ETV Bharat / briefs

ಉತ್ತರ ಪ್ರದೇಶ ಮಾಜಿ ಸಿಎಂ ಎನ್​​.ಡಿ ತಿವಾರಿ ಪುತ್ರ ನಿಗೂಢ ಸಾವು..! - ಎನ್​​.ಡಿ ತಿವಾರಿ

ರೋಹಿತ್​ ಶೇಖರ್​ ತಿವಾರಿ ನಿಧನವನ್ನು ದಕ್ಷಿಣ ದೆಹಲಿ ಡಿಸಿಪಿ ವಿಜಯ್​ ಕುಮಾರ್​​ ಖಚಿತಪಡಿಸಿದ್ದಾರೆ. ನಿಧನವನ್ನು ಖಚಿತಪಡಿಸಲಾಗಿದ್ದರೂ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ರೋಹಿತ್ ಶೇಖರ್​​​ ತಿವಾರಿ
author img

By

Published : Apr 16, 2019, 8:51 PM IST

ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಮಾಜಿ ಸಿಎಂ ಎನ್​​.ಡಿ ತಿವಾರಿ ಪುತ್ರ ರೋಹಿತ್ ಶೇಖರ್​​​ ತಿವಾರಿ ಸಾಕೇತ್​​ನಲ್ಲಿರುವ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೋಹಿತ್​ ಶೇಖರ್​ ತಿವಾರಿ ನಿಧನವನ್ನು ದಕ್ಷಿಣ ದೆಹಲಿ ಡಿಸಿಪಿ ವಿಜಯ್​ ಕುಮಾರ್​​ ಖಚಿತಪಡಿಸಿದ್ದಾರೆ.

ರೋಹಿತ್​​ ನಿಧನವನ್ನು ಖಚಿತಪಡಿಸಲಾಗಿದ್ದರೂ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆ್ಯಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆತರುವ ವೇಳೆ ರೋಹಿತ್ ನಿಧನರಾಗಿದ್ದರು.

ಪೊಲೀಸರು ರೋಹಿತ್​ ನಿವಾಸವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು ಸಾವಿಗೆ ನಿಖರ ಕಾರಣ ತಿಳಿಯುವ ಸಲುವಾಗಿ ತನಿಖೆ ನಡೆಸುತ್ತಿದ್ದಾರೆ.

Intro:Body:

ಯುಪಿ, ಉತ್ತರಾಖಂಡ ಮಾಜಿ ಸಿಎಂ ಎನ್​​.ಡಿ ತಿವಾರಿ ಪುತ್ರ ನಿಗೂಢ ಸಾವು..!

ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಮಾಜಿ ಸಿಎಂ ಎನ್​​.ಡಿ ತಿವಾರಿ ಪುತ್ರ ರೋಹಿತ್ ಶೇಖರ್​​​ ತಿವಾರಿ  ಸಾಕೇತ್​​ನಲ್ಲಿರುವ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೋಹಿತ್​ ಶೇಖರ್​ ತಿವಾರಿ ನಿಧನವನ್ನು ದಕ್ಷಿಣ ದೆಹಲಿ ಡಿಸಿಪಿ ವಿಜಯ್​ ಕುಮಾರ್​​ ಖಚಿತಪಡಿಸಿದ್ದಾರೆ.

ರೋಹಿತ್​​ ನಿಧನವನ್ನು ಖಚಿತಪಡಿಸಲಾಗಿದ್ದರೂ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆ್ಯಂಬುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆತರುವ ವೇಳೆ ರೋಹಿತ್ ನಿಧನರಾಗಿದ್ದರು.

ಪೊಲೀಸರು ರೋಹಿತ್​ ನಿವಾಸವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು ಸಾವಿಗೆ ನಿಖರ ಕಾರಣ ತಿಳಿಯುವ ಸಲುವಾಗಿ ತನಿಖೆ ನಡೆಸುತ್ತಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.