ETV Bharat / briefs

'ಮಂಡ್ಯದ ಗಂಡು' ಎಬಿ ಡಿವಿಲಿಯರ್ಸ್! ಮಿ.ನೊಗರಾಜ್​ ಜೊತೆ 'ಮಿ.360' ಕನ್ನಡದಲೇ ಮಾತು! - ಕನ್ನಡ

ಸದಾ ಆರ್​ಸಿಬಿ ಆಟಗಾರರ ಕಾಲೆಳೆಯುವ ಹಂಬಲ್​ ಪೊಲಿಟೀಶಿಯನ್‌ ಖ್ಯಾತಿಯ ಮಿ.ನೊಗರಾಜ್​ ಇದೀಗ ಎಬಿಡಿ ಜತೆ ಮಾತುಕತೆ ನಡೆಸಿದ್ದಾರೆ.

ನೊಗರಾಜ್​ ಜತೆ ಎಬಿಡಿ ಮಾತು
author img

By

Published : May 3, 2019, 6:30 PM IST

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದೊಂದಿಗೆ ಇದ್ದು, ಅಲ್ಲಿನ ಆಟಗಾರರ ಕಾಲೆಳೆಯುವ ಕೆಲಸ ಮಾಡುವ 'ಹಂಬಲ್ ಪೊಲಿಟೀಶಿಯನ್‌ ನೊಗರಾಜ್' ಇದೀಗ ಮಿ.360 ಖ್ಯಾತಿಯ ಎಬಿಡಿ ಜೊತೆ ಕನ್ನಡದಲ್ಲೇ ಸಂದರ್ಶನ ನಡೆಸಿದ್ದಾರೆ.

  • " class="align-text-top noRightClick twitterSection" data="">

ಆರಂಭದಲ್ಲೇ ಮಕ್ಕಳು ಹೇಗಿದ್ದಾರೆ..? ಎಂದು ಮಿ. ನೊಗರಾಜ್​ ಕೇಳಿದ್ದು, ಅದಕ್ಕೆ ಎಬಿಡಿ ಮಕ್ಕಳು ಚೆನ್ನಾಗಿದ್ದಾರೆ, ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಆರ್​ಸಿಬಿ ಇನ್​ಸೈಡರ್​ ಸ್ಟೋರಿ ಎಂಬ ಕಾರ್ಯಕ್ರಮದಲ್ಲಿ ಮಿ.360 ಎಬಿಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಏನೆಲ್ಲಾ ಮಾತನಾಡಿದ್ದಾರೆ ನೋಡಿ.

ಕ್ರಿಕೆಟ್​ಗೆ ವಿದಾಯ, ನಿವೃತ್ತಿ ನಂತರದ ಜೀವನ ಸೇರಿದಂತೆ ಅನೇಕ ವಿಷಯಗಳ ಕುರಿತು ಹೇಳಿದರು. ಮ್ಯಾನ್​ ಆಫ್​ ದಿ ಮ್ಯಾಚ್​ ಟ್ರೋಫಿ ಪಡೆದುಕೊಳ್ಳುವ ಎಬಿಡಿ ಅದನ್ನು ಕ್ರೀಡಾಭಿಮಾನಿಗಳಿಗೆ ನೀಡುವ ಮಾಹಿತಿಯನ್ನೂ ಅವರು ಇದೇ ವೇಳೆ ಹಂಚಿಕೊಂಡರು.

ಕೊನೆಯದಾಗಿ ಮಿ.ನೊಗರಾಜ್,​ 'ಪ್ರಿಟೋರಿಯಾದ ಗಂಡು, ಮುತ್ತಿನ ಚೆಂಡು, ಆರ್​ಸಿಬಿಗೆ ಬಂದು ನಿಮ್ಮ ಮರೆಯೊಲ್ಲ ಎಂದು' ಹಾಡಿದ್ದಾರೆ. ಈ ವೇಳೆ ಪ್ರಿಟೋರಿಯಾ ಎಂಬ ಶಬ್ದ ಯಾಕೆ, ಮಂಡ್ಯ ಎಂಬ ಪದ ಬಳಕೆ ಮಾಡಬಹುದು ಎಂದಿದ್ದಾರೆ.

Intro:Body:

ಮಂಡ್ಯದ ಗಂಡು ಎಬಿ ಡಿವಿಲಿಯರ್ಸ್... ಮಿ.ನೊಗರಾಜ್​ ಜತೆ ಮಿ.360 ಕನ್ನಡದಲೇ ಮಾತು! ​​

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದೊಂದಿಗೆ ಇದ್ದು, ಅಲ್ಲಿನ ಆಟಗಾರರೊಂದಿಗೆ ಸದಾ ಕಾಲೆಳೆಯ ಕೆಲಸ ಮಾಡುವ 'ಹಂಬಲ್ ಪೊಲಿಟಿಷಯನ್ ನೊಗರಾಜ್' ಇದೀಗ ಮಿ.360 ಖ್ಯಾತಿಯ ಎಬಿಡಿ ಜತೆ ಕನ್ನಡದಲ್ಲೇ ಸಂದರ್ಶನ ನಡೆಸಿದ್ದಾರೆ. 

ಆರಂಭದಲ್ಲೇ ಮಕ್ಕಳು ಹೇಗಿದ್ದಾರೆ ಎಂದು ಮಿ. ನೊಗರಾಜ್​ ಕೇಳಿದ್ದು ಅದಕ್ಕೆ ಎಬಿಡಿ ಮಕ್ಕಳು ಚೆನ್ನಾಗಿದ್ದಾರೆ, ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಆರ್​ಸಿಬಿ ಇನ್​ಸೈಂಡರ್​ ಸ್ಟೋರಿ ಎಂಬ ಕಾರ್ಯಕ್ರಮದಲ್ಲಿ ಮಿ.360 ಎಬಿಡಿ ತಮ್ಮ ಅಭಿಪ್ರಾಯ ಹಚ್ಚಿಕೊಂಡಿದ್ದು, ಏನೆಲ್ಲ ಮಾತನಾಡಿದ್ದಾರೆ ನೋಡಿ. 

ಕ್ರಿಕೆಟ್​ಗೆ ವಿದಾಯ, ನಿವೃತ್ತಿ ನಂತರದ ಜೀವನ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಮ್ಯಾನ್​ ಆಫ್​ ದಿ ಮ್ಯಾಚ್​ ಟ್ರೋಫಿ ಪಡೆದುಕೊಳ್ಳುವ ಎಬಿ ಅದನ್ನ ಕ್ರೀಡಾಭಿಮಾನಿಗಳಿಗೆ ನೀಡುವ ಮಾಹಿತಿ ಸಹ ಎಬಿಡಿ ಇದೇ ವೇಳೆ ಹಂಚಿಕೊಂಡಿದ್ದಾರೆ. 

ಕೊನೆಯದಾಗಿ ಮಿ.ನೊಗರಾಜ್​ ಪ್ರಿಟೋರಿಯಾದ ಗಂಡು, ಮುತ್ತಿನ ಚೆಂಡು ಆರ್​ಸಿಬಿಗೆ ಬಂದು ನಿಮ್ಮ ಮರೆಯೊಲ್ಲ ಎಂದು ಹಾಡಿದ್ದಾರೆ. ಈ ವೇಳೆ ಪ್ರಿಟೋರಿಯಾ ಎಂಬ ಶಬ್ದ ಯಾಕೆ, ಮಂಡ್ಯ ಎಂಬ ಪದ ಬಳಕೆ ಮಾಡಬಹುದು ಎಂದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.