ETV Bharat / briefs

ಭವಿಷ್ಯದ 'ಸಚಿನ್'​ ಶಾಗೆ ಭರ್ಜರಿ ಔತಣ ನೀಡಿದ ಲೆಜೆಂಡ್​ ಸಚಿನ್... ಪೋಟೋ ವೈರಲ್​ ​ - ಐಪಿಎಲ್​

ಭವಿಷ್ಯ ಭಾರತ ತಂಡದ ಸಚಿನ್​ ತೆಂಡೂಲ್ಕರ್​ ಎಂದೇ ಹೆಸರು ವಾಸಿಯಾಗಿರುವ ಮುಂಬೈನ ಯುವ ಆಟಗಾರ ಪೃಥ್ವಿ ಶಾಗೆ ಮುಂಬೈ ವಿರುದ್ಧದ ಪಂದ್ಯಕ್ಕೂ ಸಚಿನ್ ಭರ್ಜರಿ ಔತಣ ನೀಡಿದ್ದಾರೆ.

rahul
author img

By

Published : Apr 18, 2019, 5:19 PM IST

ಮುಂಬೈ: ಭವಿಷ್ಯ ಭಾರತ ತಂಡದ ಸಚಿನ್​ ತೆಂಡೂಲ್ಕರ್​ ಎಂದೇ ಹೆಸರು ವಾಸಿಯಾಗಿರುವ ಮುಂಬೈನ ಯುವ ಆಟಗಾರ ಪೃಥ್ವಿ ಶಾಗೆ ಮುಂಬೈ ವಿರುದ್ಧದ ಪಂದ್ಯಕ್ಕೂ ಸಚಿನ್ ಭರ್ಜರಿ ಔತಣ ನೀಡಿದ್ದಾರೆ.

ಕಳೆದ ವರ್ಷವಷ್ಟೇ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿ ಭರ್ಜರಿ ಶತಕ ಮೂಲಕ ವಿಶ್ವದ ಗಮನ ಸೆಳೆದಿದ್ದ ಪೃಥ್ವಿ ಶಾ ರನ್ನ ಕ್ರಿಕೆಟ್​ ದಿಗ್ಗಜರು ಭವಿಷ್ಯದ ಸಚಿನ್​ ಎಂದು ಕರೆದಿದ್ದರು. ಇದೀಗ ಪ್ರಸ್ತುತ ಐಪಿಎಲ್​ನಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿರುವ ಶಾ ಕೆಕೆಆರ್​ ವಿರುದ್ಧ 99 ರನ್​ಗಳಿಸಿ ಶತಕ ಮಿಸ್​ ಮಾಡಿಕೊಂಡರು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸದಾ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡುವ ಬ್ಯಾಟಿಂಗ್​ ದಿಗ್ಗಜ ಸಚಿನ್​ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧ ಪಂದ್ಯವಾಡಲು ಆಗಮಿಸಿರುವ ಪೃಥ್ವಿ ಶಾ ರನ್ನು ತಮ್ಮ ಬಳಿ ಕರೆಸಿಕೊಂಡು ಜೊತೆಯಾಗಿ ಊಟ ಮಾಡಿದ್ದಾರೆ.

ಈ ಮಧುರ ಕ್ಷಣವನ್ನು ಪೃಥ್ವಿ ಶಾ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ಔತಣ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ನಿಮ್ಮನ್ನು ಭೇಟಿ ಮಾಡಿದಾಗಲೆಲ್ಲಾ ಬಹಳ ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಪೃಥ್ವಿ ಶಾ ಷೇರ್​ ಮಾಡಿಕೊಂಡಿರುವ ಪೋಟೊ ವೈರಲ್​ ಆಗಿದ್ದು 15 ಸಾವಿರಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ. ಸ್ವತಃ ಐಸಿಸಿ ಸಹ ಈ ಫೋಟೋವನ್ನು ತನ್ನ ಅಫಿಶಿಯಲ್​ ಟ್ವಿಟರ್​ನಲ್ಲಿ ಷೇರ್​ ಮಾಡಿಕೊಂಡಿದೆ.

Intro:Body:

ಭವಿಷ್ಯದ ಸಚಿನ್​ಗೆ ಭರ್ಜರಿ ಔತಣ ನೀಡಿದ ಲೆಜೆಂಡ್​ ಸಚಿನ್​

ಮುಂಬೈ:ಭವಿಷ್ಯ ಭಾರತ ತಂಡದ ಸಚಿನ್​ ತೆಂಡೂಲ್ಕರ್​ ಎಂದೇ ಹೆಸರು ವಾಸಿಯಾಗಿರುವ ಮುಂಬೈನ ಯುವ ಆಟಗಾರ ಪೃಥ್ವಿ ಶಾಗೆ ಮುಂಬೈ ವಿರುದ್ಧದ ಪಂದ್ಯಕ್ಕೂ ಸಚಿನ್ ಭರ್ಜರಿ ಔತಣ ನೀಡಿದ್ದಾರೆ.

ಕಳೆದ ವರ್ಷವಷ್ಟೇ ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡಿ ಭರ್ಜರಿ ಶತಕ ಮೂಲಕ ವಿಶ್ವದ ಗಮನ ಸೆಳೆದಿದ್ದ ಪೃಥ್ವಿ ಶಾ ರನ್ನ ಕ್ರಿಕೆಟ್​ ದಿಗ್ಗಜರು ಭವಿಷ್ಯದ ಸಚಿನ್​ ಎಂದು ಕರೆದಿದ್ದರು. ಇದೀಗ ಪ್ರಸ್ತುತ ಐಪಿಎಲ್​ನಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿರುವ ಶಾ ಕೆಕೆಆರ್​ ವಿರುದ್ಧ 99 ರನ್​ಗಳಿಸಿ ಶತಕ ಮಿಸ್​ ಮಾಡಿಕೊಂಡರು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಸದಾ ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡುವ ಬ್ಯಾಟಿಂಗ್​ ದಿಗ್ಗಜ ಸಚಿನ್​ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧ ಪಂದ್ಯವಾಡಲು ಆಗಮಿಸಿರುವ ಪೃಥ್ವಿ ಶಾ ರನ್ನು ತಮ್ಮ ಬಳಿ ಕರೆಸಿಕೊಂಡು ಜೊತೆಯಾಗಿ ಊಟ ಮಾಡಿದ್ದಾರೆ.

ಈ ಮದುರ ಕ್ಷಣವನ್ನು ಪೃಥ್ವಿ ಶಾ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ಔತಣ ನೀಡಿದ್ದಕ್ಕಾಗಿ ದನ್ಯವಾದ ತಿಳಿಸಿದ್ದಾರೆ. ಜೊತೆಗೆ ನಿಮ್ಮನ್ನು ಭೇಟಿ ಮಾಡಿದಾಗಲೆಲ್ಲಾ ಬಹಳ ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಪೃಥ್ವಿ ಶಾ ಷೇರ್​ ಮಾಡಿಕೊಂಡಿರುವ ಪೋಟೊ ವೈರಲ್​ ಆಗಿದ್ದು 15 ಸಾವಿರಕ್ಕೂ ಹೆಚ್ಚು ಜನರು ಲೈಕ್​ ಮಾಡಿದ್ದಾರೆ. ಸ್ವತಃ ಐಸಿಸಿ ಸಹಾ ಈ ಫೋಟೋವನ್ನು ತನ್ನ ಅಫಿಶಿಯಲ್​ ಟ್ವಿಟರ್​ನಲ್ಲಿ ಷೇರ್​ ಮಾಡಿಕೊಂಡಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.