ETV Bharat / briefs

ಮೋದಿ ಬಯೋಪಿಕ್ ವಿವಾದ... ತಡೆಗೆ ಸೂಕ್ತ ಕಾರಣ ಕೇಳಿದ ಸುಪ್ರೀಂ...ನಾಳೆ ತೀರ್ಪು ಸಾಧ್ಯತೆ

ಮೋದಿ ಬಯೋಪಿಕ್​ ಇನ್ನೂ ಸೆನ್ಸಾರ್​​ ಆಗಿರದ ಕಾರಣ ತಡೆಯಾಜ್ಞೆ ನೀಡುವುದು ಅಸಾಧ್ಯ. ಅರ್ಜಿದಾರರು ತಡೆ ನೀಡಲು ಸಿನಿಮಾದಲ್ಲಿ ಇರುವ ಅತ್ಯಂತ ಆಕ್ಷೇಪಾರ್ಹ ವಿಚಾರಗಳನ್ನು ಪಟ್ಟಿ ಮಾಡಿ ನಾಳೆ ಸಲ್ಲಿಕೆ ಮಾಡಬೇಕು. ಇದನ್ನು ಪರಿಗಣಿಸಿ ಕೋರ್ಟ್​ ನಾಳೆ ತೀರ್ಪು ನೀಡುವುದಾಗಿ ಹೇಳಿದೆ.

ಮೋದಿ ಬಯೋಪಿಕ್
author img

By

Published : Apr 8, 2019, 3:09 PM IST

ನವದೆಹಲಿ: ಮೋದಿ ಬಯೋಪಿಕ್​​​ಗೆ ತಡೆಯಾಜ್ಞೆ ಕುರಿತ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿದ್ದು, ಈ ತಕ್ಷಣಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮೋದಿ ಬಯೋಪಿಕ್​ ಇನ್ನೂ ಸೆನ್ಸಾರ್​​ ಆಗಿರದ ಕಾರಣ ತಡೆಯಾಜ್ಞೆ ನೀಡುವುದು ಅಸಾಧ್ಯ. ಅರ್ಜಿದಾರರು ತಡೆ ನೀಡಲು ಸಿನಿಮಾದಲ್ಲಿ ಇರುವ ಅತ್ಯಂತ ಆಕ್ಷೇಪಾರ್ಹ ವಿಚಾರಗಳನ್ನು ಪಟ್ಟಿ ಮಾಡಿ ನಾಳೆ ಸಲ್ಲಿಕೆ ಮಾಡಬೇಕು. ಇದನ್ನು ಪರಿಗಣಿಸಿ ಕೋರ್ಟ್​ ನಾಳೆ ತೀರ್ಪು ನೀಡಲಿದೆ ಎಂದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಕಾಂಗ್ರೆಸ್ ಪರ ಕಾರ್ಯಕರ್ತನೊಬ್ಬ ಮೋದಿ ಬಯೋಪಿಕ್ ರಿಲೀಸ್ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಒಮಂಗ್ ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೊದಲು ಚಿತ್ರ ಏಪ್ರಿಲ್ 5ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ರಿಲೀಸ್ ಮುಂದೂಡಲ್ಪಟ್ಟಿದೆ. ಏಪ್ರಿಲ್​ 11ರಂದು ವಿಶ್ವಾದ್ಯಂತ ಮೋದಿ ಬಯೋಪಿಕ್ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ.

Intro:Body:

ಮೋದಿ ಬಯೋಪಿಕ್ ವಿವಾದ... ತಡೆಗೆ ಸೂಕ್ತ ಕಾರಣ ಕೇಳಿದ ಸುಪ್ರೀಂ...ನಾಳೆ ತೀರ್ಪು ಸಾಧ್ಯತೆ

ನವದೆಹಲಿ: ಮೋದಿ ಬಯೋಪಿಕ್ ತಡೆಯಾಜ್ಞೆ ಕುರಿತ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದ್ದು, ಈ ತಕ್ಷಣಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮೋದಿ ಬಯೋಪಿಕ್​ ಇನ್ನೂ ಸೆನ್ಸಾರ್​​ ಆಗಿರದ ಕಾರಣ ತಡೆಯಾಜ್ಞೆ ನೀಡುವುದು ಅಸಾಧ್ಯ. ಅರ್ಜಿದಾರರು ತಡೆ ನೀಡಲು ಸಿನಿಮಾದಲ್ಲಿ ಇರುವ ಅತ್ಯಂತ ಆಕ್ಷೇಪಾರ್ಹ ವಿಚಾರಗಳನ್ನು ಪಟ್ಟಿ ಮಾಡಿ ನಾಳೆ ಸಲ್ಲಿಕೆ ಮಾಡಬೇಕು. ಇದನ್ನು ಪರಿಗಣಿಸಿ ಕೋರ್ಟ್​ ನಾಳೆ ತೀರ್ಪು ನೀಡಲಿದೆ ಎಂದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿಚಾರಣೆ ನಡೆಸುತ್ತಿದ್ದು, ಕಾಂಗ್ರೆಸ್ ಪರ ಕಾರ್ಯಕರ್ತ ಮೋದಿ ಬಯೋಪಿಕ್ ರಿಲೀಸ್ ತಡೆ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು.

ವಿವೇಕ್ ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಒಮಂಗ್ ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೊದಲು ಚಿತ್ರ ಏಪ್ರಿಲ್ 5ರಂದು ಬಿಡುಯಾಗುವುದಾಗಿ ಘೋಷಿಸಿತ್ತು.

ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ರಿಲೀಸ್ ಮುಂದೂಡಲ್ಪಟ್ಟಿದೆ. ಏಪ್ರಿಲ್​ 11ರಂದು ವಿಶ್ವಾದ್ಯಂತ ಮೋದಿ ಬಯೋಪಿಕ್ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.