ಲಂಡನ್: ನಾಳೆ ಐಸಿಸಿ ವಿಶ್ವಕಪ್ನಲ್ಲಿ ಭಾರತ-ಪಾಕ್ ಕಾದಾಡಲಿವೆ. ಉಭಯ ದೇಶದ ಕ್ರೀಡಾಭಿಮಾನಿಗಳು ಈ ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ವೇಳೆ ಮಾದಕ ನಟಿ ಪೂನಂ ಪಾಂಡೆ ಪಾಕ್ ಅಭಿಮಾನಿಗಳಿಗೆ ಸಖತ್ ಆಗಿ ತಿರುಗೇಟು ಕೊಟ್ಟಿದ್ದಾರೆ.
ಪಾಕ್ನ ಕ್ರೀಡಾಭಿಮಾನಿಗಳು ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ವಿಡಿಯೋ ಮುಂದಿಟ್ಟುಕೊಂಡು ಭಾರತಕ್ಕೆ ಟಾಂಗ್ ನೀಡುವ ಕೆಲಸ ಮಾಡಿದ್ದರು. ಇದೀಗ ಇದೇ ವಿಷಯವನ್ನಿಟ್ಟುಕೊಂಡು ಪಾಕ್ಗೆ ನಟಿ ಪೂನಂ ಪಾಂಡೆ ಅಟ್ಯಾಕ್ ಮಾಡಿದ್ದಾರೆ.
-
My Answer to the Pakistani AD. #INDvPAK World Cup 2019. pic.twitter.com/cw6eZWB3wv
— Poonam Pandey (@iPoonampandey) June 13, 2019 " class="align-text-top noRightClick twitterSection" data="
">My Answer to the Pakistani AD. #INDvPAK World Cup 2019. pic.twitter.com/cw6eZWB3wv
— Poonam Pandey (@iPoonampandey) June 13, 2019My Answer to the Pakistani AD. #INDvPAK World Cup 2019. pic.twitter.com/cw6eZWB3wv
— Poonam Pandey (@iPoonampandey) June 13, 2019
ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ, ವಾಟ್ಸಪ್ನಲ್ಲಿ ಅಭಿನಂದನ್ ಅವರಿಗೆ ಅವಹೇಳನ ಮಾಡಿರುವ ವಿಡಿಯೋ ನೋಡಿದೆ. ಪಾಕ್ ವರ್ತನೆ ಸರಿಯಲ್ಲ. ಅವರಿಗೆ ಟೀ ಕಪ್ ಮೇಲೆ ಜೋಕ್ ಮಾಡುವ ಅರ್ಹತೆ ಇಲ್ಲ. ಹೀಗಾಗಿ ಈ ಕಪ್ ತೆಗೆದುಕೊಳ್ಳಿ ಎಂದು ತಮ್ಮ ಒಳ ಉಡುಪು ನೀಡಿದ್ದಾರೆ. ಪೂನಂ ಪಾಂಡೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.