​ನ ಪೀಕಮ್ಡು ಪ್ರದೇಶದಲ್ಲಿ ನಡೆದಿದೆ.

ಎಟಿಎಂನೊಳಗೆ ಹಾವು ಪ್ರತ್ಯಕ್ಷ

ಇಲ್ಲಿನ ಐಡಿಬಿಐ ಬ್ಯಾಂಕ್​​ನ ಎಟಿಎಂ​​ ಒಳಗೆ ನಾಗರ ಹಾವೊಂದು ಕುಳಿತುಕೊಂಡಿತ್ತು. ಅದನ್ನ ನೋಡಿರುವ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಉರಗತಜ್ಞನೋರ್ವನಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿರುವ ಉರಗ ರಕ್ಷಕ ಸುರಕ್ಷಿತವಾಗಿ ಹಾವಿನ ರಕ್ಷಣೆ ಮಾಡಿ, ತದನಂತರ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Intro:Body:

ಎಟಿಎಂನೊಳಗೆ ನಾಗರಹಾವು ನೋಡಿ ಹೌಹಾರಿದ ಜನ... ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟ ಉರಗತಜ್ಞ!

ಕೊಯಿಮತ್ತೂರು: ಎಟಿಎಂವೊಂದರ ಮುಂದೆ ಹಣ ಡ್ರಾ ಮಾಡಲು ನಿಂತಿದ್ದ ಗ್ರಾಹಕರು ಅದರೊಳಗೆ ಕುಳಿತಿದ್ದ ಹಾವೊಂದನ್ನ ನೋಡಿ ಹೌಹಾರಿರುವ ಘಟನೆ  ತಮಿಳುನಾಡಿನ ತನ್ನೀರ್​ಪಂಡಲ್​ನ ಪೀಕಮ್ಡು ಪ್ರದೇಶದಲ್ಲಿ ನಡೆದಿದೆ. 

ಇಲ್ಲಿನ ಐಡಿಬಿಐ ಬ್ಯಾಂಕ್​​ನ ಎಟಿಎಂ ಮಷಿನ್​​ ಒಳಗೆ ನಾಗರ ಹಾವೊಂದು ಕುಳಿತುಕೊಂಡಿತ್ತು. ಅದನ್ನ ನೋಡಿರುವ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಉರಗತಜ್ಞನೋರ್ವನಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕಾಗಮಿಸಿರುವ ಉರಗತಜ್ಞ ಸುರಕ್ಷಿತವಾಗಿ ಹಾವಿನ ರಕ್ಷಣೆ ಮಾಡಿ, ತದನಂತರ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.