ನವದೆಹಲಿ: ಸಿಖ್ಖರ ಪವಿತ್ರ ಬೈಸಾಕಿ ಹಬ್ಬ ಆಚರಣೆಗಾಗಿ ಸಮುದಾಯದ 2200 ಮಂದಿ ಪ್ರವೇಶಕ್ಕೆ ಪಾಕ್ ಸರ್ಕಾರ ವೀಸಾ ನೀಡಿದೆ.
ಏಪ್ರಿಲ್ 12ರಿಂದ 21ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಸಿಖ್ ಸಮುದಾಯದವರು ಪಂಜಾ ಸಾಹಿಬ್, ನಂಕನ ಸಾಹಿಬ್ ಹಾಗೂ ಕರ್ತಾಪುರ ಸಾಹಿಬ್ಗಳಿಗೆ ಭೇಟಿ ನೀಡಲಿದ್ದಾರೆ.
-
Pakistan issues 2200 visas to Sikh pilgrims for Baisakhi celebrations
— ANI Digital (@ani_digital) April 9, 2019 " class="align-text-top noRightClick twitterSection" data="
Read @ANI story | https://t.co/j0tUUQopwT pic.twitter.com/krR6rr0yIV
">Pakistan issues 2200 visas to Sikh pilgrims for Baisakhi celebrations
— ANI Digital (@ani_digital) April 9, 2019
Read @ANI story | https://t.co/j0tUUQopwT pic.twitter.com/krR6rr0yIVPakistan issues 2200 visas to Sikh pilgrims for Baisakhi celebrations
— ANI Digital (@ani_digital) April 9, 2019
Read @ANI story | https://t.co/j0tUUQopwT pic.twitter.com/krR6rr0yIV
ಪಾಕ್-ಭಾರತವು ಮೊದಲಿನಿಂದಲೂ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ. ಬೈಸಾಕಿ ಉತ್ಸವದಂದು ಈ ಮೂರು ಪವಿತ್ರ ಮಂದಿರಗಳಿಗೆ ಭೇಟಿ ನೀಡಲು ಪಾಕ್ ಅವಕಾಶ ಕೊಡುತ್ತಿದೆ.
ಈ ರೀತಿ ಭೇಟಿ ನೀಡುವ ಸಿಖ್ ಸಮುದಾಯದವರಿಗೆ ಪಾಕ್ ಸೇನೆ ಭದ್ರತೆ ನೀಡುತ್ತಿದೆ.