ETV Bharat / briefs

ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಇಫ್ತಿಯಾರ್ ಕಿಟ್​ ವಿತರಣೆ - etv bharata

ರಂಜಾನ್​ ಹಬ್ಬದ ಪ್ರಯುಕ್ತ ಇಫ್ತಿಯಾರ್​ ಕಿಟ್​ಗಳನ್ನು ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಬಡ ಜನರಿಗೆ ವಿತರಿಸಲಾಯಿತು.

ಇಫ್ತಿಯಾರ್ ಕಿಟ್​ಗಳನ್ನು ವಿತರಿಸುತ್ತಿರುವುದು
author img

By

Published : May 26, 2019, 2:11 AM IST

ವಿಜಯಪುರ: ಪ್ರತಿ ವರ್ಷದಂತೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಜಮಾತೆ ಇಸ್ಲಾಮಿಕ್ ಹಿಂದ ಹಾಗೂ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸಹಯೋಗದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ 10 ಬಡ ಕುಟುಂಬಗಳಿಗೆ ಇಫ್ತಿಯಾರ್ ಕಿಟ್ ವಿತರಣೆ ಮಾಡಲಾಯಿತು.

ಪಟ್ಟಣದ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ ಕುಟುಂಬಗಳಿಗೆ ಈ ಕಿಟ್​ನ್ನು ವಿತರಿಸಲಾಗಿದೆ. ಅಕ್ಕಿ, ಬೇಳೆ, ಒಳ್ಳೆ ಎಣ್ಣಿ, ಹಿಟ್ಟು, ಸಕ್ಕರೆ ಮುಂತಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್​ ಇದಾಗಿದೆ.

vjp
ಇಫ್ತಿಯಾರ್ ಕಿಟ್​ಗಳನ್ನು ವಿತರಿಸುತ್ತಿರುವುದು

ರಂಜಾನ್​ ಮಾಸದಲ್ಲಿ ಬಡವರು ಕೂಡಾ ಉತ್ತಮ ಊಟ ಮಾಡುವ ನಿಟ್ಟಿನಲ್ಲಿ ಈ ಇಫ್ತಿಯಾರ್ ಕಿಟ್ ವಿತರಣೆ ಮಾಡಲಾಗುತ್ತದೆ. ಮಕ್ಕಳು ಕೂಡ ರಂಜಾನ್ ಮಾಸದಲ್ಲಿ ಗುಣಮಟ್ಟದ ಆಹಾರ ಸೇವಿಸಿ ಖುಷಿಯಾಗಿ ಭಗವಂತನ ನಾಮಸ್ಮರಣೆ ಮಾಡುವಂತಾಗಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ಎ.ಎಚ್.ಖಾಜಿ ಹೇಳಿದರು.

ಉಮರ್ ಫಾರುಕ್ ಮೂಲಿಮನಿ, ಯಾಕುಬ್ ಮುದ್ದೇಬಿಹಾಳ ಹಾಗೂ ಜಮಾತೆ ಇಸ್ಲಾಮಿಕ್ ಹಿಂದ್ ಸಂಘಟನೆಯ ಸದಸ್ಯರು ಇದ್ದರು.

Intro:File name: iftiyar kit
Formate: av
Reporter: Suraj risaldar
Place: vijaypur
Date: 25-05-2019

ಸ್ಲಗ್: ಬಡ ಕುಟುಂಬಗಳಿಗೆ ಇಫ್ತಿಯಾರ್ ಕಿಟ್ ವಿತರಣೆ

Anchor: ಪ್ರತಿ ವರ್ಷದಂತೆ ಈ ವರ್ಷವೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಜಮಾತೆ ಇಸ್ಲಾಮಿಕ್ ಹಿಂದ ಹಾಗೂ
ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸಹಯೋಗದಲ್ಲಿ ರಮಜಾನ ಹಬ್ಬದ ಪ್ರಯುಕ್ತ 10 ಬಡ ಕುಟುಂಬಗಳಿಗೆ ಇಫ್ತಿಯಾರ್ ಕಿಟ್ ವಿತರಣೆ ಮಾಡಲಾಯ್ತು. Body:ಪಟ್ಟಣದ ಸರ್ಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ ಕುಟುಂಬಗಳಿಗೆ ಈ ಕಿಟ್ಟನ್ನು ವಿತರಿಸಲಾಯ್ತು..ಅಕ್ಕಿ ಬೇಳೆ, ಒಳ್ಳೇಣಿ, ಹಿಟ್ಟು ,ಸಕ್ಕರೆ ಮುಂತಾದ ಸಾಮಗ್ರಿಗಳನ್ನು ಒಳಗೊಂಡ ಕಿಟ್ಟ ಇದಾಗಿತ್ತು.

ಇದೇ ವೇಳೆ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಎ ಹೆಚ್ ಖಾಜಿ ಅವರು ರಮಜಾನ ಮಾಸದಲ್ಲಿ ಬಡವರು ಕೂಡಾ ಉತ್ತಮ ಊಟ ಮಾಡುವ ನಿಟ್ಟಿನಲ್ಲಿ ಈ ಇಫ್ತಿಯಾರ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಬಡವರ ಮಕ್ಕಳು ಕೂಡ ರಮಜಾನ್ ಮಾಸದಲ್ಲಿ ಗುಣಮಟ್ಟದ ಆಹಾರ ಸೇವಿಸಿ ಅನ್ಯ ಶ್ರೀಮಂತ ಮಕ್ಕಳಂತೆ ಅವರೂ‌ ಕೂಡ ಖುಷಿಯಾಗಿ ಭಗವಂತನ ನಾಮಸ್ಮರಣೆ ಮಾಡುವಂತಾಗಬೇಕು ಅಂದರು.

ಜಮಾತೆ ಇಸ್ಲಾಮಿಕ್ ಹಿಂದ ಸದಸ್ಯರಾದ ಮೌಲಾಸಾಬ ರಕ್ಕಸಗಿ ಮಾತನಾಡಿ ಪ್ರವಾದಿ ಮೊಹ್ಮದ ಪೈಗಂಬರ್ ಅವರ ವಾಣಿ ಅಂತೆ ಹಸಿದ ಹೊಟ್ಟೆಗೆ ಅನ್ನ ಹಾಕಿ, ಬಡವನ ಬದುಕು ಸಂತೈಸುವ ಮನೋಧರ್ಮ ಎಲ್ಲರಲ್ಲಿ ಕಾಣಬೇಕು. ಇಂತಹ ಕಾರ್ಯ ಮಾಡಿ ಸದ್ಗತಿ ಕಾಣಬೇಕು ಅಂದರು..Conclusion:ಈ ವೇಳೆ ಉಮರ್ ಫಾರುಕ್ ಮೂಲಿಮನಿ, ಯಾಕುಬ ಮುದ್ದೇಬಿಹಾಳ ಹಾಗೂ ಜಮಾತೆ ಇಸ್ಲಾಮಿಕ್ ಹಿಂದ ಸಂಘಟನೆಯ ಸದಸ್ಯರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.