ETV Bharat / briefs

ನೆಲಮಂಗಲದಲ್ಲಿ ಭಾರಿ ಮಳೆ: 20ಕ್ಕೂ ಹೆಚ್ಚು ತೋಟಗಳಿಗೆ ಹಾನಿ - undefined

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸುವನಹಳ್ಳಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ.

ಮಳೆಯ ಅವಾಂತರ
author img

By

Published : Jun 8, 2019, 3:05 PM IST

ನೆಲಮಂಗಲ: ತಾಲೂಕಿನ ಸುತ್ತಮುತ್ತ ಭಾರಿ ಮಳೆಯಾಗಿದ್ದು, ಮಳೆಯ ಆರ್ಭಟದಿಂದ ತೋಟಗಳಿಗೆ ನೀರು ನುಗ್ಗಿ 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸುವನಹಳ್ಳಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ. ಮಳೆಯಿಂದ ಶೆಟ್ಟಾಳಪ್ಪ, ಹನುಮಂತರಾಯಪ್ಪ, ರಾಮಕೃಷ್ಣಯ್ಯ, ಆಂಜಿನಪ್ಪ, ಚಿಕ್ಕಹನುಮಯ್ಯ ಸೇರಿದಂತೆ ಇತರರ ತೋಟದ ಬೆಳೆಗಳು ಹಾನಿಯಾಗಿವೆ.

bangalore
ಮಳೆಯ ಅವಾಂತರ

ಅಡಿಕೆ, ಬಾಳೆ, ಟೊಮ್ಯಾಟೋ, ಹುರುಳಿ, ಹೀರೇಕಾಯಿ ಬೆಳೆ ಸೇರಿದಂತೆ ಹಲವು ಬೆಳೆಗಳು ಮಳೆಗೆ ತುತ್ತಾಗಿವೆ. ಜೀವನಕ್ಕೆ ಅಧಾರವಾಗಿದ್ದ ಪ್ರಮುಖ ಬೆಳೆಗಳನ್ನು ಕಳಕೊಂಡ ರೈತರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿ ಆಗಮಿಸದಿದ್ದಕ್ಕೆ ಗ್ರಾಮದ ರೈತರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕುಲುವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ‌ ಮರಗಳು ಬಿದ್ದ ಪರಿಣಾಮ ಗ್ರಾಮಗಳಲ್ಲಿ ನಿನ್ನೆ ರಾತ್ರಿಯಿಂದಲೂ ಪವರ್ ಕಟ್ ಆಗಿದೆ. ರಾತ್ರಿಯೆಲ್ಲ ಕತ್ತಲಲ್ಲಿ ಕಳೆಯುವಂತಾಯಿತು ಎಂದು ಗ್ರಾಮಸ್ಥರು ದೂರಿದ್ದಾರೆ.

Intro:ನೆಲಮಂಗಲದಲ್ಲಿ ಭಾರಿ ಮಳೆ 20ಕ್ಕೂ ಹೆಚ್ಚು ತೋಟಗಳಿಗೆ ಹಾನಿ
Body:ನೆಲಮಂಗಲ : ತಾಲೂಕಿನ ಸುತ್ತಮುತ್ತ ಭಾರಿ ಮಳೆಯಾಗಿದ್ದ. ಮಳೆಯ ಆರ್ಭಟದಿಂದ ತೋಟಗಳಿಗೆ ನೀರು ನುಗ್ಗಿದು 20 ಹೆಚ್ಚು ತೋಟ ಹಾನಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಇಸುವನಹಳ್ಳಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ತೋಟಗಳಿಗೆ ಹಾನಿಯಾಗಿದೆ. ಮಳೆಯಿಂದ
ಶೆಟ್ಟಾಳಪ್ಪ, ಹನುಮಂತರಾಯಪ್ಪ, ರಾಮಕೃಷ್ಣಯ್ಯ, ಆಂಜಿನಪ್ಪ, ಚಿಕ್ಕಹನುಮಯ್ಯ ಸೇರಿದಂತೆ ಇತರರ ತೋಟದ ಬೆಳೆಗಳು ಹಾನಿಯಾಗಿದೆ

ಅಡಿಕೆ, ಬಾಳೆ, ಟಮೋಟ, ಹುರುಳಿ, ಹೀರೇಕಾಯಿ, ಬೆಳೆ ಸೇರಿದಂತೆ ಹಲವು ಬೆಳೆ ಮಳೆಗೆ ತುತ್ತಾಗಿದೆ. ಜೀವನಕ್ಕೆ ಅಧಾರವಾಗಿದ್ದ ಪ್ರಮುಖ ಬೆಳೆಗಳನ್ನ ಕಳಕೊಂಡ ರೈತರು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿ ಆಗಮಿಸದಿದ್ದಕ್ಕೆ ಗ್ರಾಮದ ರೈತರ ಅಕ್ರೋಶ ವ್ಯಕ್ತಪಡಿಸಿದ್ದಾರೆ

ಕುಲುವನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ‌ ಬಿದ್ದ ಮರಗಳು ಬಿದ್ದ ಪರಿಣಾಮ
ಗ್ರಾಮಗಳಲ್ಲಿ ನಿನ್ನೆ ರಾತ್ರಿಯಿಂದಲು ಪವರ್ ಕಟ್ ಆಗಿದ್ದು ರಾತ್ರಿಯೆಲ್ಲ ಕತ್ತಲಲ್ಲಿ ಕಳೆಯುವಂತಾಗಿದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.