ETV Bharat / briefs

ಐಸಿಸಿ ವಿಶ್ವಕಪ್​​: ಹೆಬ್ಬೆರಳಿನ ಸ್ಕ್ಯಾನ್​ಗೆ ಒಳಗಾಗಲಿರುವ ಟೀಂ ಇಂಡಿಯಾ ಓಪನರ್​!

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಶಿಖರ್​ ಧವನ್​, ಹೆಬ್ಬೆರಳಿನ ಸ್ಕ್ಯಾನ್​ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

ಟೀಂ ಇಂಡಿಯಾ ಓಪನರ್​
author img

By

Published : Jun 10, 2019, 11:30 PM IST

ಲಂಡನ್​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಪಡೆ ಉತ್ತಮ ಪ್ರಾರಂಭ ಪಡೆದುಕೊಂಡಿದ್ದು, ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇದರ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಶಿಖರ್​ ಧವನ್​, ಹೆಬ್ಬೆರಳಿನ ಸ್ಕ್ಯಾನ್​ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಟ್ರೇಲಿಯಾದ ವೇಗದ ಬೌಲರ್​ ಕೌಂಟರ್​ ನೇಲ್​ ಎಸೆದ ಚೆಂಡು ಅವರ ಹೆಬ್ಬೆರಳಿಗೆ ಬಿದ್ದಿರುವ ಕಾರಣ ಅದು ಊದಿಕೊಂಡಿದ್ದು, ಇದೀಗ ಸ್ಕ್ಯಾನ್​ಗೆ ಒಳಗಾಗಲಿದ್ದಾರಂತೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 109 ಎಸೆತಗಳಲ್ಲಿ 117 ರನ್ ​ಗಳಿಸಿದ್ದ ಶಿಖರ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದರ ಜತೆಗೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್​ ಕ್ಷೇತ್ರ ರಕ್ಷಣೆ ಸಹ ಮಾಡಿರಲಿಲ್ಲ. ಅವರ ಜಾಗದಲ್ಲಿ ರವೀಂದ್ರ ಜಡೇಜಾ ಭಾಗಿಯಾಗಿದ್ದರು. ಟೀಂ ಇಂಡಿಯಾ ಗುರುವಾರ ನ್ಯೂಜಿಲೆಂಡ್​ ಜತೆ ತನ್ನ ಮೂರನೇ ಪಂದ್ಯ ಆಡಲಿದೆ.

Intro:Body:

ಐಸಿಸಿ ವಿಶ್ವಕಪ್​​: ಹೆಬ್ಬರಳಿನ ಸ್ಕ್ಯಾನ್​ಗೆ ಒಳಗಾಗಲಿರುವ ಟೀಂ ಇಂಡಿಯಾ ಓಪನರ್​! 

ಲಂಡನ್​: ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಕೊಹ್ಲಿ ಪಡೆ ಉತ್ತಮ ಪ್ರಾರಂಭ ಪಡೆದುಕೊಂಡಿದ್ದು, ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 

ಇದರ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಶಿಖರ್​ ಧವನ್​, ಹೆಬ್ಬರಳಿನ ಸ್ಕ್ಯಾನ್​ಗೆ ಒಳಗಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಆಸ್ಟ್ರೇಲಿಯಾದ ವೇಗದ ಬೌಲರ್​ ಕೌಂಟರ್​ ನೇಲ್​ ಎಸೆದ ಚೆಂಡು ಅವರ ಹೆಬ್ಬರಳಿಗೆ ಬಿದ್ದಿರುವ ಕಾರಣ ಅದು ಉದಿಕೊಂಡಿದ್ದು, ಇದೀಗ ಸ್ಕ್ಯಾನ್​ಗೆ ಒಳಗಾಗಲಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 109 ಎಸೆತಗಳಲ್ಲಿ 117ರನ್​ಗಳಿಸಿದ್ದ ಶಿಖರ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದರ ಜತೆಗೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಿಖರ್​ ಕ್ಷೇತ್ರ ರಕ್ಷಣೆ ಸಹ ಮಾಡಿರಲಿಲ್ಲ. ಅವರ ಜಾಗದಲ್ಲಿ ರವೀಂದ್ರ ಜಡೇಜಾ ಭಾಗಿಯಾಗಿದ್ದರು. ಟೀಂ ಇಂಡಿಯಾ ಗುರುವಾರ ನ್ಯೂಜಿಲ್ಯಾಂಡ್​ ಜತೆ ತನ್ನ ಮೂರನೇ ಪಂದ್ಯ ಆಡಲಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.