ETV Bharat / briefs

ಮಿಂಚಿದ ಮಿಲ್ಲರ್​,ರಾಹುಲ್​... ರಾಜಸ್ಥಾನಕ್ಕೆ 183 ರನ್​ಗಳ ಟಾರ್ಗೆಟ್ ನೀಡಿದ ಕಿಂಗ್ಸ್​ಇಲೆವೆನ್​ ಪಂಜಾಬ್​ - ರಾಹುಲ್​

ಕನ್ನಡಿಗ ರಾಹುಲ್​ ಅರ್ಧಶತಕ, ಮಿಲ್ಲರ್​,ಗೇಲ್​ ಅವರ ಸಮಯೋಚಿತ ಆಟದಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ 182 ರನ್​ಗಳಿಸಿದೆ.

panjab
author img

By

Published : Apr 16, 2019, 9:59 PM IST

ಮೊಹಾಲಿ: ರಾಹುಲ್​ ಅರ್ಧಶತಕದ ನೆರವಿನಿಂದ ಕಿಂಗ್ಸ್​ಇಲೆವೆನ್​ ಪಂಜಾಬ್​ 180 ರನ್​ಗಳ ಸ್ಪರ್ದಾತ್ಮಕ​ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಇಳಿದ ಅತಿಥೇಯ ಪಂಜಾಬ್​ ತಂಡಕ್ಕೆ ಗೇಲ್​(30) ಹಾಗೂ ರಾಹುಲ್​ ಮೊದಲ ವಿಕೆಟ್​ಗೆ 38 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. ನಂತರ ಒಂದಾದ ಕರ್ನಾಟಕ ಜೋಡಿ ತಂಡಕ್ಕೆ 39 ರನ್​ ಸೇರಿಸಿದರು. ಮಯಾಂಕ್​ 12 ಎಸೆತಗಳಲ್ಲಿ 26 ರನ್​ಗಳಿಸಿ ಇಶ್​ ಸೋಧಿಗೆ ವಿಕೆಟ್​ ಒಪ್ಪಿಸಿದರು.

ಮಯಾಂಕ್​ ಔಟಾಗುವವರೆಗೂ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದ ರಾಹುಲ್​ ನಂತರ ಚುರುಕಾಗಿ ಬ್ಯಾಟ್​ ಬೀಸಿ ಮಿಲ್ಲರ್​ ಜೊತೆಗೆ 85 ರನ್​ಗಳ ಜೊತೆಯಾಟ ನಡೆಸಿ ಉನಾದ್ಕಟ್​ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿದ್ದ ಆರ್ಚರ್​ಗೆ ವಿಕೆಟ್​ ಒಪ್ಪಿಸಿದರು. ರಾಹುಲ್​ 47 ಎಸೆತಗಳಲ್ಲಿ 52 ರನ್​ಗಳಿಸಿದರು.

ರಾಹುಲ್​ ಬೆನ್ನಲ್ಲೆ ಪೂರನ್​ 5, ಮಂದೀಪ್​ ಸಿಂಗ್​ ಶೂನ್ಯಕ್ಕೆ ಹಾಗೂ ಮಿಲ್ಲರ್​ 40 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. 17 ಓವರ್​ಗಳಿಗೆ 150 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿದ್ದ ಪಂಜಾಬ್​ ದಿಡೀರ್​ ಕುಸಿತ 19 ಓವರ್​ಗಳಿಗೆ 164 ರನ್​ಗಳಿಸಿತ್ತು. 20 ಓವರ್ನಲ್ಲಿ ನಾಯಕ ಅಶ್ವಿನ್​ 2 ಸಿಕ್ಸರ್​ ಹಾಗೂ ಒಂದು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು 182 ರನ್​ಗೇರಿಸಿದರು.

ಜೋಫ್ರಾ ಆರ್ಚರ್​ 14 ರನ್​ ನೀಡಿ 3 ವಿಕೆಟ್​ ಪಡೆದರು. ದವಳ್​ ಕುಲಕರ್ಣಿ, ಉನಾದ್ಕಟ್​ ಹಾಗೂ ಇಶ್​ ಸೋಧಿ ತಲಾ ಒಂದು ವಿಕೆಟ್​ ಪಡೆದರು.

Intro:Body:

ಮೊಹಾಲಿ: ರಾಹುಲ್​ ಅರ್ಧಶತಕದ ನೆರವಿನಿಂದ ಕಿಂಗ್ಸ್​ಇಲೆವೆನ್​ ಪಂಜಾಬ್​ 180 ರನ್​ಗಳ ಸ್ಪರ್ದಾತ್ಮಕ​ ಮೊತ್ತ ದಾಖಲಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಇಳಿದ ಅತಿಥೇಯ ಪಂಜಾಬ್​ ತಂಡಕ್ಕೆ ಗೇಲ್​(30) ಹಾಗೂ ರಾಹುಲ್​ ಮೊದಲ ವಿಕೆಟ್​ಗೆ 38 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. 

ನಂತರ ಒಂದಾದ ಕರ್ನಾಟಕ ಜೋಡಿ 39 ರನ್​ ಸೇರಿಸಿದರು. ಮಯಾಂಕ್​ 12 ಎಸೆತಗಳಲ್ಲಿ 26 ರನ್​ಗಳಿಸಿ ಇಶ್​ ಸೋಧಿಗೆ ವಿಕೆಟ್​ ಒಪ್ಪಿಸಿದರು.

ಮಯಾಂಕ್​ ಔಟಾಗುವವರೆಗೂ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದ ರಾಹುಲ್​ ನಂತರ ಚುರುಕಾಗಿ ಬ್ಯಾಟ್​ ಬೀಸಿ ಮಿಲ್ಲರ್​ ಜೊತೆಗೆ 85 ರನ್​ಗಳ ಜೊತೆಯಾಟ ನಡೆಸಿ ಉನಾದ್ಕಟ್​ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿದ್ದ  ಆರ್ಚರ್​ಗೆ ವಿಕೆಟ್​ ಒಪ್ಪಿಸಿದರು. ರಾಹುಲ್​ 47 ಎಸೆತಗಳಲ್ಲಿ 52 ರನ್​ಗಳಿಸಿದರು. 

ರಾಹುಲ್​ ಬೆನ್ನಲ್ಲೆ ಪೂರನ್​ 5, ಮಂದೀಪ್​ ಸಿಂಗ್​ ಶೂನ್ಯಕ್ಕೆ ಹಾಗೂ ಮಿಲ್ಲರ್​  40 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. 17 ಓವರ್​ಗಳಿಗೆ 150 ರನ್​ಗಳಿಗೆ 2 ವಿಕೆಟ ಕಳೆದುಕೊಂಡಿದ್ದ ಪಂಜಾಬ್​ ದಿಡೀರ್​ ಕುಸಿತ  19 ಓವರ್​ಗಳಿಗೆ  164 ರನ್​ಗಳಿಸಿತ್ತು. 20 ಓವರ್ನಲ್ಲಿ ನಾಯಕ ಅಶ್ವಿನ್​ 2 ಸಿಕ್ಸರ್​ ಹಾಗೂ ಒಂದು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು 182 ರನ್​ಗೇರಿಸಿದರು. 

ಜೋಫ್ರಾ ಆರ್ಚರ್​ 14 ರನ್​ ನೀಡಿ 3 ವಿಕೆಟ್​ ಪಡೆದರು. ದವಳ್​ ಕುಲಕರ್ಣಿ, ಉನಾದ್ಕಟ್​ ಹಾಗೂ ಇಶ್​ ಸೋಧಿ ತಲಾ ಒಂದು ವಿಕೆಟ್​ ಪಡೆದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.