ETV Bharat / briefs

ಛೀ...! ವರದಿಗೆ ತೆರಳಿದ ಪತ್ರಕರ್ತನ ಬಾಯಿಗೆ ಮೂತ್ರ ಬಿಟ್ಟ ಪೊಲೀಸರು..!

ಶಮ್ಲಿ ಸಮೀಪದ ಧಿಮಾನ್ಪುರದಲ್ಲಿ ರೈಲೊಂದು ಹಳಿತಪ್ಪಿತ್ತು. ಇದರ ವರದಿ ಹಾಗೂ ಚಿತ್ರೀಕರಣಕ್ಕಾಗಿ ಪತ್ರಕರ್ತನೊಬ್ಬ ತೆರಳಿದ್ದ. ಜನಸಾಮಾನ್ಯರ ಉಡುಪಿನಲ್ಲಿದ್ದ ರೈಲ್ವೇ ಪೊಲೀಸರು ಕ್ಯಾಮರಾವನ್ನು ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ ಎಂದು ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ.

author img

By

Published : Jun 12, 2019, 9:13 AM IST

Updated : Jun 12, 2019, 12:03 PM IST

ಪತ್ರಕರ್ತ

ಶಮ್ಲಿ(ಉತ್ತರ ಪ್ರದೇಶ): ವರದಿಗಾಗಿ ತೆರಳಿದ್ದ ಪತ್ರಕರ್ತನೊಬ್ಬನಿಗೆ ಮಾರಣಾಂತಿಕವಾಗಿ ಹೊಡೆದು, ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಶಮ್ಲಿಯಲ್ಲಿ ನಡೆದಿದೆ.

ಶಮ್ಲಿ ಸಮೀಪದ ಧಿಮಾನ್ಪುರದಲ್ಲಿ ರೈಲೊಂದು ಹಳಿತಪ್ಪಿತ್ತು. ಇದರ ವರದಿ ಹಾಗೂ ಚಿತ್ರೀಕರಣಕ್ಕಾಗಿ ಪತ್ರಕರ್ತನೊಬ್ಬ ತೆರಳಿದ್ದ. ಜನಸಾಮಾನ್ಯರ ಉಡುಪಿನಲ್ಲಿದ್ದ ರೈಲ್ವೇ ಪೊಲೀಸರು ಕ್ಯಾಮರಾ ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ ಎಂದು ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ.

  • #WATCH Shamli: GRP personnel thrash a journalist who was covering the goods train derailment near Dhimanpura tonight. He says, "They were in plain clothes. One hit my camera&it fell down. When I picked it up they hit&abused me. I was locked up, stripped&they urinated in my mouth" pic.twitter.com/nS4hiyFF1G

    — ANI UP (@ANINewsUP) June 11, 2019 " class="align-text-top noRightClick twitterSection" data=" ">

"ಮೊದಲಿಗೆ ಓರ್ವ ಪೊಲೀಸ್ ಹೊಡೆದಿದ್ದಾನೆ. ಈ ವೇಳೆ ನನ್ನ ಬಳಿಯಿದ್ದ ಕ್ಯಾಮರಾ ನೆಲಕ್ಕೆ ಬಿತ್ತು. ಇದನ್ನು ತೆಗೆಯಲೆತ್ನಿಸಿದ ಸಂದರ್ಭದಲ್ಲಿ ಎಲ್ಲರೂ ಹೊಡೆಯಲು ಶುರು ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಎಲ್ಲರೂ ಸೇರಿ ನನ್ನನ್ನು ಸುತ್ತುವರಿದರು. ನನ್ನ ಬಟ್ಟೆಯನ್ನು ಹರಿದು, ಬಾಯಿಯನ್ನು ಬಲವಂತವಾಗಿ ತೆರೆದು ಮೂತ್ರ ಮಾಡಿದರು" ಎಂದು ಪತ್ರಕರ್ತ ಘಟನೆಯನ್ನು ವಿವರಿಸಿದ್ದಾರೆ.

  • Journalist thrashed by GRP personnel in Shamli case: Rakesh Kumar, Station House Officer (SHO), Government Railway Police (GRP) & constable Sunil Kumar, have been suspended https://t.co/i8OO17FKyl

    — ANI UP (@ANINewsUP) June 12, 2019 " class="align-text-top noRightClick twitterSection" data=" ">

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈಲ್ವೇ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಕುಮಾರ್, ಕಾನ್ಸ್​​ಟೇಬಲ್ ಸುನಿಲ್ ಕುಮಾರ್​ ಅವರನ್ನು ಸದ್ಯ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Intro:Body:

ಛೀ...! ವರದಿಗೆ ತೆರಳಿದ ಪತ್ರಕರ್ತನ ಬಾಯಿಗೆ ಮೂತ್ರ ಬಿಟ್ಟ ಪೊಲೀಸರು..!

ಶಮ್ಲಿ(ಉತ್ತರ ಪ್ರದೇಶ): ವರದಿಗಾಗಿ ತೆರಳಿದ್ದ ಪತ್ರಕರ್ತನೋರ್ವನಿಗೆ ಮಾರಣಾಂತಿಕವಾಗಿ ಹೊಡೆದು, ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ಉತ್ತರ ಪ್ರದೇಶದ ಶಮ್ಲಿಯಲ್ಲಿ ನಡೆದಿದೆ.

ಶಮ್ಲಿ ಸಮೀಪದ ಧಿಮಾನ್ಪುರದಲ್ಲಿರೈಲೊಂದು ಹಳಿತಪ್ಪಿತ್ತು. ಇದರ ವರದಿ ಹಾಗೂ ಚಿತ್ರೀಕರಣಕ್ಕಾಗಿ ಪತ್ರಕರ್ತನೋರ್ವ ತೆರಳಿದ್ದ. ಜನಸಾಮಾನ್ಯರ ಉಡುಪಿನಲ್ಲಿದ್ದ ರೈಲ್ವೇ ಪೊಲೀಸರು ಕ್ಯಾಮರಾವನ್ನು ಕಿತ್ತುಕೊಂಡು ಮನಬಂದಂತೆ ಥಳಿಸಿದ್ದಾರೆ ಎಂದು ಪತ್ರಕರ್ತ ಅಳಲು ತೋಡಿಕೊಂಡಿದ್ದಾನೆ.

"ಮೊದಲಿಗೆ ಓರ್ವ ಪೊಲೀಸ್ ಹೊಡೆದಿದ್ದಾನೆ. ಈ ವೇಳೆ ನನ್ನ ಬಳಿಯಿದ್ದ ಕ್ಯಾಮರಾ ನೆಲಕ್ಕೆ ಬಿತ್ತು. ಇದನ್ನು ತೆಗೆಯಲೆತ್ನಿಸಿದ ಸಂದರ್ಭದಲ್ಲಿ ಎಲ್ಲರೂ ಹೊಡೆಯಲು ಶುರು ಮಾಡಿದರು. ವಾಚ್ಯ ಶಬ್ದಗಳಿಂದ ನಿಂದಿಸಿದರು. ಎಲ್ಲರೂ ಸೇರಿ ನನ್ನನ್ನು ಸುತ್ತುವರಿದರು. ನನ್ನ ಬಟ್ಟೆಯನ್ನು ಹರಿದು, ಬಾಯಿಯನ್ನು ಬಲವಂತವಾಗಿ ತೆರೆದು ಮೂತ್ರ ಮಾಡಿದರು" ಎಂದು ಪತ್ರಕರ್ತ ಘಟನೆಯನ್ನು  ವಿವರಿಸಿದ್ದಾರೆ.

Conclusion:
Last Updated : Jun 12, 2019, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.