ETV Bharat / briefs

ಭಾರತಕ್ಕೆ  ಹೆಮ್ಮೆಯ ಪುತ್ರಿ ಹಿಮಾದಾಸ್​  ಓಡೋದಷ್ಟೆ ಅಲ್ಲ, ಓದಿನಲ್ಲೂ ಮುಂದು - hima

ಅಸ್ಸಾಂ ಶಿಕ್ಷಣ ಇಲಾಖೆ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ  69.9% ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಹಿಮಾದಾಸ್​
author img

By

Published : May 25, 2019, 1:33 PM IST

Updated : May 25, 2019, 4:39 PM IST

ಅಸ್ಸೋಂ: ಏಷ್ಯನ್​ ಗೇಮ್ಸ್​ನಲ್ಲಿ 100 ಮೀಟರ್ ಓಟದಲ್ಲಿ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದ ಓಟಗಾರ್ತಿ ಹಿಮಾದಾಸ್​ 12 ನೇ ತರಗತಿ ಪರೀಕ್ಷೆಯಲ್ಲೂ ಫಸ್ಟ್​ಕ್ಲಾಸ್​ನಲ್ಲಿ ಪಾಸಾಗಿದ್ದಾರೆ.

ಹಿಮಾದಾಸ್​ ಸಂಭ್ರಮ

ಅಸ್ಸಾಂ ಶಿಕ್ಷಣ ಇಲಾಖೆ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ 69.9% ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅಸ್ಸಾಮಿ ಭಾಷೆಯಲ್ಲಿ 84 ಅಂಕಗಳನ್ನು ಪಡೆದಿರುವ ಹಿಮಾದಾಸ್​ ಅವರ ಈ ಫಲಿತಾಂಶಕ್ಕೆ ಕಾಲೇಜು ಶಿಕ್ಷಕ ವರ್ಗ ಸಂತೋಷವನ್ನು ವ್ಯಕ್ತಪಡಿಸಿದೆ.

ಡೇಹಂಗ್​ ಕಾಲೇಜಿನಲ್ಲಿ ಹಿಮಾದಾಸ್ 12 ತರಗತಿ ಅಭ್ಯಾಸ ಮಾಡಿದ್ದರು. ಇಂದು ಅಸ್ಸಾಂ ಶಿಕ್ಷಣ ಇಲಾಖೆ 12ನೇ ತರಗತಿ ಫಲಿತಾಂಶವನ್ನು ಪ್ರಕಟಗೊಳಿಸಿದೆ.

Intro:Body:

hima

Conclusion:
Last Updated : May 25, 2019, 4:39 PM IST

For All Latest Updates

TAGGED:

hima
ETV Bharat Logo

Copyright © 2025 Ushodaya Enterprises Pvt. Ltd., All Rights Reserved.