ETV Bharat / briefs

ಬೇರೆ ಪ್ರಾಂಚೈಸಿಗಳಾಗಿದ್ದರೆ ನನ್ನನ್ನ ತಂಡದಲ್ಲಿಟ್ಟುಕೊಳ್ಳುತ್ತಿರಲಿಲ್ಲ... ಧೋನಿಗೆ  ಧನ್ಯವಾದ ಹೇಳಿದ ವಾಟ್ಸನ್​

author img

By

Published : Apr 24, 2019, 4:04 PM IST

12 ನೇ ಆವೃತ್ತಿ ಆರಂಭದಿಂದಲೂ ನನ್ನಿಂದ ಉತ್ತಮ ಪ್ರದರ್ಶನ ಬರದಿದ್ದರು  ಧೋನಿ ಹಾಗೂ ಫ್ಲೆಮಿಂಗ್​ ನನ್ನನ್ನು ಡ್ರಾಫ್​ ಮಾಡಲಿಲ್ಲ. ಒಂದು ವೇಳೆ ಬೇರೆ ಪ್ರಾಂಚೈಸಿಯಾಗಿದ್ದರೆ ನನ್ನನ್ನು ತಂಡದಿಂದ ಬಿಟ್ಟು ತುಂಬಾ ದಿನಗಳಾಗಿರುತ್ತಿತ್ತು ಎಂದಿದ್ದಾರೆ.

ww

ಚೆನ್ನೈ: ಸತತ 10 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದರು ನನ್ನನ್ನು ತಂಡದಲ್ಲಿರಿಸಿಕೊಂಡಿದ್ದಕ್ಕೆ ಧೋನಿ ಹಾಗೂ ಕೋಚ್​ ಫ್ಲೆಮಿಂಗ್​ಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಿಎಸ್​ಕೆ ಪಂದ್ಯದ ಬಳಿಕ ವಾಟ್ಸನ್​ ಹೇಳಿದ್ದಾರೆ.

12ನೇ ಆವೃತ್ತಿ ಆರಂಭದಿಂದಲೂ ನನ್ನಿಂದ ಉತ್ತಮ ಪ್ರದರ್ಶನ ಬರದಿದ್ದರು ಧೋನಿ ಹಾಗೂ ಫ್ಲೆಮಿಂಗ್​ ನನ್ನನ್ನು ಡ್ರಾಫ್​ ಮಾಡಲಿಲ್ಲ. ಒಂದು ವೇಳೆ ಬೇರೆ ಪ್ರಾಂಚೈಸಿಯಾಗಿದ್ದರೆ ನನ್ನನ್ನು ತಂಡದಿಂದ ಬಿಟ್ಟು ತುಂಬಾ ದಿನಗಳಾಗಿರುತ್ತಿತ್ತು ಎಂದಿದ್ದಾರೆ.

ಅವರಿಬ್ಬರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನ ನಾನು ಒಂದು ಉತ್ತಮವಾದ ಇನಿಂಗ್ಸ್​ ಮೂಲಕ ಉಳಿಸಿಕೊಂಡಿದ್ದೇನೆ ಎಂದು 37 ವರ್ಷದ ವಾಟ್ಸನ್​ ತಿಳಿಸಿದ್ದಾರೆ.

ವೈಯಕ್ತಿಕವಾಗಿ ಹೇಳುವುದಾದರೆ ನಾನು ಪಾಕಿಸ್ತಾನ ಪ್ರೀಮಿಯರ್​​ ಲೀಗ್​ನಲ್ಲಿ ಆಡಿ ಇಲ್ಲಿಗೆ ಬಂದಿದ್ದೆ, ಆದರೆ ಐಪಿಎಲ್​ನಲ್ಲಿ ಲಯ ಕಳೆದುಕೊಂಡಿದ್ದೆ. ಆದರೆ ನನ್ನ ಮೇಲೆ ನಂಬಿಕೆಯಿತ್ತು, ಆರಂಭದಲ್ಲಿ ಲಯ ಕಳೆದುಕೊಂಡರಲಿಲ್ಲ, ಇದೀಗ ನನ್ನಿಂದ ಉತ್ತಮ ಆಟ ಹೊರಬಂದಿದ್ದು , ಮುಂದೆಯೂ ಇದೆ ಫಾರ್ಮ್​ ಮುಂದುವರಿಸುತ್ತೇನೆ ಎಂದಿದ್ದಾರೆ.

ನಿನ್ನೆ ಚೆಪಾಕ್​ನಲ್ಲಿ ನಡೆದ ಎಸ್​ಆರ್​ಹೆಚ್​​ ವಿರುದ್ಧದ ಪಂದ್ಯದಲ್ಲಿ 176 ರನ್​ಗಳನ್ನು ಬೆನ್ನತ್ತಿದ ಚೆನ್ನೈ ವಾಟ್ಸನ್​ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಕೊನೆಯ ಓವರ್​ನಲ್ಲಿ ಜಯ ಸಾಧಿಸಿ ಜಯದ ಆದಿಗೆ ಮರಳಿತು. ಅಲ್ಲದೆ ಆಡಿರುವ ಎಲ್ಲ ಆವೃತ್ತಿಗಳಲ್ಲೂ ಪ್ಲೆ ಆಫ್​ ತಲುಪಿದ ಕೀರ್ತಿಗೆ ಪಾತ್ರವಾಯಿತು.

Intro:Body:

ಬೇರೆ ಪ್ರಾಂಚೈಸಿಗಳಾಗಿದ್ದರೆ ನನ್ನನ್ನ ತಂಡದಲ್ಲಿಟ್ಟುಕೊಳ್ಳುತ್ತಿರಲಿಲ್ಲ... ಧೋನಿಗೆ  ಧನ್ಯವಾದ ಹೇಳಿದ ವಾಟ್ಸನ್​

ಚೆನ್ನೈ: ಸತತ 10 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದರು ನನ್ನನ್ನು ತಂಡದಲ್ಲಿರಿಸಿಕೊಂಡಿದ್ದಕ್ಕೆ ಧೋನಿ ಹಾಗೂ ಕೋಚ್​ ಫ್ಲೆಮಿಂಗ್​ಗೆ  ಧನ್ಯವಾದ ತಿಳಿಸುತ್ತೇನೆ ಎಂದು ಸಿಎಸ್​ಕೆ ಪಂದ್ಯದ ಬಳಿಕ ವಾಟ್ಸನ್​ ಹೇಳಿದ್ದಾರೆ. 

12 ನೇ ಆವೃತ್ತಿ ಆರಂಭದಿಂದಲೂ ನನ್ನಿಂದ ಉತ್ತಮ ಪ್ರದರ್ಶನ ಬರದಿದ್ದರು  ಧೋನಿ ಹಾಗೂ ಫ್ಲಮಿಂಗ್​ ನನ್ನನ್ನು ಡ್ರಾಫ್​ ಮಾಡಲಿಲ್ಲ. ಒಂದು ವೇಳೆ ಬೇರೆ ಪ್ರಾಂಚೈಸಿಯಾಗಿದ್ದರೆ ನನ್ನನ್ನು ತಂಡದಿಂದ ಬಿಟ್ಟು ತುಂಬಾ ದಿನಗಳಾಗಿರುತ್ತಿತ್ತು ಎಂದಿದ್ದಾರೆ.

ಅವರಿಬ್ಬರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ನಾನು ಉಂದು ಉತ್ತಮವಾದ ಇನಿಂಗ್ಸ್​ ಮೂಲಕ ಉಳಿಸಿಕೊಂಡಿದ್ದೇನೆ ಎಂದು 37 ವರ್ಷದ ವಾಟ್ಸನ್​ ತಿಳಿಸಿದ್ದಾರೆ.

ವೈಯಕ್ತಿಕವಾಗಿ ಹೇಳುವುದಾದರೆ ನಾನು ಪಾಕಿಸ್ತಾನ ಪ್ರೀಮಿಯರ್​​ ಲೀಗ್​ನಲ್ಲಿ ಆಡಿ ಇಲ್ಲಿಗೆ ಬಂದಿದ್ದೆ, ಆದರೆ ಐಪಿಎಲ್​ನಲ್ಲಿ ಲಯ ಕಳೆದುಕೊಂಡಿದ್ದೆ. ಆದರೆ ನನ್ನ ಮೇಲೆ ನಂಭಿಕೆಯಿತ್ತು, ಆರಂಭದಲ್ಲಿ ಲಯ ಕಳೆದುಕೊಂಡರಲಿಲ್ಲ, ಇದೀಗ ನನ್ನಿಂದ ಉತ್ತಮ ಆಟ ಹೊರಬಂದಿದ್ದು , ಮುಂದೆಯೂ ಇದೆ ಫಾರ್ಮ್​ ಮುಂದುವರಿಸುತ್ತೇನೆ ಎಂದಿದ್ದಾರೆ.

ನಿನ್ನೆ ಚೆಪಾಕ್​ನಲ್ಲಿ ನಡೆದ ಎಸ್​ಆರ್​ಹೆಚ್​​ ವಿರುದ್ಧದ ಪಂದ್ಯದಲ್ಲಿ 176 ರನ್​ಗಳನ್ನು ಬೆನ್ನತ್ತಿದ ಚೆನ್ನೈ ವಾಟ್ಸನ್​ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಕೊನೆಯ ಓವರ್​ನಲ್ಲಿ ಜಯ ಸಾಧಿಸಿ ಜಯದ ಆದಿಗೆ ಮರಳಿತು. ಅಲ್ಲದೆ ಆಡಿರುವ ಎಲ್ಲಾ ಆವೃತ್ತಿಗಳಲ್ಲೂ ಪ್ಲೆ ಆಫ್​ ತಲುಪಿದ ಕೀರ್ತಿಗೆ ಪಾತ್ರವಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.