ETV Bharat / briefs

ಆರ್​ಸಿಬಿ ಫ್ಯಾನ್ ದೀಪಿಕಾ ಘೋಷ್​ಗೂ ಶುರುವಾಗಿದೆ ಫೇಕ್​ ಅಕೌಂಟ್​ ಕಾಟ! - face accounts

ಇನ್ಸ್‌ಸ್ಟಾಗ್ರಾಮ್​ ಬಿಟ್ಟು ಬೇರೆ ಯಾವುದೇ ಸಾಮಾಜಿಕ ಜಾಲತಾಣದ ಖಾತೆಯನ್ನೂ ಹೊಂದಿಲ್ಲ. ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ತಮ್ಮ ನಕಲಿ ಖಾತೆಗಳನ್ನು ಸೃಷ್ಠಿಸಿ ತಮ್ಮ ಪೋಟೋ ಬಳಸುತ್ತಿದ್ದಾರೆ. ಇವುಗಳನ್ನು ಯಾರೂ ಫಾಲೋ ಮಾಡಬೇಡಿ ಎಂದು ಸ್ವತಃ ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದೀಪಿಕಾ
author img

By

Published : May 11, 2019, 11:40 AM IST

ಬೆಂಗಳೂರು: ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಎರಡೂ ತಂಡಗಳ ಕೊನೆಯ ಪಂದ್ಯದ ವೇಳೆ ರಾಯಲ್​ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಬೆಂಬಲಿಸಿ ಒಂದೇ ದಿನದಲ್ಲಿ ದೇಶವ್ಯಾಪಿ ಫೇಮಸ್​ ಆಗಿದ್ದ ದೀಪಿಕಾ ಘೋಷ್‌ ಹೆಸರಿನಲ್ಲೂ ನಕಲಿ ಖಾತೆಗಳು ಶುರುವಾಗಿದೆ.

ಯಾವುದೇ ಸೆಲೆಬ್ರೆಟಿಯಾಗಿರದಿದ್ದರೂ ಯಾವುದಾದರೊಂದು ಸಣ್ಣ ಘಟನೆ ಕೆಲವರ ಪಾಲಿಗೆ ಅದೃಷ್ಟ ತಂದುಕೊಡುತ್ತದೆ ಎನ್ನುವುದಕ್ಕೆ ಕೇರಳದ ಪ್ರಿಯಾ ವಾರಿಯರ್​ ಒಂದು ನಿದರ್ಶನ. ಸಿನಿಮಾವೊಂದರ 1.2 ನಿಮಿಷದ ಒಂದು ಹಾಡಿನ ತುಣುಕಿನಲ್ಲಿ ಕಣ್ಣು ಹೊಡೆಯುವ ದೃಶ್ಯದ ಮೂಲಕ ದೇಶದೆಲ್ಲೆಡೆ ಫೇಮಸ್​ ಆಗಿಬಿಟ್ಟಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರ ಲೆಕ್ಕದಲ್ಲಿದ್ದ ಫಾಲೋವರ್ಸ್​ಗಳ ಸಂಖ್ಯೆಯನ್ನು ಒಂದೇ ದಿನದಲ್ಲಿ 6 ಲಕ್ಷಕ್ಕೇರಿಸಿ ದಾಖಲೆ ಬರೆದಿದ್ದರು. ನಂತರ ಒಂದು ವಾರದಲ್ಲಿ 3.7 ಮಿಲಿಯನ್​ ಇದ್ದ ಫಾಲೋವರ್ಸ್​ ಸಂಖ್ಯೆ ಇದೀಗ 6.9(69 ಲಕ್ಷ) ಮಿಲಿಯನ್​ಗೇರಿದೆ. ಇದೀಗ ದೀಪಿಕಾ ಘೋಷ್​ ಕೂಡ 5000 ಫಾಲೋವರ್ಸ್​ಯಿಂದ ಒಂದುವಾರದಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಗಳಿಸಿಕೊಂಡಿದ್ದಾರೆ.

ಆರ್​ಸಿಬಿ ತಂಡವನ್ನು ಬಾವುಟ ಹಿಡಿದು ಚಿಯರ್​ ಮಾಡುತ್ತಿದ್ದ ಈ ಬ್ಯುಟಿಯನ್ನ ಕ್ಯಾಮರಾಮೆನ್​ ಪದೇಪದೆ ತೋರಿಸಿದ ಪರಿಣಾಮ ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಘೋಷ್​ ಸೆಲೆಬ್ರೆಟಿ ಮಟ್ಟಕ್ಕೆ ಪರಿಚಿತರಾಗಿಬಿಟ್ಟರು. ಆದರೆ, ಶಾರುಖ್​ ಖಾನ್​, ಧೋನಿ, ಕೊಹ್ಲಿ, ಐಶ್ವರ್ಯ ರೈ ರಂತಹವರಿಗೆ ನಕಲಿ ಖಾತೆಗಳ ಕಾಟ ಮಾಮೂಲು. ಆದರೆ, ಇದೀಗ ದೀಪಿಕಾ ಘೋಷ್​ ಅವರ ಹೆಸರಿನಲ್ಲೂ ನಕಲಿ ಖಾತೆಗಳು ಸೃಷ್ಟಿಯಾಗುತ್ತಿವೆ. ಇದನ್ನು ಸ್ವತಃ ದೀಪಿಕಾ ಘೋಷ್​ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದಲ್ಲದೆ ತಾವು ಕೇವಲ ಇನ್‌ಸ್ಟಾಗ್ರಾಮ್​ ಬಿಟ್ಟು ಬೇರೆ ಯಾವುದೇ ಸಾಮಾಜಿಕ ಜಾಲತಾಣದ ಖಾತೆಯನ್ನು ಹೊಂದಿಲ್ಲ. ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ತಮ್ಮ ನಕಲಿ ಖಾತೆಗಳನ್ನು ಸೃಷ್ಠಿಸಿ ತಮ್ಮ ಪೋಟೋ ಬಳಸುತ್ತಿದ್ದಾರೆ. ಇವುಗಳನ್ನು ಯಾರು ಫಾಲೋ ಮಾಡಬೇಡಿ ಎಂದು ಸ್ವತಃ ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್​ ಖಾತೆಯಲ್ಲಿ ಮನವಿ ಮಾಡಿದ್ದಾರೆ.

Intro:Body:

ಪಡುಕೋಣೆಯನ್ನೇ ಹಿಂದಿಕ್ಕಿದ ಆರ್​ಸಿಬಿ ಫಾನ್ ದೀಪಿಕಾಗೂ ಫೇಕ್​ ಅಕೌಂಟ್​ ಕಾಟ!

ಬೆಂಗಳೂರು: ಸನ್​ರೈಸರ್ಸ್​ ವಿರುದ್ಧ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಎರಡೂ ತಂಡಗಳ ಕೊನೆಯ ಪಂದ್ಯದ ವೇಳೆ ರಾಯಲ್​ ಚಾಲೆಂಜ್​ ಬೆಂಗಳೂರು ತಂಡವನ್ನು ಬೆಂಬಲಿಸಿ ಒಂದೇ ದಿನದಲ್ಲಿ ದೇಶವ್ಯಾಪಿ ಫೇಮಸ್​ ಆಗಿದ್ದ ದೀಪಿಕಾ ಗೋಷ್​ಗೂ ಹೆಸರಿನಲ್ಲೂ ನಕಲಿ ಖಾತೆಗಳು ಶುರುವಾಗಿದೆ.

ಹೌದು, ಯಾವುದೆ ಸೆಲೆಬ್ರೆಟಿಯಾಗಿರದಿದ್ದರೂ ಯಾವುದಾದರೊಂದು ಸಣ್ಣ ಘಟನೆ ಕೆಲವರ ಪಾಲಿಗೆ ಅದೃಷ್ಟ ತಂದುಕೊಡುತ್ತದೆ ಎನ್ನುವುದಕ್ಕೆ ಕೇರಳದ ಪ್ರಿಯಾ ವಾರಿಯರ್​ ಒಂದು ನಿದರ್ಶನವಾಗಿತ್ತು. ಸಿನಿಮಾವೊಂದರ 1.2 ನಿಮಿಷದ ಒಂದು ಹಾಡಿನ ತುಣುಕಿನಲ್ಲಿ ಕಣ್ಣು ಹೊಡೆಯುವ ದೃಶ್ಯದ ಮೂಲಕ ದೇಶದೆಲ್ಲಡೆ ಫೇಮಸ್​ ಆಗಿಬಿಟ್ಟಿದ್ದರು. ಇನ್ಸ್ಟಗ್ರಾಮ್​ನಲ್ಲಿ ಸಾವಿರ ಲೆಕ್ಕದಲ್ಲಿದ್ದ ಫಾಲೋವರ್ಸ್​ಗಳ ಸಂಖ್ಯೆಯನ್ನು ಒಂದೇ ದಿನದಲ್ಲಿ 6 ಲಕ್ಷಕ್ಕೇರಿಸಿ ದಾಖಲೆ ಬರೆದಿದ್ದರು. ನಂತರ ಒಂದುವಾರದಲ್ಲಿ 3.7 ಮಿಲಿಯನ್​ ಇದ್ದ ಫಾಲೋವರ್ಸ್​ ಸಂಖ್ಯೆ ಇದೀಗ 6.9(69 ಲಕ್ಷ) ಮಿಲಿಯನ್​ಗೇರಿದೆ.ಇದೀಗ ದೀಪಿಕಾ ಘೋಷ್​ ಕೂಡ 5000 ಫಾಲೋವರ್ಸ್​ಯಿಂದ ಒಂದುವಾರದಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳಿಸಿಕೊಂಡಿದ್ದಾರೆ.

ಆರ್​ಸಿಬಿ ತಂಡವನ್ನು ಬಾವುಟ ಇಡಿದು ಚಿಯರ್​ ಮಾಡುತ್ತಿದ್ದ ಈ ಬ್ಯುಟಿಯನ್ನ ಕ್ಯಾಮರಾಮೆನ್​ ಪದೇ ಪದೇ ತೋರಿಸಿದ ಪರಿಣಾಮ ಒಂದೇ ದಿನದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ದೀಪಿಕಾ ಘೋಷ್​ ಸೆಲೆಬ್ರೆಟಿ ಮಟ್ಟಕ್ಕೆ ಪರಿಚಿತರಾಗಿಬಿಟ್ಟರು. ಆದರೆ ಶಾರುಕ್​ ಖಾನ್​, ಧೋನಿ, ಕೊಹ್ಲಿ, ಐಶ್ವರ್ಯ ರೈ ರಂತಹವರಿಗೆ ನಕಲಿ ಖಾತೆಗಳ ಕಾಟ ಮಾಮೂಲು, ಆದರೆ  ಇದೀಗ ದೀಪಿಕ ಘೋಷ್​ ಅವರ ಹೆಸರಿನಲ್ಲೂ ನಕಲಿ ಖಾತೆಗಳು ಸೃಷ್ಟಿಯಾಗುತ್ತಿವೆ. ಇದನ್ನು ಸ್ವತಃ ದೀಪಿಕಾ ಘೋಷ್​ ತಮ್ಮ ಇನ್ಸ್ಟಗ್ರಾಮ್​ ಖಾತೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೆ ತಾವೂ ಕೇವಲ ಇನ್ಸ್ಟಗ್ರಾಮ್​ ಬಿಟ್ಟು ಬೇರೆ ಯಾವುದೇ ಸಾಮಾಜಿಕ ಜಾಲಾತಾಣದ ಖಾತೆಯನ್ನು ಹೊಂದಿಲ್ಲ, ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ತಮ್ಮ ನಕಲಿ ಖಾತೆಗಳನ್ನು ಸೃಷ್ಠಿಸಿ ತಮ್ಮ ಪೋಟೋ ಬಳಸುತ್ತಿದ್ದಾರೆ. ಇವುಗಳನ್ನು ಯಾರು ಫಾಲೋ ಮಾಡಬೇಡಿ ಎಂದು ಸ್ವತಹ ದೀಪಿಕಾ ತಮ್ಮ ಇನ್ಸ್ಟಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.