ETV Bharat / briefs

ಕೇವಲ ವಿಕೆಟ್​ ಕೀಪಿಂಗ್​ಗಾಗಿ​ ಪಂತ್​ ಕೈಬಿಟ್ಟಿದ್ದೇ ನಿಜವಾದರೆ ಆ ಆಯ್ಕೆ ಸರಿಯಾದುದ್ದಲ್ಲ: ವೆಂಗಸರ್ಕರ್​,ಅಜರುದ್ದೀನ್​ - ಎಂಎಸ್​ಕೆ ಪ್ರಸಾದ್

ಕಾರ್ತಿಕ್​ 10 ವರ್ಷಗಳ ಅನುಭವ 21 ವರ್ಷದ ಯುವ ದಾಂಡಿಗನ ಸಾಮರ್ಥ್ಯವನ್ನು ಕಡೆಗಣಿಸಿದ ಆಯ್ಕೆ ಸಮಿತಿ ನಿರ್ಧಾರದಿಂದ ಇಡೀ ದೇಶದ ಗಮನವನ್ನು ಇಂದು ಪಂತ್​ ಪಡೆದಿದ್ದಾರೆ. ದಿಗ್ಗಜರಾದ ರಿಕಿಪಾಂಟಿಂಗ್​,ಗಂಭೀರ್​, ಸುನಿಲ್​ ಗವಾಸ್ಕರ್​ ಕೂಡ ಪಂತ್​ ಕೈಬಿಟ್ಟಿರುವುದಕ್ಕೆ ಆಶ್ಚರ್ಯ ಪಡುತ್ತಿದ್ದಾರೆ.

pant
author img

By

Published : Apr 22, 2019, 11:38 AM IST

ನವದೆಹಲಿ: ಭಾರತದ ಮಾಜಿ ನಾಯಕರಾದ ದಿಲೀಪ್​ ವೆಂಗ್​ಸರ್ಕರ್ ಹಾಗೂ ಮೊಹಮ್ಮದ್​ ಅಜರುದ್ದೀನ್​ ವಿಶ್ವಕಪ್​ ತಂಡದಲ್ಲಿ ಪಂತ್​ ಕೈಬಿಟ್ಟಿದ್ದನ್ನು ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುವ 12ನೇ ವಿಶ್ವಕಪ್​ಗೆ ಯುವ ಸ್ಫೋಟಕ ಆಟಗಾರ ಪಂತ್​ ವಿಶ್ವಕಪ್​ ತಂಡದಲ್ಲಿ ಇರಬೇಕಿತ್ತು ಎಂದು ಈ ಇಬ್ಬರು ಮಾಜಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಮಾಜಿ ಆಯ್ಕೆ ಸಮಿತಿಯ ಅಧ್ಯಕ್ಷ ಆಗಿರುವ ದಿಲೀಪ್​ ವೆಂಗ್​ ಸರ್ಕರ್​ ಪಂತ್​ ಅವರಿಗೆ ತಂಡದಲ್ಲಿ ಆಡುವ ಸ್ಥಾನವಿದ್ದರು, ಕೇವಲ ವಿಕೆಟ್​ ಕೀಪಿಂಗ್​ಗಾಗಿ ಕಾರ್ತಿಕ್​ರನ್ನು ಆಯ್ಕೆಮಾಡಲಾಗಿದೆ. ಇದು ಎಂಎಸ್​ಕೆ ಪ್ರಸಾದ್​ ನೇತೃತ್ವದ ಆಯ್ಕೆ ಸಮಿತಿಯ ಅನಾನುಭವವನ್ನು ತೋರಿಸಿಕೊಟ್ಟಿದೆ. ಪಂತ್​ ಉತ್ತಮ ಟ್ಯಾಲೆಂಟ್​ ಇರುವ ಆಟಗಾರ, ಐಪಿಎಲ್​ನಲ್ಲೂ ಸ್ಫೋಟಕ ಇನಿಂಗ್ಸ್​ ಆಡಿ ದೇಶದ ಗಮನ ಸೆಳೆದಿದ್ದಾರೆ. ಆದರೆ ಕೇವಲ ಕೀಪಿಂಗ್​ ಕೌಶಲ್ಯದಲ್ಲಿ ಹಿಂದಿದ್ದಾರೆಂದು ಕಾರ್ತಿಕ್​ಗೆ ಅವಕಾಶ ನೀಡಿರುವುದು ಸರಿಯಾದ ಆಯ್ಕೆಯಲ್ಲ ಎಂದಿದ್ದಾರೆ.

vengsarkar-azharuddin
ವೆಂಗಸರ್ಕರ್​,ಅಜರುದ್ದೀನ್​

ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡದ ವಿರುದ್ಧ ಅವರ ನೆಲದಲ್ಲೇ ಅದ್ಭುತ ಪ್ರದರ್ಶನ ತೋರಿದರೂ ಪಂತ್ ಕೈಬಿಟ್ಟಿರುವುದು ಉತ್ತಮವಾದ ನಿರ್ಧಾರವಲ್ಲ. ದಿನೇಶ್​ ಕಾರ್ತಿಕ್​ಗೆ ​ ಹಲವಾರು ಬಾರಿ ಅವಕಾಶ ನೀಡಿದರು ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರೂ ಮತ್ತೆ ಅವಕಾಶ ನೀಡಲಾಗಿದೆ. ಆದರೆ ಕಾರ್ತಿಕ್​ಗಿಂತ ಪಂತ್​ ನಿಜಕ್ಕೂ ಮೌಲ್ಯಯುತವಾದ ಆಟಗಾರನಾಗಿದ್ದರು ಎಂದಿದ್ದಾರೆ.

ಕಾರ್ತಿಕ್​ 10 ವರ್ಷಗಳ ಅನುಭವ 21 ವರ್ಷದ ಯುವ ದಾಂಡಿಗನ ಸಾಮರ್ಥ್ಯವನ್ನು ಕಡೆಗಣಿಸಿ ಆಯ್ಕೆ ಸಮಿತಿ ನಿರ್ಧಾರದಿಂದ ಇಡೀ ದೇಶದ ಗಮನವನ್ನು ಇಂದು ಪಂತ್​ ಪಡೆದಿದ್ದಾರೆ. ದಿಗ್ಗಜರಾದ ರಿಕಿಪಾಂಟಿಂಗ್​,ಗಂಭೀರ್​, ಸುನಿಲ್​ ಗವಾಸ್ಕರ್​ ಕೂಡ ಪಂತ್​ ಕೈಬಿಟ್ಟಿರುವುದಕ್ಕೆ ಆಶ್ಚರ್ಯಕ್ಕೆ ಒಳಗಾಗಿದ್ದರು.

Intro:Body:

ಪಂತ್​ ಬದಲು ಕಾರ್ತಿಕ್​​ ಆಯ್ಕೆಯನ್ನು ಪ್ರಶ್ನಿಸಿದ ವೆಂಗ್​ಸರ್ಕರ್​,ಅಜರುದ್ದೀನ್​ 

ನವದೆಹಲಿ: ಭಾರತದ ಮಾಜಿ ನಾಯಕರಾದ ದಿಲೀಪ್​ ವೆಂಗ್​ಸರ್ಕರ್ ಹಾಗೂ ಮೊಹಮ್ಮದ್​ ಅಜರುದ್ದೀನ್​ ವಿಶ್ವಕಪ್​ ತಂಡದಲ್ಲಿ ಪಂತ್​ ಕೈಬಿಟ್ಟಿದ್ದನ್ನು  ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುವ 12ನೇ ವಿಶ್ವಕಪ್​ಗೆ ಯುವ ಸ್ಫೋಟಕ ಆಟಗಾರ ರಿಷಭ್​ ಪಂತ್​ ವಿಶ್ವಕಪ್​ ತಂಡದಲ್ಲಿ ಇರಬೇಕಿತ್ತು ಎಂದು ಈ ಇಬ್ಬರು ಮಾಜಿ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಮಾಜಿ ಆಯ್ಕೆ ಸಮಿತಿಯ ಅಧ್ಯಕ್ಷ ಆಗಿರುವ ದಿಲೀಪ್​ ವೆಂಗ್​ ಸರ್ಕರ್​ ಪಂತ್​ ಅವರಿಗೆ ತಂಡದಲ್ಲಿ ಆಡುವ ಸ್ಥಾನವಿದ್ದರು, ಕೇವಲ ವಿಕೆಟ್​ ಕೀಪಿಂಗ್​ಗಾಗಿ ಕಾರ್ತಿಕ್​ರನ್ನು  ಆಯ್ಕೆಮಾಡಲಾಗಿದೆ. ಇದು ಎಂಎಸ್​ಕೆ ಪ್ರಸಾದ್​ ನೇತೃತ್ವದ ಆಯ್ಕೆ ಸಮಿತಿಯ ಅನಾನುಭವವನ್ನು ತೋರಿಸಿಕೊಟ್ಟಿದೆ.  ಪಂತ್​ ಉತ್ತಮ ಟ್ಯಾಲೆಂಟ್​ ಇರುವ ಆಟಗಾರ, ಐಪಿಎಲ್​ನಲ್ಲೂ ಸ್ಫೋಟಕ ಇನಿಂಗ್ಸ್​ ಆಡಿ ದೇಶದ ಗಮನ ಸೆಳೆದಿದ್ದಾರೆ. ಆದರೆ ಕೇವಲ ಕೀಪಿಂಗ್​ ಕೌಶಲ್ಯದಲ್ಲಿ ಹಿಂದಿದ್ದಾರೆಂದು ಕಾರ್ತಿಕ್​ಗೆ ಅವಕಾಶ ನೀಡಿರುವುದು ಸರಿಯಾದ ಆಯ್ಕೆಯಲ್ಲ ಎಂದಿದ್ದಾರೆ.

ಈ  ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡದ ವಿರುದ್ಧ ಅವರ ನೆಲದಲ್ಲೇ  ಅದ್ಭುತ ಪ್ರದರ್ಶನ ತೋರಿದರು ಪಂತ್ ಕೈಬಿಟ್ಟಿರುವುದು ಉತ್ತಮವಾದ ನಿರ್ಧಾರವಲ್ಲ. ದಿನೇಶ್​ ಕಾರ್ತಿಕ್​ಗೆ ​ ಹಲವಾರು ಬಾರಿ ಅವಕಾಶ ನೀಡಿದರು ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರೂ ಮತ್ತೆ ಅವಕಾಶ ನೀಡಲಾಗಿದೆ. ಆದರೆ ಕಾರ್ತಿಕ್​ಗಿಂತ ಪಂತ್​ ನಿಜಕ್ಕೂ ಮೌಲ್ಯಯುತವಾದ ಆಟಗಾರನಾಗಿದ್ದರು ಎಂದಿದ್ದಾರೆ.

ಕಾರ್ತಿಕ್​ 10 ವರ್ಷಗಳ ಅನುಭವ 21 ವರ್ಷದ ಯುವ ದಾಂಡಿಗನ ಸಾಮರ್ಥ್ಯವನ್ನು ಕಡೆಗಣಿಸಿ ಆಯ್ಕೆ ಸಮಿತಿ ನಿರ್ಧಾರದಿಂದ ಇಡೀ ದೇಶದ ಗಮನವನ್ನು ಇಂದು ಪಂತ್​ ಪಡೆದಿದ್ದಾರೆ. ದಿಗ್ಗಜರಾದ ರಿಕಿಪಾಂಟಿಂಗ್​,ಗಂಭೀರ್​, ಸುನಿಲ್​ ಗವಾಸ್ಕರ್​ ಕೂಡ ಪಂತ್​ ಕೈಬಿಟ್ಟಿರುವುದಕ್ಕೆ ಆಶ್ಚರ್ಯಕ್ಕೆ ಒಳಗಾಗಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.