ETV Bharat / briefs

ರಾಯಲ್​ ಅಂಗಳದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಡೆಲ್ಲಿ - Shikhar Dhawan

ಪ್ಲೇ ಆಫ್​ ಖಚಿತಪಡಿಸಿಕೊಳ್ಳಲು ಪ್ರಮುಖವಾಗಿರುವ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ

ipl
author img

By

Published : Apr 22, 2019, 7:42 PM IST

Updated : Apr 22, 2019, 7:58 PM IST

ಜೈಪುರ: ಪ್ಲೇ ಆಫ್​ ಖಚಿತಪಡಿಸಿಕೊಳ್ಳಲು ಪ್ರಮುಖವಾಗಿರುವ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಕ್ರಿಸ್​ ಮೋರಿಸ್​ ತಂಡಕ್ಕೆ ಮರಳಿದ್ದಾರೆ. ಸಂದೀಪ್​ ಲಾಮಿಚ್ಛಾನೆಗೆ ವಿಶ್ರಾಂತಿ ನೀಡಲಾಗಿದೆ. ರಾಜಸ್ಥಾನ ತಂಡ ಕಳೆದ ಪಂದ್ಯದ ಆಡಿಸಿದ ತಂಡವನ್ನೇ ಆಡಿಸುತ್ತಿದೆ.

ಮುಖಾಮುಖಿ:

ಡೆಲ್ಲಿ-ರಾಜಸ್ಥಾನ ತಂಡಗಳು ಐಪಿಎಲ್​ನಲ್ಲಿ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ರಾಜಸ್ಥಾನ ತಂಡ 11 ರಲ್ಲಿ ಡೆಲ್ಲಿ ತಂಡ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಜೈಪುರದಲ್ಲಿ ನಡೆದಿರುವ ಪಂದ್ಯಗಳಲ್ಲಿ ರಾಜಸ್ಥಾನ 4 ಡೆಲ್ಲಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದೆ.

ಸಾಂಭವ್ಯ ತಂಡ:

ಡೆಲ್ಲಿ ಕ್ಯಾಪಿಟಲ್ಸ್‌ :

ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಭ್ ಪಂತ್, ಅಕ್ಷರ್ ಪಟೇಲ್, ಅಮಿತ್​ ಮಿಶ್ರಾ, ಕಾಲಿನ್​ ಇಂಗ್ರಾಮ್​, ಕಗಿಸೋ ರಬಾಡ, ಇಶಾಂತ್​ ಶರ್ಮಾ,ಸಂದೀಪ್​ ಲಾಮಿಚ್ಛಾನೆ, ಶೆರ್ಫಾನ್​ ರುದರ್​ಫರ್ಡ್​

ರಾಜಸ್ಥಾನ್​ ರಾಯಲ್ಸ್​:

ಅಜಿಂಕ್ಯ ರಹಾನೆ,ಸ್ಟಿವ್​ ಸ್ಮಿತ್(ನಾಯಕ), ಜೋಫ್ರಾ ಆರ್ಚರ್​, ಆಶ್ಟನ್​ ಟರ್ನರ್​​, ಬೆನ್​ ಸ್ಟೋಕ್ಸ್​​, ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ, ಸ್ಟುವರ್ಟ್​ ಬಿನ್ನಿ​, ರಿಯಾನ್​ ಪರಾಗ್​

Intro:Body:

Conclusion:
Last Updated : Apr 22, 2019, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.