ETV Bharat / briefs

ಟ್ರ್ಯಾಕ್ಟರ್‌ ಓಡಿಸಿ ಮತ ಯಾಚಿಸಿದ ರಾಹುಲ್​ ಗಾಂಧಿ.. ವೀಡಿಯೊ ವೈರಲ್​

ಲೂಧಿಯಾನಾದಲ್ಲಿ ಕೈ ಅಭ್ಯರ್ಥಿ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್​ ಗಾಂಧಿ, ಟ್ರ್ಯಾಕ್ಟರ್​ ಏರಿ ಮತದಾರರ ಗಮನ ಸೆಳೆಯುವ ಪ್ರಯತ್ನ ನಡೆಸಿದರು.

author img

By

Published : May 15, 2019, 8:07 PM IST

Updated : May 15, 2019, 10:19 PM IST

ರಾಹುಲ್​ ಗಾಂಧಿ

ಲೂಧಿಯಾನ್​: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಂಜಾಬ್​ನ ಲೂಧಿಯಾನಾ​ದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಟ್ರ್ಯಾಕ್ಟರ್ ಹತ್ತಿದ ರಾಗಾ, ಮತದಾರರ ಗಮನ ಸೆಳೆಯುವ ಕಸರತ್ತು ನಡೆಸಿದರು.

ಟ್ರ್ಯಾಕ್ಟರ್ ಏರಿದ ಕೈ ಅಧ್ಯಕ್ಷ

ಪಂಜಾಬ್​ನ ಲೂಧಿಯಾನಾದಲ್ಲಿ ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ ರಾಗಾ ಟ್ರ್ಯಾಕ್ಟರ್​ ಓಡಿಸಿ ಎಲ್ಲರ ಮನಗೆದ್ದರು. ಅಲ್ಲದೇ ಜನರತ್ತ ಕೈ ಬೀಸಿ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಇವರಿಗೆ ಪಂಜಾಬ್​ ಸಿಎಂ ಅಮರೀಂದರ್​ ಸಿಂಗ್​,ಲೂಧಿಯಾನ್​ ಎಂಪಿ ರವೀತ್​ ಬಿಟ್ಟು ಹಾಗೂ ಕಾಂಗ್ರೆಸ್​ ಮುಖಂಡೆ ಆಶಾ ಕುಮಾರಿ ಸಾತ್​ ನೀಡಿದರು.

ಈ ಹಿಂದೆ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಟ್ರ್ಯಾಕ್ಟರ್​​ ಓಡಿಸುವ ಮೂಲಕ ಮತಯಾಚನೆ ಮಾಡಿದರು.

Intro:Body:

ಚುನಾವಣಾ ಪ್ರಚಾರದ ವೇಳೆ ಟ್ರ್ಯಾಕ್ಟರ್ ಏರಿದ ಕೈ ಅಧ್ಯಕ್ಷ ರಾಹುಲ್​ ಗಾಂಧಿ! 

ಲೂಧಿಯಾನ್​: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಂಜಾಬ್​ನ ಲೂಧಿಯಾನ್​ದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಟ್ರ್ಯಾಕ್ಟರ್ ಹತ್ತಿದ ರಾಗಾ, ಮತದಾರರ ಗಮನ ಸೆಳೆಯುವ ಕಸರತ್ತು ನಡೆಸಿದರು. 

ಪಂಜಾಬ್​ನ ಲೂಧಿಯಾನದಲ್ಲಿ ತಮ್ಮ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದ ರಾಗಾ ಟ್ರ್ಯಾಕ್ಟರ್​ ಓಡಿಸಿ ಎಲ್ಲರ ಮನಗೆದ್ದರು. ಈ ವೇಳೆ ಟ್ರ್ಯಾಕ್ಟರ್​ ಸ್ಟೇರಿಂಗ್ ಹಿಡಿದು ಓಡಿಸಿದ್ದಾರೆ. ಅಲ್ಲದೇ ಜನರತ್ತ ಕೈ ಬೀಸಿ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಇವರಿಗೆ ಪಂಜಾಬ್​ ಸಿಎಂ ಅಮರೀಂದರ್​ ಸಿಂಗ್​,ಲೂಧಿಯಾನ್​ ಎಂಪಿ ರವೀತ್​ ಬಿಟ್ಟು ಹಾಗೂ ಕಾಂಗ್ರೆಸ್​ ಮುಖಂಡೆ ಆಶಾ ಕುಮಾರಿ ಸಾತ್​ ನೀಡಿದರು. 

ಈ ಹಿಂದೆ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಟ್ರ್ಯಾಕ್ಟರ್​​ ಓಡಿಸುವ ಮೂಲಕ ಮತಯಾಚನೆ ಮಾಡಿದರು.

Conclusion:
Last Updated : May 15, 2019, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.