ETV Bharat / briefs

ಪಾಕಿಸ್ತಾನದಲ್ಲೂ ಮೋದಿ ಹವಾ... ಗೂಗಲ್​ನಲ್ಲಿ ಭಾರಿ​ ಹುಡುಕಾಟ ನಡೆಸಿದ  ಶತ್ರುರಾಷ್ಟ್ರದ ಜನತೆ - ಚುನಾವಣೋತ್ತರ ಸಮೀಕ್ಷೆ

ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗಿಂತ ಆರು ಪಟ್ಟು ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಮೋದಿ
author img

By

Published : May 21, 2019, 9:06 AM IST

ನವದೆಹಲಿ: ಕಳೆದ ಐದು ವರ್ಷದಲ್ಲಿ ಅದೆಷ್ಟೇ ಆಪಾದನೆಗಳು ಬಂದಿದ್ದರೂ ಮೋದಿ ವರ್ಚಸ್ಸಿಗೆ ಬಹುದೊಡ್ಡ ಹೊಡೆತ ಬಿದ್ದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದರೆ, ಅತ್ತ ಪಾಕಿಸ್ತಾನದಲ್ಲೂ ಮೋದಿ ಹವಾ ಭರ್ಜರಿಯಾಗಿದೆ ಎಂದು ಗೂಗಲ್​ ಅಂಕಿ-ಅಂಶ ಹೇಳಿದೆ.

ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬಳಿಕ ಕಳೆದ 24 ಗಂಟೆಯ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ಗೂಗಲ್​ ಅಧಿಕೃತವಾಗಿ ತಿಳಿಸಿದೆ.

ಗೂಗಲ್​​ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಮೇ 19ರ ಸಂಜೆಯಿಂದ ಮೇ 20ರ ಬೆಳಗಿನ ತನಕ ಪಾಕಿಸ್ತಾನದ ಮಂದಿ ಗೂಗಲ್​​ ಹುಡುಕಾಟ ನಡೆಸಿದವರ ಪೈಕಿ ಮೋದಿ ಮೊದಲಿಗರಾಗಿದ್ದಾರೆ. ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿ ರಾಹುಲ್ ಗಾಂಧಿಯನ್ನೂ ಪಾಕ್​ ಜನತೆ ಹೆಚ್ಚಾಗಿ ಹುಡುಕಾಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗಿಂತ ಆರು ಪಟ್ಟು ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನ ಹೊರತುಪಡಿಸಿ ಬಾಂಗ್ಲಾದೇಶ, ಅಮೆರಿಕ ಹಾಗೂ ಕೆನಡಾ ದೇಶಗಳಲ್ಲಿ ಮೋದಿಯನ್ನು ಗೂಗಲ್​ನಲ್ಲಿ ಹೆಚ್ಚಿನ ಮಂದಿ ತಿಳಿಯುವ ಪ್ರಯತ್ನ ಮಾಡಿದ್ದಾರೆ.

Intro:Body:

ಪಾಕಿಸ್ತಾನದಲ್ಲೂ ಮೋದಿ ಹವಾ... ಗೂಗಲ್​ನಲ್ಲಿ ಭಾರಿ​ ಹುಡುಕಾಟ ನಡೆಸಿದ  ಶತ್ರುರಾಷ್ಟ್ರದ ಜನತೆ

ನವದೆಹಲಿ: ಕಳೆದ ಐದು ವರ್ಷದಲ್ಲಿ ಅದೆಷ್ಟೇ ಆಪಾದನೆಗಳು ಬಂದಿದ್ದರೂ ಮೋದಿ ವರ್ಚಸ್ಸಿಗೆ ಬಹುದೊಡ್ಡ ಹೊಡೆತ ಬಿದ್ದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದರೆ, ಅತ್ತ ಪಾಕಿಸ್ತಾನದಲ್ಲೂ ಮೋದಿ ಹವಾ ಭರ್ಜರಿಯಾಗಿದೆ ಎಂದು ಗೂಗಲ್​ ಅಂಕಿ-ಅಂಶ ಹೇಳಿದೆ.

ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬಳಿಕ ಕಳೆದ 24 ಗಂಟೆಯ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ಗೂಗಲ್​ ಅಧಿಕೃತವಾಗಿ ತಿಳಿಸಿದೆ.

ಗೂಗಲ್​​ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಮೇ 19ರ ಸಂಜೆಯಿಂದ ಮೇ 20ರ ಬೆಳಗಿನ ತನಕ ಪಾಕಿಸ್ತಾನದ ಮಂದಿ ಗೂಗಲ್​​ ಹುಡುಕಾಟ ನಡೆಸಿದವರ ಪೈಕಿ ಮೋದಿ ಮೊದಲಿಗರಾಗಿದ್ದಾರೆ. ಪ್ರಧಾನಿ ಪಟ್ಟದ ಪ್ರಬಲ ಆಕಾಂಕ್ಷಿ ರಾಹುಲ್ ಗಾಂಧಿಯನ್ನೂ ಪಾಕ್​ ಜನತೆ ಹೆಚ್ಚಾಗಿ ಹುಡುಕಾಡಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗಿಂತ ಆರು ಪಟ್ಟು ಹೆಚ್ಚು ಹುಡುಕಾಟ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನ ಹೊರತುಪಡಿಸಿ ಬಾಂಗ್ಲಾದೇಶ, ಅಮೆರಿಕ ಹಾಗೂ ಕೆನಡಾ ದೇಶಗಳಲ್ಲಿ ಮೋದಿಯನ್ನು ಗೂಗಲ್​ನಲ್ಲಿ ಹೆಚ್ಚಿನ ಮಂದಿ ತಿಳಿಯುವ ಪ್ರಯತ್ನ ಮಾಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.