ETV Bharat / briefs

ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾ ಸಿಂಗ್​...ಬಹಿರಂಗ ಕ್ಷಮೆಯಾಚನೆಗೆ ಬಿಜೆಪಿ ವಾರ್ನ್​ - ಬಿಜೆಪಿ ವಾರ್ನ್

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡುತ್ತಿರುವ ಬಿಜೆಪಿ ಭೋಪಾಲ್​ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಇದೀಗ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್​​
author img

By

Published : May 16, 2019, 5:36 PM IST

Updated : May 16, 2019, 6:53 PM IST

ಭೋಪಾಲ್​: ಕಳೆದ ಕೆಲ ದಿನಗಳ ಹಿಂದೆ ಮಹಾತ್ಮಾ ಗಾಂಧಿ ಹತ್ಯೆ ಮಾಡಿರುವ ನಾಥುರಾಮ್​ ಗೋಡ್ಸೆ ಭಾರತದ ಮೊದಲ ಹಿಂದೂ ಉಗ್ರಗಾಮಿ ಎಂಬ ಹೇಳಿಕೆಯನ್ನ ನಟ ಕಮಲ್​ ಹಾಸನ್​ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಹೋಗಿ ಸಾಧ್ವಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾ ಸಿಂಗ್

ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದ್ದ ನಾಥುರಾಮ್​ ಗೋಡ್ಸೆ ದೇಶಭಕ್ತ ಎಂದು ಭೋಪಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಇದೀಗ ಹೇಳಿಕೆ ನೀಡಿದ್ದಾರೆ. ‘ಗೋಡ್ಸೆ ಒಬ್ಬ ದೇಶಭಕ್ತ. ದೇಶಭಕ್ತರಾಗಿಯೇ ಉಳಿಯಲಿದ್ದಾರೆ. ಅವರನ್ನು ಉಗ್ರಗಾಮಿ ಎಂದು ಹೇಳುವವರು ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್​ನ ದಿಗ್ವಿಜಯ್​ ಸಿಂಗ್​, ಸಾಧ್ವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • Digvijaya Singh, Congress LS candidate from Bhopal on Pragya Thakur's remarks: Modi ji, Amit Shah ji & the state BJP should give their statements & apologize to the nation. I condemn this statement, Nathuram Godse was a killer, glorifying him is not patriotism, it is sedition. pic.twitter.com/HWp3ZMzREZ

    — ANI (@ANI) May 16, 2019 " class="align-text-top noRightClick twitterSection" data=" ">

ಸಾಧ್ವಿ ಹೇಳಿಕೆ ಹೆಚ್ಚು ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಜೆಪಿ, ಕ್ಷಮೆಯಾಚನೆ ಮಾಡುವಂತೆ ವಾರ್ನ್​ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಉತ್ತರಪ್ರದೇಶ ಬಿಜೆಪಿ ಮಾಧ್ಯಮ ಮುಖ್ಯಸ್ಥ ಹಾಗೂ ಅಲ್ಲಿನ ವಕ್ತಾರ ಜಿಎಲ್​ವಿ ನರಸಿಂಹ್​ ರಾವ್​,ಪಕ್ಷ ಈ ಹೇಳಿಕೆಯನ್ನ ಒಪ್ಪುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಲಾಗಿದ್ದು, ಅದಕ್ಕಾಗಿ ಬಹಿರಂಗವಾಗಿ ಕ್ಷಮೆ ಕೋರಲು ತಿಳಿಸಲಾಗಿದೆ ಎಂದಿದ್ದಾರೆ.

ಮಾಲೆಗಾಂವ್​ ಬಾಂಬ್​ ಸ್ಫೋಟದ ಆರೋಪ ಹೊತ್ತುಕೊಂಡಿದ್ದ ಸಾಧ್ವಿಗೆ ಜಾಮೀನು ನೀಡಲಾಗಿದ್ದು, ಇದೀಗ ಕಾಂಗ್ರೆಸ್​ನ ದಿಗ್ವಿಜಯ್​ ಸಿಂಗ್​ ವಿರುದ್ಧ ಭೋಪಾಲ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಈ ಹಿಂದೆ ಹೇಮಂತ್​ ಕರ್ಕರೆ ಹಾಗೂ ಬಾಬ್ರಿ ಮಸೀದಿ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಿತ ಹೇಳಿಕೆ ನೀಡಿದ್ದರು. ಇದೀಗ ಗೋಡ್ಸೆ ಕುರಿತು ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟಿದ್ದಾರೆ.

Intro:Body:

ಗೋಡ್ಸೆ ದೇಶಭಕ್ತ ಎಂದ ಸಾಧ್ವಿ ಪ್ರಜ್ಞಾ ಸಿಂಗ್​...ಬಹಿರಂಗ ಕ್ಷಮೆಯಾಚನೆಗೆ ಬಿಜೆಪಿ ವಾರ್ನ್​

ಭೋಪಾಲ್​: ಕಳೆದ ಕೆಲ ದಿನಗಳ ಹಿಂದೆ ಮಹಾತ್ಮಾ ಗಾಂಧಿ ಹತ್ಯೆ ಮಾಡಿರುವ ನಾಥುರಾಮ್​ ಗೋಡ್ಸೆ ಭಾರತದ ಮೊದಲ ಹಿಂದೂ ಉಗ್ರಗಾಮಿ ಎಂಬ ಹೇಳಿಕೆಯನ್ನ ನಟ ಕಮಲ್​ ಹಾಸನ್​ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಹೋಗಿ ಸಾಧ್ವಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.  

ಮಹಾತ್ಮಾ ಗಾಂಧೀಜಿ ಹತ್ಯೆ ಮಾಡಿದ್ದ ನಾಥುರಾಮ್​ ಗೋಡ್ಸೆ ಒರ್ವ ದೇಶಭಕ್ತ ಎಂದು ಭೋಪಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಇದೀಗ ಹೇಳಿಕೆ ನೀಡಿದ್ದಾರೆ.  ‘ಗೋಡ್ಸೆ ಒರ್ವ ದೇಶಭಕ್ತ. ದೇಶಭಕ್ತರಾಗಿಯೇ ಉಳಿಯಲಿದ್ದಾರೆ. ಅವರನ್ನು ಉಗ್ರಗಾಮಿ ಎಂದು ಹೇಳುವವರು ಆತ್ಮಸಾಕ್ಷಿಯನ್ನೊಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. 

ಸಾಧ್ವಿ ಹೇಳಿಕೆ ಹೆಚ್ಚು ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಜೆಪಿ ಕ್ಷಮೆಯಾಚನೆ ಮಾಡುವಂತೆ ವಾರ್ನ್​ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಉತ್ತರಪ್ರದೇಶ ಬಿಜೆಪಿ ಮಾಧ್ಯಮ ಮುಖ್ಯಸ್ಥ ಲೋಕೇಂದ್ರ ಪ್ರಸಾರ್​, ಪಕ್ಷ ಈ ಹೇಳಿಕೆಯನ್ನ ಒಪ್ಪುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳಲಾಗಿದ್ದು, ಅದಕ್ಕಾಗಿ ಬಹಿರಂಗವಾಗಿ ಕ್ಷಮೆ ಕೋರಲು ತಿಳಿಸಲಾಗಿದೆ ಎಂದಿದ್ದಾರೆ. 

ಮಾಲೆಗಾಂವ್​ ಬಾಂಬ್​ ಸ್ಫೋಟದ ಆರೋಪ ಹೊತ್ತುಕೊಂಡಿದ್ದ ಸಾಧ್ವಿಗೆ ಜಾಮೀನು ನೀಡಲಾಗಿದ್ದು, ಇದೀಗ ಕಾಂಗ್ರೆಸ್​ನ ದಿಗ್ವಿಜಯ್​ ಸಿಂಗ್​ ವಿರುದ್ಧ ಭೋಪಾಲ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಇದಾದ ಬಳಿಕ ಹೆಮಂತ್​ ಕರ್ಕರೆ ಹಾಗೂ ಬಾಬ್ರಿ ಮಸೀದಿ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಿತ ಹೇಳಿಕೆ ನೀಡಿದ್ದರು. ಇದೀಗ ಗೋಡ್ಸೆ ಕುರಿತು ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟಿದ್ದಾರೆ. 

Conclusion:
Last Updated : May 16, 2019, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.