ಫ್ರಾನ್ಸ್: ಬಾಹ್ಯಾಕಾಶದಲ್ಲಿ ಒಂದಿಲ್ಲೊಂದು ರಹಸ್ಯಗಳು ನಡೆಯುತ್ತಾನೆ ಇರುತ್ತವೆ. ಇದೀಗ ವಿಜ್ಞಾನಿಗಳು ನಭೋಮಂಡಲದ ಹೊಸದೊಂದು ಕೌತುಕ ಬಹಿರಂಗಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
-
The first ever image of a black hole.
— European Commission 🇪🇺 (@EU_Commission) April 10, 2019 " class="align-text-top noRightClick twitterSection" data="
Taken by Event Horizon Telescope. #EUFunded.#RealBlackHole. pic.twitter.com/seOgqfkuYL
">The first ever image of a black hole.
— European Commission 🇪🇺 (@EU_Commission) April 10, 2019
Taken by Event Horizon Telescope. #EUFunded.#RealBlackHole. pic.twitter.com/seOgqfkuYLThe first ever image of a black hole.
— European Commission 🇪🇺 (@EU_Commission) April 10, 2019
Taken by Event Horizon Telescope. #EUFunded.#RealBlackHole. pic.twitter.com/seOgqfkuYL
ವಿಜ್ಞಾನಿಗಳು ಬಾಹ್ಯಾಕಾಶದಲ್ಲಿನ ಕಪ್ಪುರಂಧ್ರದ ಚಿತ್ರ ರಿಲೀಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನ ಕಂಡುಹಿಡಿಯಲು ಬರೋಬ್ಬರಿ 8 ಅತ್ಯಾಧುನಿಕ ಟೆಲಿಸ್ಕೋಪ್ ಬಳಕೆ ಮಾಡಿದ್ದು, ಮಿಲ್ಕಿವೇ ಗ್ಯಾಲಕ್ಸಿ ಬಳಿ ಎಂ87 ಕಪ್ಪು ರಂಧ್ರ ಗುರುತಿಸಿದ್ದಾರೆ. ಈ ಕಪ್ಪು ರಂಧ್ರ ಭೂಮಿಯಿಂದ ಸರಿ ಸುಮಾರು 40 ಬಿಲಿಯನ್ ಕಿ.ಮೀ ದೂರದಲ್ಲಿದ್ದು, ಭೂಮಿಗಿಂತಲೂ ಸುಮಾರು 3 ಮಿಲಿಯನ್ ಪಟ್ಟು ದೊಡ್ಡದಾಗಿದೆ. ಇದನ್ನ 50 ಮಿಲಿಯನ್ ಕಿ.ಮೀ ದೂರದಿಂದ ಸೆರೆ ಹಿಡಿಯಲಾಗಿದೆ.
ವಿಶ್ವವನ್ನೇ ನಾಶ ಮಾಡಬಲ್ಲ ಕಪ್ಪುರಂಧ್ರದ ಬಗ್ಗೆ ಬಾಹ್ಯಾಕಾಶ ತಜ್ಞರು 1979 ಮಾಹಿತಿ ನೀಡಿದ್ದರು. ಇದಾದ ಬಳಿಕ ಅಮೆರಿಕದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಮಾಹಿತಿ ನೀಡಿದ್ದರು. ಆ ಬಳಿಕ ಸಾಕಷ್ಟು ವಿಜ್ಞಾನಿಗಳು ಈ ಕುರಿತು ಸಂಶೋಧನೆ ಕೈಗೊಂಡಿದ್ದರೂ ಅದರಲ್ಲಿ ಯಶಸ್ಸು ಕಂಡಿರಲಿಲ್ಲ.