ETV Bharat / briefs

ಶೇರ್‌ ಹಾರನಾ ನಹೀ ಮಾನತಾ.. ಗಾಯವಿದ್ರೂ ಧವನ್​ ಸುಮ್ಮನೇ ಇಲ್ಲ.. ಜಿಮ್​​ನಲ್ಲಿ ಗಬ್ಬರ್‌ಸಿಂಗ್​ ಕಸರತ್ತು!

ಕಳೆದೆರಡು ದಿನಗಳ ಹಿಂದೆ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದರೂ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು ಶಿಖರ್​ ಧವನ್.​ ಇದೀಗ ಸಹ ಆಟಗಾರರೊಂದಿಗೆ ಗಬ್ಬರ್‌ಸಿಂಗ್‌ ಜಿಮ್​ನಲ್ಲಿ ಬೆವರು ಹರಿಸಿದ್ದಾರೆ.

ಶಿಖರ್​ ಧವನ್​ ಜಿಮ್​ ವರ್ಕೌಟ್​
author img

By

Published : Jun 14, 2019, 5:38 PM IST

ಲಂಡನ್​: ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟ್ಸ್​ಮನ್​ ಹೆಬ್ಬೆರಳಿನ ಗಾಯಕ್ಕೊಳಗಾಗಿ ಮುಂದಿನ ಮೂರು ವಾರಗಳ ಕಾಲ ತಂಡದಿಂದ ಹೊರಬಿದ್ದಿದ್ದಾರೆ. ಇದರ ಮಧ್ಯೆ ಕೂಡ ಗಬ್ಬರ್​ ಸಿಂಗ್​ ತಂಡದ ಸಹ ಆಟಗಾರರೊಂದಿಗೆ ಜಿಮ್​​ನಲ್ಲಿ ಬೆವರು ಹರಿಸಿದ್ದಾರೆ.

ಶಿಖರ್​ ಧವನ್​ ಜಿಮ್​ ವರ್ಕೌಟ್​

ಕಳೆದೆರಡು ದಿನಗಳ ಹಿಂದೆ ತಂಡದ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಶಿಖರ್​ ಧವನ್​, ಇದೀಗ ಜಿಮ್​​ನಲ್ಲಿ ಸಖತ್​ ಬೆವರು ಹರಿಸಿದ್ದಾರೆ. ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದರೂ, ಇತರೆ ಆಟಗಾರರಂತೆ ವರ್ಕೌಟ್​ ಮಾಡಿದ್ದಾರೆ. ಅದರ ವಿಡಿಯೋ ತುಣಕುವೊಂದನ್ನ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ. 'ಇಂತಹ ಸಂದರ್ಭಗಳಿಂದ ಹೇಗೆ ಪುಟಿದೇಳಬೇಕು ಎಂಬುದು ನನಗೆ ಗೊತ್ತಿದೆ. ನಿಮ್ಮ ಸಪೋರ್ಟ್​ಗೆ ನಾನು ಚಿರಋಣಿ' ವಿಡಿಯೋ ಜತೆಗೆ ಬರೆದುಕೊಂಡಿದ್ದಾರೆ.

ಹಕ್ಕಿ ಹಾರೋದು ರೆಕ್ಕೆಯಿಂದಲ್ಲ ಆತ್ಮವಿಶ್ವಾಸದಿಂದ.. ವಿಶ್ವಕಪ್​ನಿಂದ ಹೊರಬಿದ್ದ ಶಿಖರ್​ ಟ್ವೀಟ್​..

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ವೇಳೆ 107 ಎಸೆತಗಳಲ್ಲಿ 119ರನ್​ಗಳಿಕೆ ಮಾಡಿದ್ದ ಶಿಖರ್​ ಧವನ್​, ಕೌಂಟರ್​ನೈಲ್​ ಓವರ್​ನಲ್ಲಿ ಗಾಯಕ್ಕೊಳಗಾಗಿದ್ದರು. ಇದಾದ ಬಳಿಕ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಮುಂದಿನ ಪಾಕ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ.

Intro:Body:

ಗಾಯಗೊಂಡ್ರು ನಿಂತಿಲ್ಲ ಶಿಖರ್​ ಧವನ್​ ಹೋರಾಟ.... ಜಿಮ್​​ನಲ್ಲಿ ಬೆವರಿಳಿಸಿದ ಗಬ್ಬರ್​ ಸಿಂಗ್​! 

ಲಂಡನ್​: ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟ್ಸ್​ಮನ್​ ಹೆಬ್ಬೆರಳಿನ ಗಾಯಕ್ಕೊಳಗಾಗಿ ಮುಂದಿನ ಮೂರು ವಾರಗಳ ಕಾಲ ತಂಡದಿಂದ ಹೊರಬಿದ್ದಿದ್ದಾರೆ. ಇದರ ಮಧ್ಯೆ ಕೂಡ ಗಬ್ಬರ್​ ಸಿಂಗ್​ ತಂಡದ ಸಹ ಆಟಗಾರರೊಂದಿಗೆ ಜಿಮ್​​ನಲ್ಲಿ ಬೆವರು ಹರಿಸಿದ್ದಾರೆ. 

ಕಳೆದೆರಡು ದಿನಗಳ ಹಿಂದೆ ತಂಡದ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಶಿಖರ್​ ಧವನ್​, ಇದೀಗ ಜಿಮ್​​ನಲ್ಲಿ ಸಖತ್​ ಬೆವರು ಹರಿಸಿದ್ದಾರೆ. ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದರೂ, ಇತರೆ ಆಟಗಾರರಂತೆ ವರ್ಕೌಟ್​ ಮಾಡಿದ್ದಾರೆ. ಅದರ ವಿಡಿಯೋ ತುಣಕುವೊಂದನ್ನ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ. ಅದಕ್ಕೆ ಇಂತಹ ಸಂದರ್ಭಗಳಿಂದ ಹೇಗೆ ಪುಟಿದೇಳಬೇಕು ಎಂಬುದು ನನಗೆ ಗೊತ್ತಿದೆ. ನಿಮ್ಮ ಸಪೋರ್ಟ್​ಗೆ ನಾನು ಚಿರಋಣಿ ಎಂದು ಬರೆದುಕೊಂಡಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ವೇಳೆ 107 ಎಸೆತಗಳಲ್ಲಿ 119ರನ್​ಗಳಿಕೆ ಮಾಡಿದ್ದ ಶಿಖರ್​ ಧವನ್​, ಕೌಂಟರ್​ನೈಲ್​ ಓವರ್​ನಲ್ಲಿ ಗಾಯಕ್ಕೊಳಗಾಗಿದ್ದರು. ಇದಾದ ಬಳಿಕ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಮುಂದಿನ ಪಾಕ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.