ETV Bharat / briefs

ಕೊಡವರ ಸಾಂಪ್ರದಾಯಿಕ ಉಡುಗೆಯಲ್ಲಿ ಸಂಸತ್​ ಪ್ರವೇಶಿಸಿದ ಪ್ರತಾಪ್​ ಸಿಂಹ - undefined

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕೊಡಗಿನ ಉಡುಗೆ ತೊಟ್ಟು ಸಂಸತ್ ಪ್ರವೇಶಿಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.

ಪ್ರತಾಪ್​ ಸಿಂಹ
author img

By

Published : Jun 17, 2019, 5:06 PM IST

ಮೈಸೂರು: ಲೋಕಸಭಾ ಸಮರದಲ್ಲಿ 2ನೇ ಬಾರಿ ಗೆಲುವಿನ ನಗೆ ಬೀರಿದ ಪ್ರತಾಪ್​ ಸಿಂಹ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಸತ್ ಪ್ರವೇಶ ಮಾಡಿದರು.

ಇಂದಿನಿಂದ 17 ನೇ ಲೋಕಸಭೆಯ ಅಧಿವೇಶನ ಆರಂಭವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕೊಡಗಿನ ಉಡುಗೆ ತೊಟ್ಟು ಸಂಸತ್ ಪ್ರವೇಶಿಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.

pratap simha in kodagu traditional dress
ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಪ್ರತಾಪ್​ ಸಿಂಹ

ಸೊಂಟದ ಬಳಿ ಕೊಡಗಿನ ವೀರ ಪ್ರತೀಕ ಖಡ್ಗವನ್ನು ಧರಿಸಿ ಸಂಸತ್ ಪ್ರವೇಶ ಮಾಡಿದರು. ನಂತರ ತಮ್ಮ ಆತ್ಮೀಯರೊಂದಿಗೆ ಸಂಸತ್ ಮುಂಭಾಗ ಕೊಡಗಿನ ಉಡುಗೆಯಲ್ಲೇ ಫೋಟೋಗೆ ಪೋಸ್​ ನೀಡಿದರು. ಶೋಭಾ ಕರಂದ್ಲಾಜೆ, ಯುವ ಸಂಸದ ತೇಜಸ್ವಿ ಸೂರ್ಯ, ಡಿ.ಕೆ.ಶಿವಕುಮಾರ್​ ಸೇರಿದಂತೆ ಅನೇಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Intro:ಮೈಸೂರು: ಕೊಡಗಿನ ಸಾಂಪ್ರದಾಯಿಕ ಶೈಲಿಯ ಉಡಗೆ ತೊಟ್ಟು ೨ನೇ ಬಾರಿಗೆ ಸಂಸತ್ ಗೆ ಪ್ರವೇಶ ಮಾಡಿದ ಪ್ರತಾಪ್ ಸಿಂಹ.
Body:

ಮೈಸೂರು-ಕೊಡಗು ಕ್ಷೇತ್ರದಲ್ಲಿ ಎರಡನೇ ಬಾರಿ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಇಂದಿನಿಂದ ೧೭ ನೇ ಲೋಕಸಭೆಯ ಅಧಿವೇಶನ ಆರಂಭವಾಗಿದ್ದು ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಸೊಂಟದ ಬಳಿ ಕೊಡಗಿನ ವೀರ ಪ್ರತೀಕ ಖಡ್ಗವನ್ನು ತೊಟ್ಟು ಸಂಸತ್ ಅನ್ನು ಪ್ರವೇಶ ಮಾಡಿದರು.
ನಂತರ ತಮ್ಮ‌ ಆತ್ಮೀಯರೊಂದಿಗೆ ಸಂಸತ್ ಮುಂಭಾಗ ಕೊಡಗಿನ ಉಡುಗೆಯಲ್ಲೇ ಫೋಟೋಗೆ ಫೋಸ್ ನೀಡಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.